Advertisements

ಅಂದು ಅಮಿತಾಬ್ ಬಚ್ಚನ್ ಗೆ ಹೊಡೆದ ಒಂದು ಏಟು ಆ ನಟನ ಜೀವನವೇ ಹಾಳಾಗಿ ಹೋಯ್ತು.. ಅಮಿತಾಬ್ ಬಚ್ಚನ್ ಗೆ ಹೊಡೆದ ಆ ನಟ ಯಾರು ಗೊತ್ತಾ?

Cinema Uncategorized

ಪುನೀತ್ ಇಸ್ಸಾರ್ ಈ ಹೆಸರು ಹಲವರಿಗೆ ಗೊತ್ತಿರಬಹುದು ಹಲವರಿಗೆ ಗೊತ್ತಿಲ್ಲದೇ ಇರಬಹುದು. ಆದ್ರೆ ಈತನ ನಟನೆ ಮಾತ್ರ ಅಬ್ಬಾ, ಕ’ಳ’ನಟನ ಪಾತ್ರಕ್ಕೆ ಪಕ್ಕಾ ಸುಟೇಬಲ್ ಅನ್ನೋ ಹಾಗಿತ್ತು. ಆತ ಬಾಲಿವುಡ್‌ನಲ್ಲಿ ಬೆಳೆಯುತ್ತಿದ್ದ ಪರಿಯೂ ಸಹ ಹಾಗೇಯಿತ್ತು. ಬಾಲಿವುಡ್‌ಗೆ ಒಳ್ಳೆಯ ಕ’ಳನ’ಟ ಸಿಕ್ಕಿದ ಅನ್ನೋವಷ್ಟರಲ್ಲೇ ಅದೊಂದು ಅಚಾತುರ್ಯ ನಡೆದುಹೋಯ್ತು.
ಪುನೀತ್ ಇಸ್ಸಾರ್ ಅಮಿತಾಬ್ ಬಚ್ಚನ್ ಜೊತೆಗೆ ಒಂದು ಮೂವೀ ಮಾಡ್ತಾರೆ, ಆ ಸಿನಿಮಾದ ಚಿತ್ರೀಕರಣ ಸಂದರ್ಭದಲ್ಲಿ ಅಕಸ್ಮಾತಾಗಿ ಅಮಿತಾಬ್ ಬಚ್ಚನ್ ಅವರಿಗೆ ಪುನೀತ್ ಇಂದ ಸಿರೀಯಸ್ ಆದ ಇಂ’ಜು’ರಿಯಾಗುತ್ತೆ, ಆದ್ರೆ ದು’ರ್ದೈ’ವ ನೋಡಿ..

[widget id=”custom_html-3″]

Advertisements

ಈ ಒಂದು ಘ’ಟ’ನೆಯಿಂದ ಅಮಿತಾಬ್‌ಗೆ ಕೊಂ’ಚ ಗಾ’ಯ ಆಗಿ ನಂತರ ಸುಧಾರಿಸಿಕೊಂಡ್ರು.. ಪುನೀತ್ ಬದುಕು ಮಾತ್ರ ಸುಧಾರಿಸಲೇಯಿಲ್ಲ. ಮಾಧ್ಯಮದವರಿಗೆ ಹಾಗೂ ಬಿಗ್‌ಬಿ ಫ್ಯಾ’ನ್ಸ್ಗೆ ಹೆದರಿ ಪುನೀತ್ ಎಲ್ಲೋ ಅಡಗಿ ಕುಳಿತುಕೊಳ್ಳುವ ಪರಿಸ್ಥಿತಿಯೂ ಬಂತು. ಅಂತಹ ಸಂದರ್ಭದಲ್ಲಿ ನಿನ್ನ ಜೊತೆಗೆ ನಾನಿದ್ದೇನೆ. ಮಾಧ್ಯಮದವರಿಗೆ ಅಭಿಮಾನಿಗಳಿಗೆ ಸತ್ಯಾಂಶವನ್ನು ತಿಳಿಸ್ತೇನೆ, ಈ ಘ’ಟ’ನೆ ಒಂದು ಆಕಸ್ಮಿಕ ಅಷ್ಟೇ ಅಂತ ಬಿಗ್‌ಬಿ ಹೇಳಿದ್ರು ಸಹ ಪುನೀತ್ ಸಿನಿ ಬದುಕು ಮಾತ್ರ ಅಕ್ಷರಶಃ ಹಾ’ಳಾ’ಗಿ ಹೋಯ್ತು.

[widget id=”custom_html-3″]

ಪುನೀತ್ ಸೈನ್ ಮಾಡಿದ ಸಿನಿಮಾದಿಂದ ಪುನೀತ್‌ರನ್ನು ಕೈ ಬಿಡಲಾಯಿತು. ಮುಂದೆ ಯಾವ ಸಿನಿಮಾವೂ ಸಹ ಪುನೀತ್ ಕೈ’ಗೆ’ಟಕಲಿಲ್ಲ. ನಂತರ ಹಿಂದಿಯಲ್ಲಿ ಮೂಡಿ ಬಂದ ಮಹಾಭಾರತ ಧಾರವಾಹಿಯಲ್ಲಿ ಅಭಿನಯಿಸುವ ಮೂಲಕ ತನ್ನ ಚಾಪನ್ನು ಮತ್ತೆ ಪುನೀತ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಸ್ಥಾಪನೆ ಮಾಡಿದ್ರು. ಅದಾದ ಮೇಲೆ ಸುಮಾರು ಸಿನಿಮಾಗಳನ್ನು ಸಹ ಮಾಡಿದ್ರು. ನಂತರ ಬೇರೆ ಭಾಷೆಗಳಲ್ಲಿ ಸಹ ಪುನೀತ್ ಬಣ್ಣ ಹಚ್ಚಿದ್ದಾರೆ. ಇನ್ನು ಹಿಂದಿಯ ಬಿಗ್‌ಬಾಸ್ ಶೋನಲ್ಲಿಸಹ ಪುನೀತ್ ಸ್ಪರ್ಧಿಸಿದ್ರು. ಪುನೀತ್ ಕಮ್‌ಬ್ಯಾಕ್ ಮಾಡಿದ್ರು ಸಹ ಅವರಿಗೆ ಸಿಗಬೇಕಾದ ಗೆಲುವು ಮುಂಚೆಯೇಸಿಗಬೇಕಿತ್ತು. ಅದೊಂದು ಆಕಸ್ಮಿಕ ಘ’ಟ’ನೆ ಎಲ್ಲವನ್ನು ತ’ಲೆ’ಕೆಳಗೆ ಮಾಡಿಬಿಟ್ಟಿದ್ದು ಸುಳ್ಳಲ್ಲ