Advertisements

ಇದೊಂದು ಬಗೆ ಹರಿಯದ ಮಿ’ಸ್ಟ್ರಿ ಕೇ’ಸ್.. ಇವರನ್ನ ಯಾವತ್ತಿಗೂ ಮರೆಯಲು ಸಾಧ್ಯವೇ ಇಲ್ಲ.. ಯಾಕೆ ಗೊತ್ತೇ!

Kannada Mahiti

ರಾತ್ರಿ‌ ನಡೆದ ಘ’ಟ’ನ ಇಡೀ ಪಂಜಾಬ್ನನ್ನು ನಡುಗಿಸಿತ್ತು, ಪಂಜಾಬ್ ಮೆಹಾಪುನಲ್ಲಿ ಮಧ್ಯ ರಾತ್ರಿ ಒಂದೆ ಕುಟುಂಬದ ಸದಸ್ಯರು ನಿಗೂಢವಾಗಿ ಹತ್ಯಯಾಗಿದ್ದರು, ಹೀಗಿ ಸತ್ತವರು ಪಂಜಾಬಿನ ಜನಪ್ರಿಯ ಸ್ಟಜ್ ಗಾಯಕ ದಂಪತಿಗಳಾದ ಅಮರ ಸಿಂಗ್ ಚಮ್ಕಿಲಾಲ‌ ಹಾಗೂ ಪತ್ನಿ ಅಮರ‌ಜ್ಯೋತ ಮತ್ತು ಇನ್ನಿತರ ಸಹಾಯಕರು. ಗ್ರಾಮೀಣ ಭಾಗಗಳಲ್ಲಿ ಇವರದ್ದೆ ಗಾಯನವಿದ್ದು, ದಶಕಗಳ ಕಾಲ‌ ಪಂಜಾಬನ ಜನರನ್ನು ರಂಜಿಸಿದ್ದವು ಈ ಜೋಡಿ. ಗಾಯಕ, ಸಾಹಿತಿ, ಸಂಗೀತ ಸಂಯೋಜನಕನಾಗಿ ಗುರುತಿಸಿಕೊಂಡಿದ್ದ ಅಮರ ಸಿಂಗ್ ಪಂಜಾಬನ ಲೊದಿಯಾನದ ದುರ್ಗಿಯ ಗ್ರಾಮದಲ್ಲಿ ಹರಿರಾಮ ಸಿಂಗ್ ಹಾಗೂ ಕತಾರ್ಕ ದಂಪತಿಯ‌‌ ಕಿರಿಯ ಮಗನಾಗಿ ಜನಿಸಿದ ಅಮರ ಅಲ್ಲಿಯ‌ ಗಜರಖಾನ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸುತ್ತಾರೆ. ಎಲೆಕ್ಟ್ರಿಸಿಯನ್ ಆಗಬೇಕಿದ್ದ ಇವರು ಕುಟುಂಬ ನಿರ್ವಹಣೆಗಾಗಿ ಬಟ್ಟೆ‌ ಮಿಲ್ನಲ್ಲಿ‌ ಕೆಲಸ ಮಾಡುತ್ತಾರೆ. ಸಂಗೀತ ಕಲೆಯಲ್ಲಿ ‌ಮೊದಲಿನಿಂದ ಆಸಕ್ತಿ ಹೊಂದಿದ್ದ ಇವರು ಹಾರ್ಮೋನಿಯಂ ವಾದನ‌ ಡೂಲ್ಕಿಯನ್ನು ನುಡಿಸಲು ಚತುರಾಗಿದ್ದರು.

[widget id=”custom_html-3″]

Advertisements

ಕುಲದೀಪ ಎಂಬ ಗೆಳೆಯನೊಂದಿಗೆ ಶಿಂದಾ ಎಂಬುವವರು ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸುವ‌ ಮೂಲಕ ‌ಜನ‌ ಮನ್ನಣೆ ಪಡೆದರು. ಮುಂದೆ ಅಮರಲಾಲ‌ ಚಮ್ಕಿಲಾಲ ಎಂದು‌ ಗುರುತಿಸಿಕೊಂಡ ಇವರು ಸುರಿಂದರ ಎಂಬ ಗಾಯಕಿಕೊಂದಿಗೆ ಹಾಡಿನ ಡೆ ಬುಕ್ ಪ್ರಾರಂಭಿಸಿದರು. ಇವರಿಬ್ಬರೂ ಸೇರಿ ಹಾಡಿದ 8 ಡುಯೆಟ್ ಹಾಡುಗಳ ಅಲ್ಬಮ್ ಬಿಡುಗಡೆ ಮಾಡುತ್ತಾರೆ. ಗಾಯಕಿಯನ್ನು ಹುಡುಕುತಿದ್ದ ಸಂದರ್ಭದಲ್ಲಿ ಪಂಜಾಬನ ಖ್ಯಾತ ಗಾಯಕರಾದ ಕುಲದೀಪ‌ ಅವರ ಧ್ವನಿಗೆ ಧ್ವನಿಗೂಡಿಸಿದ ಸಹಗಾಯಕಿ ಅಮರ ಜ್ಯೋತ್ ಕೌರ್ ಪರಿಚಯವಾಗ್ತಾರೆ. ಮುಂದೆ ಈ‌ ಜೋಡಿ ‌ಪಂಜಾಬನಲ್ಲಿ ಖ್ಯಾತಿ ಹೂಂದುತ್ತದೆ. ಅಮರ ಕೌತ ತನ್ನ ಸಂಗೀತಕ್ಕೆ ಅಡ್ಡಿಯಿಂದ ಮೊದಲ ವಿವಾಹದಿಂದ ದೂರವಾಗಿರುತ್ತಾಳೆ. ಇವರಿಬ್ಬರು ವಿವಾಹವಾಗುತ್ತಾರೆ. ವರ್ಷಪೂರ್ತಿ ಇವರ ಹಾಡುಗಳು ಪಂಜಾಬ್ನ‌ ಗಲ್ಲಿ ಗಳಲ್ಲಿ ಸದ್ದು ಮಾಡುತ್ತವೆ. ಸ್ವ ರಚನೆಗಳನ್ನು ರಚಿಸಿ ಹಾಡುತಿದ್ದ ಅಮರರ ಕವಿತೆಗಳು ಸಮಾಜಪರವಾಗಿ, ಯುವಜನತೆಗೆ ಸ್ಫೂರ್ತಿದಾಯಕ ಹಾಡುಗಳಾಗಿರುತಿದ್ದವು.

[widget id=”custom_html-3″]

ಕೆನಡಾ, ಅಮೇರಿಕಾ, ದುಬೈ ಹಾಗೂ ಬರೈನ ಅಂತರಾಷ್ಟ್ರೀಯ ‌ಮಟ್ಟದಲ್ಲಿ ಪಂಜಾಬಿ ಅಭಿಮಾನಿಗಳನ್ನು ರಂಜಿಸಿದ್ದರು. ಗೌಂಡಾ ಪಂಜಾಬ ಎಂಬ ನಿಯತಕಾಲಿಕೆ ಸೇರಿದಂತೆ ಧಾರಾವಾಹಿಗಳಿಗೂ ಸಂಗೀತ ಸೇರಿದಂತೆ ಹಾಡುಗಳನ್ನು ರಚಿಸಲು ಪ್ರಾರಂಭಿಸಿದರು. ಎಲ್ಲವೂ ಸರಿ ಮಾರ್ಗದಲ್ಲಿ ನಡೆಯುತ್ತಿರುವಾಗಲೆ‌ ಅಮರ ಸಿಂಗ್ ಕೆಲವು ವಿ’ವಾ’ದಗಳಿಗೆ ಗುರಿಯಾದರು. ಅವರು ರಚಿಸಿದ ಕವಿತೆಗಳಲ್ಲಿನ ಕೆಲವು ಸಾಲುಗಳು ಸಿಖ್ಖರ ಧಾರ್ಮಿಕತೆಗೆ ಧ’ಕ್ಕೆ ತರುವುದಾಗಿವೆ ಎಂಬ ಆ’ರೋ’ಪ ಹೊತ್ತು ಕ್ಷಮೆಯಾಚಿಸಿದ್ದರು. ಇಷ್ಟೆಲ್ಲ ಪ್ರಸಿದ್ದಿ ಪಡೆದ ಸಿಂಗ್ ರ ಕುಟುಂಬ ಆ ದಿನದಂದು ಹೆ’ಣ’ವಾಗಿ ಬಿ’ದ್ದಿ’ದ್ದವು. ಮೆಸಾಪುರ‌ ಬಳಿ ಕಾರ್ಯಕ್ರಮ‌ ನೀಡಲು‌ ಬಂದ ಇವರ ತಂಡದ ಮೇಲೆ 8 ರಿಂದ 10 ಜನ ಅಪರಿಚಿತರಿಂದ ದಾ’ಳಿ ಮಾಡಲಾಗಿತ್ತು..

[widget id=”custom_html-3″]

ಹಿಂ’ಸಾ’ತ್ಮಕವಾಗಿ ಇವರನ್ನು ಹ,’ತ್ಯೆ ಮಾಡಲಾಗಿದ್ದು ಈ ಕುರಿತು ಯಾವುದೇ ಪ್ರ’ಕ’ರಣ ದಾಖಲಾಗಲೆಯಿಲ್ಲ‌. ಈ ಕೊ’,ಲೆ ಕುರಿತು ಅನೇಕ ಊಹಾಪೋಹಗಳು ಹರಿದಾಡಿದವು ಇದೊಂದು ಮರ್ಯಾದಾ ಹ’ತ್ಯಾ’ಕಾಂ’ಡ, ಅಮರ ಜ್ಯೋತ್ ಸಿಖ್ಖ ಸಮುದಾಯದ ಕುಟುಂಬದಿಂದ ಈ ಕೊ’,ಲೆ‌ ನಡೆದಿರಬಹುದು. ಅಂದಿನ ಸಿಖ್ಖರ ಖಲಿಸ್ತಾನ ಚಳುವಳಿಗೆ ಇವರು ಸಾಹಿತ್ಯವು ಧ’ಕ್ಕೆ‌ ನೀಡಿದ್ದು ಹ’ತ್ಯ’ಗೆ ಕಾರಣವಾಗಿರಬಹುದು. ಅಥವಾ ಇವರು ಹಾಡುಗಳು ಪ್ರಸಿದ್ಧಿ ಪಡೆದ ನಂತರ ಅದೆಷ್ಟೊ ಗಾಯಕರು ಮೂಲೆ ಗುಂಪಾದರು ಅವರೆ ಹ,’ಲ್ಲೆ ಮಾಡಿರಬಹುದೆಂದು ಅನುಮಾನಗಳಿವೆ. ಅಮಿತ ತ್ರಿವೇದಿ‌ ಎಂಬ ಭಾರತಿಯ‌ ಸಿನೆಮಾ ಸಂಯೋಜಕರು ಚಮ್ಕಿಲಾಲರನ್ನು ಭಾರತೀಯ ಫೋಕ ಜಗತ್ತಿನ ಎಲ್ವಿನ್ ಬ್ರುಸ್ಲಿ ಎಂದು ಕರೆದಿದ್ದಾರೆ. ಇಂದಿಗೂ ಈ ಪ್ರಸಿದ್ಧಿ ಗಾಯಕ ದಂಪತಿಗಳ ಕೊ’,ಲೆ ನಿ’ಗೂ’ಢವಾಗಿದೆ.