Advertisements

ಮಗಳ ಕೆಟ್ಟ ಕೆಲಸಗಳಿಗೆಲ್ಲಾ ತಾಯಿಯ ಸಪೋರ್ಟ್.. ಒಂದು ದಿನ ಅತ್ತೆ ಮತ್ತು ಹೆಂಡ್ತಿ ಮತ್ತೊಬ್ಬನ ಜೊತೆ ಇರುವ ಸ್ಥಿತಿ ಕಂಡು ಗಂಡ ಏನ್ ಮಾಡ್ದಾ ಗೊತ್ತಾ?

Kannada Mahiti

ಯಾರೋ ಮಾಡುವ ತಪ್ಪಿಗೆ ಒಮ್ಮೊಮ್ಮೆ ಇನ್ಯಾರಿಗೋ ಶಿಕ್ಷೆ ಸಿಗುತ್ತದೆ, ಈ ನಾವು ಹೇಳುವ ವಿಚಾರವೂ ಅಂತಹದ್ದೇ ಹೆತ್ತವರ ತಪ್ಪಿಗೆ ಕೂಸು ಬಡವಾದ ಕಥೆ. ಈ ದಂಪತಿಗಳು ಹಾಸನ ಮೂಲದವರು. ಅರಸೀಕರೆ ತಾಲೂಕಿನ ರಂಗಾಪುರ ಗ್ರಾಮದ ನಿವಾಸಿಗಳು ಈ ದಂಪತಿಗಳು, ಅಷ್ಟಕ್ಕು ಈ ಜೋಡಿಯ ಹೆಸರು ಮಂಜುಳಾ ಹಾಗೂ ಶ್ರೀಧರ್. ತೋರ್ಪಡಿಕೆಗೆ ಬಹಳ ಅನ್ಯೋನ್ಯವಾಗಿದ್ದ ದಂಪತಿಗಳು, ಆದರೆ ಸಂಸಾರದಲ್ಲಿದ್ದ ಹುಳುಕು ಊರು ತುಂಬಾ ಕಾಣಿಸುತ್ತಿತ್ತು. ಆದರೆ ಇನ್ನೊಂದು ದುಖಃಕರವಾದ ವಿಚಾರ ಅಂದ್ರೆ ಮಗಳ ತಪ್ಪಿಗೆಲ್ಲ ತಾಯಿ ಪ್ರೋತ್ಸಾಹಿಸುತ್ತಿದ್ದು, ನಮ್ಮ ಪುರಾಣದಲ್ಲಿ, ಇತಿಹಾಸದಿಂದಲೂ ಹೆಣ್ಣಿಗೆ ವಿಶೇಷ ಗೌರವವಿದೆ. ಸ್ಥಾನಮಾನವಿದೆ. ಸ್ತ್ರೀ ಅಂದರೆ ದೇವತೆ ಎಂಬ ಕಲ್ಪನೆಯಿದೆ, ಯಾಕೆ ಈ ಕಲ್ಪನೆ ಅಂದ್ರೆ ತನ್ನ ಜೀವವನ್ನು ಅರ್ಪಿಸಿ ಇನ್ನೊಂದು ಜೀವಕ್ಕೆ ಜನ್ಮ ಕೊಡುವವಳು..

[widget id=”custom_html-3″]

Advertisements

ಹೆಣ್ಣು, ಅತ್ಯಂತ ಕಷ್ಟದ ನೋವನ್ನು ಸಹಿಸಿಕೊಂಡು ಇನ್ನೊಂದು ಜೀವಕ್ಕೆ ಜೀವನ ಕೊಡುವವಳು ಹೆಣ್ಣು, ಹೀಗಾಗಿ ತಾಯಿ ಮಮತೆ ಕೊಡುವ ಹೆಣ್ಣಿಗೆ ವಿಶೇಷ ಗೌರವ ಸ್ಥಾನಮಾನವಿದೆ.
ಆದರೆ ಈ ಮಂಜುಳಾಳ ತಾಯಿ ಸ್ವಲ್ಪ ಡಿಫರೆಂಟ್ ಮಗಳ ಅನೈತಿಕತೆಗೆ ಬೆನ್ನು ತಟ್ಟುತ್ತಾ, ಕೆಟ್ಟ ಕೆಲಸಗಳಿಗೆ ಪ್ರೇರಣೆ ಕೊಡುತ್ತಿದ್ದ ವಿಚಿತ್ರ ತಾಯಿ, ತಪ್ಪಿದಾಗ ಎಡವಿದಾಗ ತಿದ್ದಿದ ತಾಯಿಯಾಗದೇ, ಬದಲಿಗೆ ಮಗಳ ಕೆಟ್ಟ ಕೆಲಸಗಳಿಗೆ ಹೆಗಲು ಕೊಟ್ಟು ತಾಯಿ ಪದಕ್ಕೆ ಕ’ಳಂ’ಕಿತಳಾದ ತಾಯಿ, ಅಷ್ಟಕ್ಕೂ ವಿಚಾರ ಎನೇಂಬುವುದು ನಿಮಗೆ ಅರ್ಥವಾಗಿರಬಹುದು. ಎಸ್ ಈ ಮಂಜುಳಾ ಮದುವೆಯಾಗಿ ಇಬ್ಬರು ಹೆಣ್ಣು ಮಕ್ಕಳಿದ್ರೂ ಸಹ ಪರ ಊರಿನ ಗೆಳೆಯೊನ್ನೊಬ್ಬನ ಜೊತೆ ಅ’ಕ್ರ’ಮ ಸಂಬಂಧವನ್ನು ಇಟ್ಟುಕೊಂಡಿದ್ದಳು..

[widget id=”custom_html-3″]

ಈ ವಿಚಾರ ಗ್ರಾಮಸ್ಥರಿಗೆಲ್ಲ ಗೊತ್ತಾಗಿ ಊರತುಂಬ ಈ ವಿಚಾರದ ಬಗ್ಗೆ ಗುಸುಗುಸು ಶುರುವಾಗಿತ್ತು, ವಿಷಯ ಶ್ರೀಧರನ ಕಿವಿಗೆ ಬೀಳಲು ಜಾಸ್ತಿದಿನವೂ ಸಹ ಬೇಕಾಗಿರಲಿಲ್ಲ, ಶ್ರೀಧರನಿಗೆ ವಿಚಾರ ತಿಳಿಯುತ್ತಿದ್ದಂತೆ ಅವನು ಮಂಜುಳಾನ್ನು ಕೂರಿಸಿಕೊಂಡು ಬುದ್ದಿಮಾತು ಹೇಳಿ ಮತ್ತೆ ಈ ದಾರಿ ಹಿಡಿಬೇಡ ಅಂತ ಸಂಸಾರದ ಪಾಠವನ್ನು ಹೇಳಿದ್ದ. ಇಷ್ಟೆಲ್ಲಾ ಆದಮೇಲಾದ್ರೂ ಮಂಜುಳಾ ಒಳ್ಳೆ ದಾರಿ ಹಿಡಿದಿದ್ದಾಳೆ ಅಂತ ಅಂದುಕೊಂಡ್ರೆ ಅದು ಭ್ರಮೆ.
ಹೌದು ಇದೇ ಮಂಜುಳಾ ಆಕೆಯ ತಾಯಿ ಜೊತೆಗೆ ತನ್ನ ಗೆಳೆಯನ ಜೊತೆಗೆ ಲಲ್ಲೆ ಹೊಡೆಯುತ್ತಿದ್ದಳು..

[widget id=”custom_html-3″]

ಜನರು ನೋಡಬಹುದು ಎಂಬ ಭಯವೂ ಇಲ್ಲದೇ ಮಾಡಬಾರದ ಕೆಲಸ ಮಾಡುತ್ತಿದ್ದಳು, ಈ ವಿಚಾರ ತಿಳಿದು ಜಮೀನಿಗೆ ಬಂದ ಶ್ರೀಧರ ಮೂವರಿಗೂ ಹಿ’ಗ್ಗಾ’ಮುಗ್ಗ ಭಾರಿಸಲು ಶುರು ಮಾಡಿದ, ಆಗ ಮಂಜುಳಾಳ ಸ್ನೇಹಿತ ಕಾಲ್ಕಿತ್ತಿದ್ದು, ಜೊತೆಗೆ ಇದ್ದ ಅಮ್ಮ ಮಗಳಿಗೆ ಜಾಡಿಸಿ ಜಾಡಿಸಿ ಶ್ರೀಧರ್ ಹೊ’ಡೆ’ದ ಪರಿಣಾಮ ಜಮೀನಿನಲ್ಲಿಯೇ ಬಿ’ದ್ದು ಮಂಜುಳಾ ಹಾಗೂ ಆಕೆಯ ತಾಯಿ ಇಬ್ಬರು ಸ’ತ್ತು ಹೋದರು, ಇತ್ತ ಶ್ರೀಧರನನ್ನು ಪೊಲೀಸರು ಜೈ’ಲಿ’ಗೆ ಕರೆದುಕೊಂಡು ಹೋದರು. ಆದರೆ ಏನು ಅರ್ಥವಾಗದ ವಯಸ್ಸಲ್ಲಿದ್ದ ಇಬ್ಬರು ಮಕ್ಕಳು ಮಾತ್ರ ಇವುಗಳೆಲ್ಲವನ್ನು ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದರು, ಅತ್ತಾಗ ಅಪ್ಪನು ಬರದೇ, ನೋವಾದಾಗ ಅಮ್ಮನು ಸಾಂತ್ವಾನ ಹೇಳದೇ ಈ ಕಂದಮ್ಮಗಳಿಬ್ಬರು ಅನಾಥರಾದರು. ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸುವಂತಾಯಿತು.