Advertisements

ಒಂದು ಮೊಬೈಲ್ ಗೋಸ್ಕರ ಚೆನ್ನಾಗಿ ನೋಡಿಕೊಳ್ತಿದ್ದ ತಾತನಿಗೆ ಮೊಮ್ಮಕ್ಕಳು ಏನು ಮಾಡಿದ್ದಾರೆ ಗೊತ್ತೇ!

News

ಈಗಿನ ಕಾಲ ಹೆಂಗಾಗಿದೆ ಅಂದ್ರೆ ಎಲ್ಲರೂ ಕಾಲಕ್ಕೆ ಬೈಯ್ಯೋ ಹಾಗಾಗಿದೆ. ಕಾಲ ಸರಿಯಿಲ್ಲ ಅಂತ ಗೊಣಗೋ ಹಾಗೇ ಆಗಿ ಹೋಗ್ಬಿಟ್ಟಿದೆ. ಆದ್ರೆ ಕಾಲ ಸರಿ ಇಲ್ವೋ? ಜನ ಸರಿ ಯಿಲ್ವೋ? ಜನರ ಆಲೋಚನೆ ಸರಿಯಿಲ್ವೋ? ಒಂದು ಗೊತ್ತಿಲ್ಲ. ಆದ್ರೆ ಇವತ್ತು ಆಧುನಿಕತೆಗೆ ಹೊಸ ಹೊಸ ಟಚ್ ಕೊಡೋ ಭರದಲ್ಲಿ ಜನ ಮಾತ್ರ ತಮ್ಮ ಮಾನವೀಯ ಮೌಲ್ಯಗಳನ್ನು ಮಾರಿಕೊಳ್ತಾಯಿದ್ದಾರೆ ಸಂಬಂಧಗಳನ್ನು ಮರೀತಾಯಿದ್ದಾರೆ. ಅಷ್ಟಕ್ಕೂ ನಾವ್ಯಾಕೆ ಇವತ್ತು ಟೆಕ್ನಾಲಜಿಗೆ ಬೈತೀದ್ದೀವಿ ಅನ್ಕೋಬೇಡಿ, ಇರೋ ಫ್ಯಾಕ್ಟ್ ಹೇಳ್ತೀದೀವಿ ಅದಕ್ಕೂ ಒಂದು ಕಾರಣವಿದೆ. ಹೌದು ಮೊಬೈಲ್ ಕೊಂಡುಕೊಳ್ಳೋಕೆ ದುಡ್ಡು ಬೇಕು ಅಂತ ಮೊಮ್ಮಗನೊಬ್ಬ ತನ್ನ ತಾತನಿಗೆ ಸ್ಚೆಚ್ ಹಾಕಿ ಸಾ’ಯಿ’ಸಿ ಬಿಟ್ಟಿದ್ದಾನೆ. ಹಣದ ಆಸೆಗೆ ಅದು ಒಂದು ಮೊಬೈಲ್ ಕೊಳ್ಳೋ ಆಸೆಗೆ ಒಂದು ಜೀವವನ್ನೇ ಬ’ಲಿ ಪಡೆದುಕೊಂಡಿದ್ದಾರೆ. 77 ವರ್ಷದ ಪಂಪಾಪತಿ ಕೊ’ಲೆ’ಯಾದ ದುರ್ದೈವಿ.

[widget id=”custom_html-3″]

Advertisements

ಆತನ ಅಣ್ಣನ ಮೊಮ್ಮಗ ಆತನನ್ನ ಕೊ’ಲೆ ಮಾಡಿಬಿಟ್ಟಿದ್ದಾನೆ ಅಂತ ತ’ನಿ’ಖೆ ವೇಳೆ ತಿಳಿದುಬಂದಿದೆ. ಮೃ’ತ’ರ ಅಣ್ಣನ ಮೊಮ್ಮಗ ಹಾಗೂ ಆತನ ಸ್ನೇಹಿತ ಹಣಕ್ಕಾಗಿ ಕೊ’ಲೆ ಮಾಡಿ ಪರಾರಿಯಾಗಿದ್ದರು. ಹಣ, ಒಡವೆಗಳಿಗಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳಾದ ಅಖಿಲೇಶ್ ಹಾಗೂ ಗೌತಮ್ ಬಂಧಿಸಲಾಗಿದೆ. ಮೊಬೈಲ್ ಕೊಳ್ಳಲು ಹಣಕ್ಕಾಗಿ ಒತ್ತಾಯಿಸಿ ಹಣ ಕೊಡದಿದ್ದಕ್ಕೆ ಕ’ಳ್ಳ’ತನ ಮಾಡಿದ್ದರು. ಕ’ಳ್ಳ’ತನಕ್ಕೆ ಸಹ ಪ್ರಾಬ್ಲಮ್ ಉಂಟು ಮಾಡಿದ್ದಕ್ಕೆ ಕೊನೆಗೆ ಕೊಲೆ ಮಾಡೋದಕ್ಕೆ ಮೂಹುರ್ತ ಫಿಕ್ಸ್ ಮಾಡಿದ್ರು. ಹೀಗಾಗಿ ಕ’ಳ್ಳ’ತನಕ್ಕೆ ಅಡ್ಡಿಪಡಿಸಿದ್ದಕ್ಕೆ ಕೊ’ಲೆ ಮಾಡಿ ಖದೀಮರು ಪರಾರಿಯಾಗಿದ್ದರು. 50 ಸಾವಿರ ರೂ. ನಗದು, 1 ಲಕ್ಷ 23 ಸಾವಿರ ಮೌಲ್ಯದ ಚಿನ್ನಾಭರಣ ಕ’ದ್ದಿ’ದ್ದ ಆ’ರೋ’ಪಿಗಳು ಸದ್ಯ ಪೊಲೀಸರ ಕೈಗೆ ಸಿ’ಕ್ಕಿಬಿದ್ದಿದ್ದಾರೆ. ಬಾಳಿ ಬದುಕಬೇಕಾದ ಮಕ್ಕಳು ಈ ರೀತಿ ಕೊ’ಲೆ ಮಾಡಿರೋದಕ್ಕೆ ಅದೇನು ಅವರನ್ನು ಪ್ರಚೋದಿಸಿತೋ ಏನೋ?..

[widget id=”custom_html-3″]

ಆದ್ರೂ ಅಷ್ಟು ಚೆನ್ನಾಗಿ ನೋಡಿಕೊಳ್ತಿದ್ದ ತಾತನನ್ನೇ ಕೊ’ಲೆ ಮಾಡುವಷ್ಟು ಕೆ’ಟ್ಟ ಬುದ್ದಿ ಯಾಕೆ ಬೇಕಿತ್ತು. ಪಂಪಾಪತಿ ಅವರಿಗೆ ಮಕ್ಕಳಿರಲಿಲ್ಲ ಹೀಗಾಗಿ ಅಖಿಲೇಶ್ ಪಂಪಾಪತಿ ಮನೆಯಲ್ಲಿಯೇ ವಾಸವಿದ್ದ. ಅವರ ಜೊತೆ ಏನು ಕಿ’ರಿ’ಕ್ ಇರಲಿಲ್ಲ, ಚೆನ್ನಾಗಿಯೇ ಮಾತಾಡಿಕೊಂಡು ಅವರ ಮನೆಯಲ್ಲಿದ್ದಿದ್ದ. ಆದ್ರೆ ಈ ಮೊಬೈಲ್ ಎಂಬ ಮಾಯೆ ಕೊ’ಲೆ’ವರೆಗೂ ತಂದು ನಿಲ್ಲಿಸಿದೆ. ಇನ್ನು ಅಖಿಲೇಶ್ ಕೊ’ಲೆ’ಯಾದ ಪಂಪಾಪತಿಯ ಅಣ್ಣನ ಮೊಮ್ಮಗ. ಎರಡನೇ ಆ’ರೋ’ಪಿ ಪ್ಯಾರಾಮೆಡಿಕಲ್ ವಿದ್ಯಾರ್ಥಿ ಗೌತಮ್ ಅಖಿಲೇಶನ ಸ್ನೇಹಿತ. ಆ’ರೋ’ಪಿಗಳಿಬ್ಬರು ರಾಯಚೂರಿನ ರಾಂಪೂರ ನಿವಾಸಿಗಳಾಗಿದ್ದಾರೆ. ಸ್ವಂತ ಮಕ್ಕಳಿಲ್ಲದ ಪಂಪಾಪತಿ ಪತ್ನಿ ಜೊತೆ ನಿಜಲಿಂಗಪ್ಪ ಕಾಲೋನಿಯಲ್ಲಿ ವಾ’ಸ’ವಾಗಿದ್ದರು.

[widget id=”custom_html-3″]