Advertisements

ಗರ್ಭಿಣಿ ಮಹಿಳೆಗೆ ಆಂಬುಲೆನ್ಸ್ ಡ್ರೈವರ್ ಮಾಡಿದ ಕೆಲಸಕ್ಕೆ ಎಲ್ಲರೂ ತಿರುಗಿ ನೋಡುವಂತೆ ಮಾಡಿದೆ.. ಆಂಬುಲೆನ್ಸ್ ಡ್ರೈವರ್ ಮಾಡಿದ ಕೆಲಸ ಏನು ಗೊತ್ತಾ?

Inspire Kannada Mahiti

ನಮಸ್ತೆ ಸ್ನೇಹಿತರೆ, ನಾವು ರೋಡಿನ ಮೇಲೆ ಹೋಗುವಾಗ ತುಂಬಾ ಅ’ನಾಹು’ತಗಳು ಆಗುತ್ತವೆ.. ಅಪ’ಘಾ’ತವಾದಾಗ ಅವರನ್ನು ಕಾಪಾಡುವುದಕ್ಕೆ ಎಷ್ಟು ಜನ ತಾನೆ ಮುಂದೆ ಬರುತ್ತಾರೆ ಹೇಳಿ. ಬದಲಾಗಿ ವೀಡಿಯೊಗಳನ್ನು ತೆಗೆದು ಅಪ್ಲೋಡ್ ಮಾಡೋದ್ರಲ್ಲೇ ಇರ್ತಾರೆ ನಮ್ಮ ಜನ.. ಇದರ ಮಧ್ಯೆದಲ್ಲಿ ಓರ್ವ ಆಂಬುಲೆನ್ಸ್ ಡ್ರೈವರ್ ಮಾಡಿದ ಕೆಲಸ ಈಗ ಎಲ್ಲಾ ಕಡೆ ತುಂಬಾಮೆ ಸದ್ದು ಮಾಡುತ್ತಿದೆ. ಅಸಲಿಗೆ ಅಲ್ಲಿ ನಡೆದದ್ದು ಏನು ಗೊತ್ತಾ? ಯಾರಾದರೂ ತೊಂ’ದರೆಯಲ್ಲಿ ಇದ್ದಾಗ ಆಂಬುಲೆನ್ಸ್ ಗೆ ಕರೆ ಮಾಡಿದರೆ ಅಲ್ಲಿಗೆ ಬಂದು ಸಹಾಯ ಮಾಡುತ್ತಾರೆ.. ಅಪ’ಘಾ’ತ ನಡೆದ ಜಾಗಕ್ಕೆ ಹೋಗಿ ಸರಿಯಾದ ಸಮಯಕ್ಕೆ ಆಸ್ವತ್ರೆಗೆ ಸೇರಿಸುವ ಆಂಬುಲೆನ್ಸ್ ಡ್ರೈವರ್ ಗಳದ್ದೇ ಮೇಲುಗೈ.

Advertisements

ಈ ಘಟನೆ ನಡೆದಿರುವುದು ತಮಿಳುನಾಡಿನ ಸೇಲಂ ಜಿಲ್ಲೆಯ ಸೆಂಬೂರು ಎಂಬುವ ಗ್ರಾಮದಲ್ಲಿ.. ಓರ್ವ ಮಹಿಳೆ ತುಂಬು ಗರ್ಭಿಣಿ ಎಲ್ಲಾ ಕೆಲಸವನ್ನು ಮುಗಿಸಿ ಮಲಗಿ ಕೊಂಡಳು ಆದರೆ ಮಧ್ಯರಾತ್ರಿ ಹೆರಿಗೆ ನೋ’ವು ಕಾಣಿಸಿಕೊಂಡಿತು. ನಂತರ ಆಂಬುಲೆನ್ಸ್ ಗೆ ಕರೆ ಮಾಡಿದಾಗ ಆಂಬುಲೆನ್ಸ್ ಬಂದು ಕರೆದುಕೊಂಡು ಹೋಯಿತು.. ಹೋಗುತ್ತಿದ್ದ ದಾರಿಯಲ್ಲಿ ಲಾರಿಯವನು ಬಂದು ಅಂಬುಲೆನ್ಸ್ ಗೆ ಡಿ’ಕ್ಕಿ ಹೊಡೆದ. ಇನ್ನೂ ಆಸ್ವತ್ರೆಯು ಕೂಡ ಸ್ವಲ್ಪ ದೂರದಲ್ಲೇ ಇತ್ತು.

ಆದರೆ ಗಾ’ಯ’ಗೊಂಡ ಡ್ರೈವರ್ ತನ್ನ ಜೀವವನ್ನು ಲೆಕ್ಕಿಸದೇ ಮಹಿಳೆಯನ್ನು ಕೈಯಲ್ಲಿ ಎತ್ತಿಕೊಂಡು ಇನ್ನೂ ಸ್ವಲ್ಪ ನಡೆದು ಹತ್ತಿರದಲ್ಲೇ ಇದ್ದ ಆಸ್ವತ್ರೆಗೆ ಸೇರಿಸಿದ.. ಇದಾದ ಕೆಲವೇ ನಿಮಿಷಗಳಲ್ಲಿ ಆಕೆಗೆ ಮಗುವಾಯಿತು. ಡಾಕ್ಟರ್ ಸರಿಯಾದ ಸಮಯಕ್ಕೆ ಬಂದು ಸೇರಿಸಿದ್ದಕ್ಕೆ ಮಗು ಮತ್ತು ತಾಯಿ ಆರೋಗ್ಯವಾಗಿ ಇದ್ದಾರೆ ಎಂದರು. ಅಂತಹ ರಾತ್ರಿಯ ಸಮಯದಲ್ಲಿ ತನ್ನ ಗಾಡಿ ಹಾಳಾಗಿದ್ದರು ಸಹ ಅದನ್ನು ಲೆಕ್ಕಿಸದೇ ತನ್ನ ಜೀವವನ್ನು ಹೊತ್ತೆಯಿಟ್ಟು ಕರೆದುಕೊಂಡು ಹೋದ ಡ್ರೈವರ್ ಸ್ಟಾಲಿನ್ ಗೆ ಒಂದು ಹ್ಯಾಟ್ಸ್ ಆಫ್ ಹೆಳಲೇ ಬೇಕು..