Advertisements

ಇಬ್ಬರು ಪತ್ನಿಯರಿಗೆ ಡೈವರ್ಸ್ ಕೊಟ್ಟು ಈಗ ಮಗಳ ವಯಸ್ಸಿನ ನಟಿಯ ಜೊತೆ ಮೂರನೇ ಮದುವೆಗೆ ಸಜ್ಜಾಗುತ್ತಿರುವ ನಟ ಅಮಿರ್ ಖಾನ್.. ಆ ನಟಿ ಯಾರು ಗೊತ್ತೇ?

Cinema

ಅಮೀರ್ ಖಾನ್​ ಬಾಲಿವುಡ್​ನ ಹೆಸರಾಂತ ನಟ. ಪ್ರತಿಭೆಯಿಂದ ಎಷ್ಟು ಪರಿಚತರೋ ಅಷ್ಟೇ ಪರಿಚಿತರಾದವರು ಗಾಸಿಪ್ ಇಂದ . ಆದ್ರೆ ಬಾಲಿವುಡ್ ಅಂಗಳದಲ್ಲಿ ಈ ಗಾಸಿಪ್ ಅನ್ನೋದು ಕಾಮನ್ ಬಿಡಿ. ಅದಕ್ಕೆಲ್ಲ ತಲೆ ಕಡಿಸಿಕೊಂಡ್ರೆ ಆಗಲ್ಲ, ಹೋಗಲ್ಲ. ಆದ್ರೆ ಬಾಲಿವುಡ್ ಅಲ್ಲಿ ಪದೇ ಪದೇ ಚರ್ಚೆ ಆಗುವ ವಿಚಾರ ಒಂದೇ. ಅದು ಸೆಲೆಬ್ರಿಟಿಗಳ ಡೈವೋರ್ಸ್ ವಿಚಾರ. ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಒಂದಲ್ಲ 3, 4 ಮದುವೆ ಆದ್ರೂ ಕೂಡ ದೊಡ್ಡ ವಿಚಾರ ಅಲ್ಲ ಒಂಥರಾ ಕಾ’ಮ’ನ್ ಆಗಿ ಹೋಗಿದೆ. ಆದ್ರೆ ಒಂದು ಸಲಕ್ಕೆ ಆ ವಿಚಾರ ಸಡನ್ ಆಗಿ ಅಲೆ ತರಹ ಅಪ್ಪಳಿಸಿ ಹೋಗುತ್ತೆ. ಹೀಗೆ ಸದ್ಯ ಆಗ್ತಾಯಿರುವ ಬ್ರೇಕಿಂಗ್ ನ್ಯೂಸ್ ಅಂದ್ರೆ ಅದು ಆಮೀರ್ ಖಾನ್ ಅವರ ಮೂರನೇ ಮದುವೆಯ ವಿಚಾರ. ಆಮೀರ್ ಖಾನ್ ಅವರು ಎರಡೆರಡು ಮದುವೆಯಾಗಿದ್ದಾರೆ. ನಿಮಗೆಲ್ಲ ಗೊತ್ತಿರೋ ವಿಚಾರ..

[widget id=”custom_html-3″]

Advertisements

[widget id=”custom_html-3″]

ಮೊದಲನೇ ಹೆಂಡತಿ ಜೊತೆಗೂ 15 ವರ್ಷ ಸಂಸಾರ ಮಾಡಿದ್ರು. ಎರಡನೇ ಹೆಂಡತಿ ಜೊತೆಗೆ ಸಹ ಎರಡನೇ ಹೆಂಡತಿ ಜೊತೆ ಸಹ 15 ವರ್ಷವೇ ಸಂಸಾರ ಮಾಡಿದ್ದಾರೆ. ಎಸ್ ಅಮೀರ್ ಖಾನ್ ಅವರು ತಮ್ಮ ಮೊದಲನೇ ಪತ್ನಿ ರೀನಾ ದತ್ತಾ ಅವರ ಜೊತೆ ಹದಿನೈದು ವರ್ಷ ಸಂಸಾರ ನಡೆಸಿ ಅವರಿಗೆ ಇಬ್ಬರು ಮಕ್ಕಳು ಸಹ ಆದವು.. ಆನಂತರ ರೀನಾ ದತ್ತಾ ಅವರಿಂದ ದೂರವಾದ ಅಮೀರ್ ಖಾನ್ ಅವರು ಕಿರಣ್ ರಾವ್ ಅವರನ್ನು ಮದುವೆಯಾದರು.. ಇವರ ಜೊತೆಯೂ ಸಹ ಹದಿನೈದು ವರ್ಷ ಸಂಸಾರ ನಡೆಸಿದ ಅಮೀರ್ ಖಾನ್ ಅವರು ಒಂದು ಮಗುವನ್ನೂ ನೀಡಿದರು.. ಮೊದಲ ಪತ್ನಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗು..

[widget id=”custom_html-3″]

[widget id=”custom_html-3″]

ಎರಡನೇ ಪತ್ನಿಗೆ ಒಂದು ಗಂಡು ಮಗುವಾಗಿದ್ದು ಕೆಲ ತಿಂಗಳ ಹಿಂದಷ್ಟೇ ಎರಡನೇ ಪತ್ನಿ ಕಿರಣ್ ಅವರಿಂದ ದೂರವಾಗುತ್ತಿರುವ ವಿಚಾರವನ್ನು ಇಬ್ಬರೂ ಸಹ ಒಟ್ಟಿಗೆ ಕೂತು ತಿಳಿಸಿದ್ದರು. ಹುಡುಗಿ ಮತ್ಯಾರೂ ಅಲ್ಲ ನಟಿ ಫಾತಿಮಾ ಸಮಾ ಶೇಖ್.. ಹೌದು ಈ ಬಗ್ಗೆ ಅಮೀರ್ ಖಾನ್ ಅವರು ಎಲ್ಲಿಯೂ ಅಧಿಕೃತವಾಗಿ ತಿಳಿಸಿಲ್ಲವಾದರೂ ಅವರು ಕಿರಣ್ ರಾವ್ ಅವರಿಂದ ದೂರವಾದ ನಂತರ ಫಾತಿಮಾ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಅವರನ್ನೇ ಮದುವೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.. ಆದರೆ ವಿಚಾರ ಅಂದ್ರೆ ಅಮಿರ್ ಖಾನ್ ಮೊದಲನೇ ಹೆಂಡತಿ ಮಗಳಿಗೂ ಅಮೀರ್ ಈಗ ಮದುವೆಯಾಗ್ತಾರೆ ಅಂತ ಹೇಳಲಾಗ್ತಾಯಿರುವ ಫಾತಿಮಾ ಸಮಾ ಶೇಖ್ ಅವರಿಗೂ ಸಹ ಒಂದೇ ವಯಸ್ಸು. ಸದ್ಯ ಈ ವಿಚಾರವೇ ಸಾಕಷ್ಟೂ ಚರ್ಚೆಯಾಗ್ತಿದೆ.