Advertisements

ಆಟೋ ಡ್ರೈವರ್ ವೇಷ ಹಾಕಿಕೊಂಡು ಒಬ್ಬರೇ 250 ಉ’ಗ್ರ’ರನ್ನು ಬಂ’ಧಿ’ಸಿದ ಈ ವ್ಯಕ್ತಿ ಯಾರು ಗೊತ್ತಾ?

Kannada Mahiti

ಭಾರತದ ಜೇಮ್ಸ್ಬಾಂಡ್ ಅಂತಾನೇ ಪ್ರಖ್ಯಾತರಾಗಿರುವ ಅಜಿತ್ ದೋವೆಲ್ ಅವರು ಮಾಡಿದ ಕೆಲಸಗಳೇನು ಗೊತ್ತಾ.. ದೇಶಕ್ಕೆ ದೋವಲ್ ಕೊಡುಗೆಯೇನು ಗೊತ್ತಾ? ನಿಜಕ್ಕೂ ಮೆಚ್ಚುಗೆಯ ಚಪ್ಪಾಳೆಯನ್ನು ಹೊಡೆಯಲೇಬೇಕು.. ಮೂಲತಃ ಉತ್ತರಾಖಂಡದವರಾದ ಅಜಿತ್ ದೋವಲ್ ಅವರು ಬ್ರಾಹ್ಮಣ ಕುಟುಂಬದವರು. ಚಿಕ್ಕವಯಸ್ಸಿನಿಂದಲೂ ಸಹ ದೊಡ್ಡ ಪೊಲೀಸ್ ಆಫೀಸರ್ ಆಗಬೇಕು ಎಂಬುವುದು ದೋವಲ್ ಅವರ ಆಸೆ ಕೂಡ, ಅದಕ್ಕೆ ಪೂರಕವೆಂಬಂತೆ ಓದುವುದರಲ್ಲಿಯೂ ಸಹ ಧೋವಲ್ ತರಗತಿಯಲ್ಲಿ ಮುಂದಿದ್ರು. ಇನ್ನು ಅಜಿತ್ ಅವರ ತಂದೆ ಸೈನಿಕನಾಗಿ ದೇಶಸೇವೆಯಲ್ಲಿ ನಿರತರಾಗಿರುವುದು ಇನ್ನಷ್ಟು ದೇಶ ಪ್ರೇಮ ಅಜಿತ್ ಅವರಲ್ಲಿ ಅಗಾಧವಾಗಲು ಮೂಲ ಕಾರಣ ಅಂತ ಹೇಳಲಾಗ್ತದೆ.

[widget id=”custom_html-3″]

Advertisements

ಬಾಲ್ಯದಲ್ಲಿನ ಆಸೆಯಂತೆ ದೊಡ್ಡವರಾದ ಮೇಲೆ ಅಜಿತ್ ಧೋವಲ್ ಅವರು ಐಪಿಎಸ್ ಆಫೀಸರ್ ಆಗಿ ನೇಮಕವಾಗ್ತಾರೆ, ಕೇರಳದಲ್ಲಿ ಐಪಿಎಸ್ ಆಗಿ ಕೆಲಸ ಮಾಡ್ತಾಯಿದ್ದಂತಹ ಅಜಿತ್ ಬಹಳ ಬೇಗನೇ ಕೇಂದ್ರ ಅಧಿಕಾರಿಯಾಗಿ ಕಾರ್ಯನಿರ್ವಹಿಸ್ತಾರೆ. ಇವರ ಚಾಕಚಾಕ್ಯತೆ, ನೈಪುಣ್ಯತೆ ಹಾಗೂ ಇವರು ಮಾಡುವ ಪ್ಲಾನ್ ದೇ’ಶ’ದ್ರೋ’ಹಿಗಳ ಎದೆಯನ್ನು ನಡುಗಿಸುತ್ತಿತ್ತು, ಅಷ್ಟೊಂದು ಮಾಸ್ಟರ್ ಮೈಂಡ್ ಅಜಿತ್ ಧೋ’ವ’ಲ್ ಆಗಿದ್ರು. ಇನ್ನು ಇವರ ವೃತ್ತಿ ಜೀವನದ ಎರಡು ಘ’ಟ’ನೆ ಇವರನ್ನು ಭಾರತದ ಜೇಮ್ಸ್ಬಾಂಡ್ ಅಂತ ಕರೆಯೋದಕ್ಕೆ ಕಾರಣವಾಯ್ತು. ಹೌದು ಅದಾಗ ತಾನೇ ಆ’ಪ’ರೇಶನ್ ಬ್ಲೂ ಸ್ಟಾರ್ಟ್ ಮುಗಿಸಿ ಬಂದಿದ್ದ ದೋವಲ್‌ಗೆ ಖ’ಲಿ’ಸ್ತಾನಿ ಉ’ಗ್ರ’ರು ಸ್ವರ್ಣಮಂದಿರದಲ್ಲಿ ಅಡಗಿ ಕುಳಿತಿರುವ ಬಗ್ಗೆ ಮಾಹಿತಿಯಿತ್ತು.

[widget id=”custom_html-3″]

ಆಗ ರಿಕ್ಷಾ ಚಾಲಕನ ವೇಷದಲ್ಲಿ ಧೋವಲ್ ಸ್ವರ್ಣ ಮಂದಿರದ ಒಳಗಡೆ ಓಡಾಡುತ್ತಾರೆ, ಸಿ’ಖ್ ವೇಷದಲ್ಲಿದ್ದ ಧೋವಲ್ ತನ್ನನ್ನು ತಾನು ಪಾ’ಕಿ’ಸ್ತಾನಿ ಏಜೆಂಟ್ ಅಂತ ಖಲಿಸ್ತಾನಿಗಳಿಗೆ ಪರಿಚಯ ಮಾಡಿಕೊಳ್ತಾರೆ. ಸುಮಾರು 40 ರಿಂದ 50 ಉ’ಗ್ರ’ರು ಇದ್ದಾರೆ ಅಂತ ಭಾವಿಸಿದ್ದ ಪೊ’ಲೀ’ಸರಿಗೆ ಬಿಗ್ ಶಾ’ಕ್ ಕೊಡ್ತಾರೆ, ಒಳಗಡೆ ಇದ್ದದ್ದು 250 ಉ’ಗ್ರ’ರು. ಇನ್ನು ಈ ಉ’ಗ್ರ’ರನ್ನು ಸುರಕ್ಷಿತವಾಗಿ ಪಾ’ಕಿ’ಸ್ತಾನಕ್ಕೆ ಕರೆದುಕೊಂಡು ಹೋಗ್ತೇನೆ ಅಂತ ನಂಬಿಸಿ ಅವರನ್ನು ಯಾವುದೇ ಗುಂ’ಡಿ’ನ ಸದ್ದಿಲ್ಲದೇ ಶರಣಾಗತಿಯಾಗೋ ಹಾಗೇ ಮಾಡ್ತಾರೆ.

[widget id=”custom_html-3″]

ಇನ್ನು ಇನ್ನೊಂದು ಸಲ ಭಾರತದ ಮೋಸ್ಟ್ ವಾಂ’ಟೆ’ಡ್ ಭ’ಯೋ’ತ್ಪಾದಕ ದಾವುದ್ ಇಬ್ರಾಹಿಂನ್ನು ಪತ್ತೆ ಹಚ್ಚಲು ಗು’ಢಾ’ಚಾರಿಯಾಗಿ ಏಳು ವರ್ಷಗಳ ಕಾಲ ಮು’ಸ್ಲೀಂ ವೇಷದಲ್ಲಿ ಪತ್ತೆ ಹಚ್ಚುವ ಕೆಲ ಮಾಡಿದ ಹೆಗ್ಗಳಿಕೆ ಸಹ ಅಜಿತ್ ಧೋ’ವ’ಲ್ ಇದೆ. ಮುಂದೆ ಇವರು ಲೋಕಸಭಾ ಚುನಾವಣೆಯನ್ನು ಗೆದ್ದು ಬಂದಾಗ ಮೋದಿ ಸರ್ಕಾರದಲ್ಲಿ ಈ ಚಾಣಾಕ್ಯನನ್ನು ಸಮರ್ಥವಾಗಿ ಬಳಸಿಕೊಳ್ಳಲಾಗುತ್ತೆ..