Advertisements

ಅಕ್ಷಯ್ ಕುಮಾರ್ ಬಗ್ಗೆ ಶಿಲ್ಪಾ ಶೆಟ್ಟಿ ಏನ್ ಹೇಳಿದ್ರು ಗೊತ್ತಾ?

Cinema

ಈ ಸಂಬಂಧ ಯಾವಾಗ ಹುಟ್ಟುತ್ತೆ.. ಯಾವಾಗ ಬಿ’ಳು’ತ್ತೆ ಅಂತ ಗೊತ್ತೆ ಆಗಲ್ಲ ನೋಡಿ.. ಆದರೆ ಸಾಮಾನ್ಯ ಜನರು ನೋವಾದ್ರು ಪರವಾಗಿಲ್ಲ ಸಂ’ಬಂ’ಧ ಕಳೆಯದಿರಲಿ ಅಂತ ನೋಡ್ಕೊತಾರೆ.. ಆದರೆ ಈ ಸೆಲೆಬ್ರಿಟಿಗಳ ಸಂಬಂಧಕ್ಕೆ ಡೇ’ಟ್ ಬೇಗ ಬಂದು ಬಿಡುತ್ತದೆ.. ಇವತ್ತೊಂದು ಅಂತದ್ದೆ ಸ್ಟೋ’,ರಿ ನಿಮ್ಮ ಮುಂದೆ ಹೇಳ್ತಿನಿ ಅದು ಶಿಲ್ಪಾ ಶೆಟ್ಟಿ ಅವರ ಬಗ್ಗೆ.. ಶಿಲ್ಪಾ ಶೆಟ್ಟಿಯವರು ಕಾಂ’ಟ್ರ’ವರ್ಸಿಗಳಿಂದ ತುಂಬ ದೂ’ರ ಉಳಿದಿದ್ದಾರೆ.. ಯಾಕೆಂದ್ರೆ ಒಂದು ಕಾಲದಲ್ಲಿ ಇವರ ಸು’ತ್ತ ಕಾಂ’ಟ್ರ’ವರ್ಸಿಗಳಿಂದ ತ’ಳು’ಕು ಹಾಕಿಕೊಂಡಿದ್ವು.. ಆದರೆ ಅವರ ಪತಿಯ ಕೆಲ್ಸದಿಂದ ಇಂದು ಮು’ಜು’ಗರಕ್ಕೆ ಒಳಗಾಗುವಂತೆ ಮಾಡಿದೆ.. ಶಿಲ್ಪಾ ಶೆಟ್ಟಿ ಅವರು ತಮ್ಮ ಪತಿಯ ಉದ್ಯಮ ಸಂಬಂಧಿದ ಯಾವುದೇ ಮಾಹಿತಿ ಇರಲಿಲ್ಲ, ಸ್ವಲ್ಪ ಮಟ್ಟಿಗೆ ವೆ’ಬ್ ಸೀ’ರೀ’ಸ್ ಮಾಡ್ತಿದ್ರು ಅಂತ ಕೆಲವರು ಹೇಳ್ತಾರೆ..

Advertisements

ಆದರೆ ಅದು ಕೆ’ಟ್ಟ’ದಾದ ಸಿ’ನೆ’ಮಾ ಅನ್ನೊದು ಶಿಲ್ಪಾ ಶೆಟ್ಟಿ ಅವರಿಗೆ ಗೊತ್ತಿರಲಿಲ್ವಂತೆ.. ಅದೆನೇ ಆಗ್ಲಿ ಶಿಲ್ಪಾ ಅವರ ಲೈಫ್ ನ ಪುಟ ತಿರುವಿ ನೋಡೋಣ ಬನ್ನಿ.. ಶಿಲ್ಪಾ ಶೆಟ್ಟಿ ಕನ್ನಡ ಹುಡುಗಿ, ಮಂಗಳೂರಿನ ಕೂಡ್ಲಾ ದಲ್ಲಿ ಆಡಿ ಬೆಳೆದಂತಹ ಹುಡ್ಗಿ.. ಆರಂಭದ ದಿನಗಳಲ್ಲಿ ಈ ನೃತ್ಯ ಮಾಡೇಲಿಂಗ್ ಕ್ಷೇತ್ರದಲ್ಲಿ ತುಂಬ ಆಸಕ್ತಿ ಹೊಂದಿದ ಹುಡ್ಗಿ.. ಎಸ್ ಎಸ್ ಎಲ್ ಸಿ ಮುಗಿಯುತ್ತಿದ್ದಂತೆ ಮಾಡೇಲಿಂಗ್ ಕ್ಷೇತ್ರಕ್ಕೆ ಎಂಟ್ರಿ ಕೊಡ್ತಾರೆ.. ಪೋಷಕರಿಂದಲೂ ಪಾಸಿಟಿವ್ ರೆ’ಸ್ಪಾ’ನ್ ಸಿಗುತ್ತದೆ..‌ ನಂತರ ಬಾಲಿವುಡ್ ನಿಂದ ಕೆವಲ 17 ವರ್ಷಕ್ಕೆ ಅವಕಾಶ ಶಿಲ್ಪಾ ಅವರನ್ನು ಅರಸಿ ಬರುತ್ತದೆ.. ಒಂದು ಸಿನೆಮಾದಲ್ಲಿ ಅಭಿನಯಿಸುತ್ತಾರೆ ಆದರೆ ಅದು ರಿಲೀಸ್ ಆಗಲ್ಲ.. ಅದಾದ ನಂತರ ಭಾಜಿಗಾರ್ ಸಿನೆಮಾ ಮೊದಲ ರಿಲೀಸ್ ಆದ ಸಿನೆಮಾ..

ಆದಾದ ನಂತರ ಅವರು ಯಾವತ್ತು ಹಿಂತಿರುಗಿ ನೋಡಲ್ಲ..‌ ಬಾಲಿವುಡ್ ನಲ್ಲಿ ಬ್ಯಾ’ಕ್ ಟು ಬ್ಯಾ’ಕ್ ಹಿಟ್ ಮೂವಿಗಳನ್ನು ಮಾಡ್ತಾರೆ.. ಆ ಮೇಲೆ ಕನ್ನಡದಲ್ಲಿಯೂ ಉಪೇಂದ್ರ ಅವರ ಜೊತೆ ಅಭಿನಯಿಸಿದ್ದಾರೆ.. ಅಕ್ಷಯ್ ಮತ್ತು ಶಿಲ್ಪಾ ಅವರ ಪ್ರೀತಿಯ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದು.. ಆನ್ ಸ್ಕ್ರೀನ್ ಅಷ್ಟೇ ಅಲ್ಲದೆ ಆಫ್ ಸ್ಕ್ರೀನ್ ನಲ್ಲೂ ಪ್ರೀತಿ ಹುಟ್ಟುತ್ತದೆ.. ಆಗ ಶಿಲ್ಪಾ ಶೆಟ್ಟಿ ನಾವು ಮದುವೆ ಆಗ್ತಿವಿ ಅಂತ ಘೋಷಣೆ ಮಾಡ್ತಾರೆ.. ಆದರೆ ಶಿಲ್ಪಾ ಗೆ ಭಾರವಾದ ಸು’ದ್ದಿ ಬರುತ್ತದೆ.. ಅಕ್ಷಯ್ ಕುಮಾರ್ ಅವರು ಟ್ವಿಂಕಲ್ ಕನ್ನಾ ಅವರನ್ನು ಪ್ರೀತಿಸ್ತಾ ಇರ್ತಾರೆ ಎಂಬ ಸುದ್ದಿ ನೋ”ವು ಉಂಟು ಮಾಡುತ್ತದೆ..

ಗೆಳತಿನಾ? ಅಥವಾ ಪ್ರೀತಿನಾ? ಅಂದಾಗ ಶಿಲ್ಪಾ ಫ್ರೇಂಡ್ಶಿಪ್ ಗೆ ಬೆಲೆ ಕೊಟ್ಟು ಅಕ್ಷಯ್ ಯಿಂದ ತುಂಬ ದೂ’ರ ಉ’ಳಿ’ದು ಬಿಡ್ತಾರೆ..‌ ಅಕ್ಷಯ್ ಕುಮಾರ್ ನನಗೆ ಮೋ’ಸ ಮಾಡಿದ.‌ ನನ್ನ ಹೇಗೆಲ್ಲ ಬ’ಳ’ಸಬೇಕಲ್ಲ ಹಾ’ಗೆ’ಲ್ಲ ಬಳಸಿದ.. ಕೆವಲ 22 ನೇ ವಯಸ್ಸಿಗೆ ನನ್ನ ವ’ರ್ಜಿ’ನಿಟಿ ಕ’ಳೆ’ದುಕೊಂಡೆ ಎಂದು ಸ್ಟೇ’ಟ್ಮೆಂ’ಟ್ ನೀಡ್ತಾಳೆ.. ಅಕ್ಷಯ್ ಕುಮಾರ್ ಅವರನ್ನು ತುಂಬಾ ನಂಬಿದೆ.. ನ’ನ್ಗೆ ಮೋ’ಸ ಮಾಡಿದ್ರು ಅಂತ ಹೇಳ್ತಾರೆ..‌ ಮಾರನೇ ವರ್ಷ ಟ್ವಿಂಕಲ್ ಕನ್ನಾ ಅವರನ್ನು ಅಕ್ಷಯ್ ಮದುವೆಯಾದ್ರು.. ತುಂಬ ವರ್ಷ ಆದ್ಮೇಲೆ ರಾಜ್ ಕುಂದ್ರಾ ಅವರನ್ನು ಮದುವೆ ಆಗ್ತಾರೆ..‌ ನಮ್ಮ ಕೂಡ್ಲಾ ಕುವರಿ ಬದುಕು ಇನ್ನಾದರು ಹ’ಸ’ನಾಗ್ಲಿ ಅನ್ನೋದು ನಮ್ಮ ಆಶಯ..