ನಮಸ್ತೇ ಸ್ನೇಹಿತರೆ, ನಾವು ರಸ್ತೆಗಳ ಮೇಲೆ ಹೋಗುವಾಗ ತುಂಬಾ ಅ’ನಾಹುತಗಳು ಆಗುತ್ತವೆ.. ಅಪಘಾ’ತವಾದಾಗ ಅವರನ್ನು ಕಾಪಾಡೋದಕ್ಕೆ ಎಷ್ಟು ಜನ ಮುಂದೆ ಬರ್ತಾರೆ ಹೇಳಿ.. ಬದಲಾಗಿ ಕೆಲವರು ವೀಡಿಯೋಗಳನ್ನು ತೆಗೆದು ಅಪ್ಲೋಡ್ ಮಾಡೊದ್ರಲ್ಲೇ ಇರ್ತಾರೆ. ಈ ಹಿಂದೆ ಚಿಕ್ಕ ಮಗುವನ್ನು ಮಂಗಳೂರಿನಿಂದ ಬೆಂಗಳೂರಿಗೆ ಕೇವಲ ನಾಲ್ಕು ಗಂಟೆಗಳಲ್ಲಿ ಡ್ರೈವಿಂಗ್ ಮಾಡಿ ಕರೆದುಕೊಂಡ ಬಂದ ಅಲೀಪ್ ಅವರನ್ನ ಪ್ರತಿಯೊಬ್ಬರು ಹೀರೋ ನಂತೆ ಕಾಣುತ್ತಿರುವ ಬಗ್ಗೆ ನೀವೆಲ್ಲಾ ನೋಡೇ ಇರ್ತೀರಾ..

ಆದರೆ ಪಕ್ಕದ ರಾಜ್ಯದಲ್ಲಿರುವ ತಮಿಳುನಾಡಿನಲ್ಲಿ ಓರ್ವ ಆಂಬುಲೆನ್ಸ್ ಡ್ರೈವರ್ ಮಾಡಿರುವ ಕೆಲಸಕ್ಕೆ ಎಲ್ಲರೂ ತಿರುಗಿ ನೋಡುವಂತೆ ಮಾಡಿದೆ.. ಯಾರಾದರೂ ತೊಂದರೆಯಲ್ಲಿದ್ದಾಗ 108 ಗೆ ಕಾಲ್ ಮಾಡಿದರೆ ಅಲ್ಲಿಗೆ ಬಂದು ಸಹಾಯ ಮಾಡುತ್ತಾರೆ.. ಅಪಘಾ’ತ ನಡೆದ ಜಾಗಕ್ಕೆ ಹೋಗಿ ಸರಿಯಾದ ಸಮಯಕ್ಕೆ ಆಸ್ವತ್ರೆಗೆ ಸೇರಿಸುವ ಆಂಬುಲೆನ್ಸ್ ಡ್ರೈವರ್ ಗಳೇ ಮೇಲುಗೈ.. ಇನ್ನೂ ಈ ಘಟನೆ ನಡೆದಿರುವುದು ತಮಿಳುನಾಡಿನ ಸೇಲಂ ಜಿಲ್ಲೆಯ ಸೆಂಬೂರ್ ಎಂಬುವ ಗ್ರಾಮದಲ್ಲಿ. ಓರ್ವ ಮಹಿಳೆ ತುಂಬು ಗರ್ಭಿಣಿ.. ಮನೆಗೆಲಸ ಮುಗಿಸಿ ಮಲಗಿಕೊಳ್ಳುತ್ತಾಳೆ. ಆದರೆ ಮಧ್ಯರಾತ್ರಿ ಹೆರಿಗೆ ನೋ’ವು ಕಾಣಿಸಿಕೊಳ್ಳುತ್ತದೆ..

ನಂತರ 108 ಗೆ ಫೊನ್ ಮಾಡಿದಾಗ ಅಂಬುಲೆನ್ಸ್ ಬಂದು ಆಕೆಯನ್ನು ಕರೆದುಕೊಂಡು ಹೋಯಿತು.. ಹೋಗುತ್ತಿದ್ದ ದಾರಿಯಲ್ಲಿ ಆಂಬುಲೆನ್ಸ್ ನಲ್ಲಿ ಇದ್ದ ಮಹಿಳೆಗೆ ಹೆರಿಗೆ ನೋ’ವು ಜ್ಯಾಸ್ತಿಯಾಗಿತ್ತು.. ಆಗ ಗಾಡಿಯನ್ನು ಅಲ್ಲೇ ರಸ್ತೆಯ ಬದಿಯಲ್ಲಿ ನಿಲ್ಲಿಸಿ. ಪರಿಚಯವಿದ್ದ ಡಾಕ್ಟರ್ ಗೆ ವೀಡಿಯೋ ಕಾಲ್ ಮಾಡಿದ.. ಮತ್ತು ಎಲ್ಲಾ ಘಟನೆಯನ್ನು ವಿವರಿಸುತ್ತಾನೆ.. ಆಗ ಡಾಕ್ಟರ್ ಹೇಳಿದಂತೆಯೇ ಸ್ಟಾಲಿನ್ ಅವರೇ ಆಂಬುಲೆನ್ಸ್ ನಲ್ಲಿ ಹೆರಿಗೆ ಮಾಡಿಸಿದ.. ಈಗ ತಾಯಿ ಮತ್ತು ಮಗು ಇಬ್ಬರೂ ಕೂಡ ಆರೋಗ್ಯದಿಂದ ಇದ್ದಾರೆ. ಸ್ನೇಹಿತರೆ ಈ ಘಟನೆಯ ಬಗ್ಗೆ ನಿಮ್ಮ ಅನಸಿಕೆ ತಿಳಿಸಿ..