Advertisements

ಲೌವ್ ಮ್ಯಾರೆಜ್ ಗೆ ಒಪ್ಪಿಗೆ ನೀಡಿದ ಕುಟುಂಬ.. ವೈಷ್ಣವಿ ಮದುವೆ ಆಗ್ತಿರುವ ಹುಡುಗ ಯಾರು ಗೊತ್ತಾ?

Cinema

ವೈಷ್ಣವಿ ಎಂದ ಕೂಡಲೇ ಎಲ್ಲರ ಕಣ್ಣ ಮುಂದೆ ಬರುವ ಪಾತ್ರ ಸನ್ನಿಧಿ. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಅಭಿನಯಿಸಿದ ಪಾತ್ರ ಸನ್ನಿಧಿ ಇಂದಲೇ ವೈಷ್ಣವಿ ಹೆಸರದವರು. ಈ ಧಾರಾವಾಹಿ ಸತತ 8 ವರ್ಷಗಳವರೆಗೆ ಅತಿ ರೋಚಕ ತಿರುವುಗಳಿಂದ ಎಲ್ಲರ ಮನೆಮಾತಾಗಿತ್ತು. ದೊಡ್ಡವರಿಂದ ಹಿಡಿದು ಚಿಕ್ಕ ಮಕ್ಕಳವರೆಗೂ ಸಂಜೆ ಎಲ್ಲರೂ ಟಿವಿ ಮುಂದೆ ಹಾಜರಾಗುತ್ತಿದ್ದರು. ಅಷ್ಟರಮಟ್ಟಿಗೆ ಈ ಧಾರಾವಾಹಿ ಎಲ್ಲರ ಮನಗೆದ್ದಿತ್ತು. ಅಷ್ಟೇ ಅಲ್ಲ ಧಾರವಾಹಿ ಕಲಾವಿದರಲ್ಲಿ ಹೆಚ್ಚು ಸಂಭಾವನೆ ಪಡೆದ ಮಹಿಳಾ ಕಲಾವಿದೆಯರಲ್ಲೂ ವೈಷ್ಣವಿಗೌಡ ಮೊದಲಿಗರು. ಇದೀಗ ಈ ವೈಷ್ಣವಿ ವಿವಾಹ ಬಂಧನದಲ್ಲಿ ಬಂಧಿಯಾಗಲು ಮದುವೆ ಪ್ರಪೋಸಲ್ ಗಳಿಗಾಗಿ ಆಹ್ವಾನ ನೀಡಿದ್ದಾರೆ.

[widget id=”custom_html-3″]

Advertisements

ಈ ಹಿಂದೆ ಅಗ್ನಿಸಾಕ್ಷಿ ಯಲ್ಲಿ ಸನ್ನಿಧಿ ಸಿದ್ದಾರ್ಥ್ ಅದೇ ವೈಷ್ಣವಿ ಹಾಗೂ ವಿಜಯ್ ಸೂರ್ಯ ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂದು ಸುದ್ದಿಗಳು ಹರಿದಾಡಿದ್ದವು. ಹಾಗೆ ಅಭಿಮಾನಿಗಳು ಕೂಡ ನೀವಿಬ್ಬರೂ ನಿಜಜೀವನದಲ್ಲಿಯೂ ಒಂದಾಗಿ ಎಂದು ಹೇಳಿದ್ದರಂತೆ. ಆದರೆ ನಟ ವಿಜಯ್ ಸೂರ್ಯ ಅವರು ಅವರ ಅಮ್ಮನ ಆಸೆಯನ್ನು ಈಡೇರಿಸಿದರು. ಅವರ ಅಮ್ಮ ನೋಡಿದ ಹುಡುಗಿಯನ್ನು ವಿವಾಹವಾಗಿ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಇತ್ತ ವೈಷ್ಣವಿಗೌಡ ಮಾತ್ರ ಒಂಟಿಯಾಗಿ ಉಳಿದಿದ್ದರು. ಈ ಹಿಂದೆ ಬಿಗ್ ಬಾಸ್ ಶೋ ನಲ್ಲಿ ಇವರು ಗುಡ್ ಪರ್ಫಾರ್ಮೆನ್ಸ್ ನೀಡಿ ಎಲ್ಲರ ಮನಸಲ್ಲಿ ಉಳಿದಿದ್ದರು. ಇದೀಗ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಅತಿಥಿಯಾಗಿ ಆಗಮಿಸುತ್ತಿದ್ದಾರೆ.

[widget id=”custom_html-3″]

ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ ಸಂದರ್ಭದಲ್ಲಿ ವೈಷ್ಣವಿ ಯವರಿಗೆ ನಿಮ್ಮ ಮದುವೆ ಯಾವಾಗ ಎಂಬ ಪ್ರಶ್ನೆ ಕೇಳಿದರಂತೆ. ಅದಕ್ಕೆ ವೈಷ್ಣವಿ ನಾಚಿಕೊಂಡುಇನ್ನು ಮುಂದೆ ಆಗಬೇಕು. ಮನೆಯಲ್ಲಿ ಮದುವೆ ಆಗುವಂತೆ ಒತ್ತಾಯ ಇಲ್ಲ. ಸದ್ಯಕ್ಕೆ ಆರಾಮಾಗಿದ್ದೀನಿ. ನನಗೆ ಒಬ್ಬ ಹುಡುಗ ಬೇಡ್ವಾ.. ಅವರಿಗಾಗಿ ಕಾಯುತ್ತಾ ಇದ್ದೇನೆ ಎಂದಿದ್ದಾರೆ. ಹೀಗೆ ಹೇಳುವ ಮೂಲಕ ಮ್ಯಾರೇಜ್ ಪ್ರಪೋಸಲ್ ಗಳಿಗೆ ಆಹ್ವಾನ ನೀಡಿದ್ದಾರೆ. ಇನ್ನು ಅವಳ ತಾಯಿ ಮಾತನಾಡಿ ತನ್ನ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ವಿಚಾರದಲ್ಲಿ ಅವಳಿಗೆ ಸಂಪೂರ್ಣ ಬೆಂಬಲ ಸೂಚಿಸಿದ್ದೇವೆ. ಅವಳಿಗೆ ವಯಸ್ಸು 26 ಆಯ್ತು. ನಾವು ಸಹ ಯಾವಾಗ ಮದುವೆ ಆಗ್ತಾಳೆ ಅಂತ ಕಾಯ್ತಾ ಇದ್ದೇವೆ.

[widget id=”custom_html-3″]

ಅವಳು ಯಾರನ್ನೇ ಒಪ್ಪಿದರು ಸಹ ಮದುವೆಗೆ ನಮ್ಮ ಒಪ್ಪಿಗೆ ಇದೆ ಎಂದಿದ್ದಾರೆ. ಅಷ್ಟೇ ಅಲ್ಲ ನಮ್ಮ ಕಡೆಯಿಂದ ಲವ್ ಮ್ಯಾರೇಜ್ ಗೆ ಸಂಪೂರ್ಣ ಒಪ್ಪಿಗೆ ಇದೆ. ಮಗಳ ಖುಷಿಯೇ ನಮ್ಮ ಖುಷಿ ಎಂದಿರುವ ಪಾಲಕರು ವೈಷ್ಣವಿ ಯ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ. ಇನ್ನು ವೈಷ್ಣವಿ ಅವರು ನಾನು ಒಂದು ರೀತಿ ತುಂಬಾ ಟಿಪಿಕಲ್ ಹುಡುಗಿ. ನನಗೂ ಮದುವೆಯಾಗಿ ಮಕ್ಕಳನ್ನು ಮಾಡಿಕೊಳ್ಳುವ ಆಸೆ ಕನಸುಗಳು ಉಂಟು. ಆದರೆ ನನಗಾಗಿ ಒಬ್ಬ ಹುಡುಗ ಬರಬೇಕು ಅಲ್ವಾ, ಅವರಿಗಾಗಿಯೇ ಕಾಯ್ತಾ ಇದ್ದೀನಿ ಎಂದು ಚೆಂದದ ಮಗುಳು ನಗುವೊಂದನ್ನು ಬೀರಿದ್ದಾರೆ.

[widget id=”custom_html-3″]

ವೈಷ್ಣವಿಗೌಡ ಅವರು ನೇರವಾಗಿ ಅಲ್ಲದಿದ್ದರೂ ಸುತ್ತಿಬಳಸಿ ನನಗೂ ಒಬ್ಬ ಹುಡುಗ ಬೇಕು ಎಂದಿದ್ದಾರೆ. ಸುರದ್ರೂಪಿ ಯಾಗಿದ್ದಾಳೆ ಒಳ್ಳೆಯ ಬೆಳ್ಳಿ ಡಾನ್ಸರ್ ಕೂಡ ಹೌದು ಅಷ್ಟೇ ಯಾಕೆ ನಟನೆಯಲ್ಲಿ ಎಲ್ಲರ ಮನಸ್ಸನ್ನು ಕದ್ದ ಕಳ್ಳಿ. ಡಿಂಪಲ್ ಕೆನ್ನೆಯ ಮುದ್ದು ಹುಡಗಿಯ ಪತಿಯಾಗುವ ಅದೃಷ್ಟವಂತ ಯಾರು. ಯಾರನ್ನ ಈ ವೈಷ್ಣವಿ ಅವರು ಆಯ್ದುಕೊಳ್ಳುತ್ತಾರೆ.. ಎನ್ನುವುದನ್ನು ಕಾದು ನೋಡಬೇಕಿದೆ. ನೀವು ಕೂಡಾ ಅದೃಷ್ಟವಂತರಾಗಿದ್ದರೇ ಮ್ಯಾರೇಜ್ ಪ್ರಪೋಸಲ್ ಕಳುಹಿಸಬಹುದು..