Advertisements

ನನ್ನಮ್ಮ ಸೂಪರ್ ಸ್ಟಾರ್ ಸಮನ್ವಿ ಇನ್ನಿಲ್ಲಾ! ಈಗ ಇವರ ತಾಯಿ ಎಷ್ಟು ತಿಂಗಳು ಗರ್ಭಿಣಿ ಗೊತ್ತಾ?

Cinema

ಪ್ರಿಯ ವೀಕ್ಷಕರೆ ಬದುಕೆ ಹಾಗೆ ಚಲಿಸುವ ಮೋಡದ ಹಾಗೆ ಈ‌ ಕ್ಷಣ ಇಲ್ಲಿದ್ರೆ ಮತ್ತೊಂದು ಕ್ಷಣ ಮತ್ತೊಂದು ಕಡೆ ವಿಭಿನ್ನ ರೀತಿಯಲ್ಲಿ ಅನೇಕ ಸವಾಲುಗಳನ್ನು ಹೊತ್ತು ನಮ್ಮ ಮುಂದೆ ಪ್ರತ್ಯಕ್ಷವಾಗುತ್ತದೆ. ಬದುಕು ಕ್ಷಣಿಕ.. ಮುಗಿಯದ ಆಟ‌. ದೇವರ ಆಟ ಬಲ್ಲವರಾರು.‌ಯಾರು ಯಾವಾಗ ಹೇಗೆ ಈ‌ ಜಗತ್ತಿಗೆ ವಿದಾಯ ಹೇಳ್ತಾರೋ ಗೊತ್ತಾಗೊದೇ ಇಲ್ಲ. ಅದಕ್ಕೆ ಎಲ್ಲವು ವಿಧಿ ಲಿಖಿತ ಎನ್ನುವುದು. ಇನ್ನು ಈ‌ ಬದುಕು ಇರುವಷ್ಟು ದಿನ ನಾವು ಅಂದುಕೊಂಡತೆ ಇದ್ದುಬೀಡಬೇಕು. ಇನ್ನು ಆ ದೇವರು ಕೆಲವೊಬ್ಬರ ಜೀವನದ‌ ದಿಕ್ಕನ್ನೆ ‌ಬದಲಾಯಿಸಿ ಬಿಡ್ತಾನೆ.

[widget id=”custom_html-3″]

ಹೀಗೆ ಈ ವಿಧಿಯಾಟಕ್ಕೆ ಬ’ಲಿ’ಯಾಗಿದ್ದು ಈ ಪುಟ್ಟ ಬಾಲಕಿ.. ಯಾರು ಈ ಬಾಲಕಿ, ನಡೆದ್ದಾದ್ರು ಏನು ಅಂತೀರಾ.. ಇತ್ತೀಚಿಗೆ ಟವಿ ರಿಯಾಲಿಟಿ‌ ಶೋ ನಮ್ಮಮ್ಮ‌ ಸೂಪರ್ ಸ್ಟಾರ್ ನಲ್ಲಿ ಕಾಣಿಸಿಕೊಂಡ ಈ‌ ಮುದ್ದಾದ ಹುಡುಗಿ.. ತನ್ನ ನಗುಮೊಗದಿಂದ ಅದೇಷ್ಟೊ ಅಭಿಮಾನಿಗಳ ಮನಗೆದ್ದಿದ್ದಳು. ಹೌದು ಖ್ಯಾತ ಕಲಾವಿದೆಯಾದ ಅಮೃತಾ ನಾಯ್ಡು ಅವರ ಮಗಳೆ ಈ ಮುದ್ದಾದ ಸಮನ್ವಿ.

[widget id=”custom_html-3″]

[widget id=”custom_html-3″]

Advertisements

ನಮ್ಮಮ್ಮ‌ ಸೂಪರ್ ಸ್ಟಾರ್ ನಲ್ಲಿ ನಟಿಸಿ ‌ನಕ್ಕು ಎಲ್ಲರನ್ನು ಬೆರೆಗುಗೊಳಿಸುತ್ತಿದ್ದಳು ಈ ಲಿಟಲ್ ಸ್ಟಾರ್ ಸಮನ್ವಿ. ಆದರೆ ಇಷ್ಟೆಲ್ಲ‌ ನೆನಪಿನ ಬುತ್ತಿ ಬಿಚ್ಚಿಟ್ಟ ಸಮನ್ವಿ ನಮ್ಮ‌‌ ಮಧ್ಯವಿಲ್ಲ ಎಂಬುವುದನ್ನು ನೆನೆದರೆ ಅಯ್ಯೂ ವಿಧಿ ಎಷ್ಟು ಕ್ರೂ’ರಿ ಎಂದೆನೆಸಿ ಬೀಡುತ್ತದೆ. ಹೌದು ಈ ಪುಟ್ಟ ಸಮನ್ವಿ ಇಂದು ನಮ್ಮೊಂದಿಗಿಲ್ಲ. ಮೊನ್ನೆ‌ನಡದ ಅಪಘಾ’ತದಲ್ಲಿ ನಮ್ಮನ್ನಲ್ಲ ಬಿಟ್ಟು ಅಗಲಿದ್ದಾಳೆ. ಕನಕಪುರದ ಅಪಾರ್ಟನಲ್ಲಿ ವಾಸವಿದ್ದ ಅಮೃತಾ ನಾಯ್ಡು ಕೆಲಸದ ನಿಮಿತ್ಯ ಗಾಯತ್ರಿ ‌ನಗರಕ್ಕೆ ಹೋಗಬೇಕಾದಾಗ ತಮ್ಮ ಮಗಳ ಜೊತೆ ಸ್ಕೂಟಿ ಮೇಲೆ ಹೋಗ್ತಾರೆ. ವಾಜರಹಳ್ಳಿ ಮೆಟ್ರೋ ಸ್ಟೆಷನ್ ಬಳಿ ಸ್ಕೂಟಿ ಪಾರ್ಕ್ ಮಾಡಿ ಮೆಟ್ರೊಯಿಂದ ಹೋಗಬೇಕು ಎಂದು ನಿರ್ಧಾರ ಮಾಡಿರುತ್ತಾರೆ. ಆದರೆ ಇನ್ನು ಮೆಟ್ರೊ‌ ಹತ್ತಿರ ಇರುವಾಗಲೇ ಒಂದು ಕಡೆಯಿಂದ ಟಾಟಾ ಸುಮೊ‌ ಮತ್ತೊಂದು ಕಡೆ ಟಿಪ್ಪರ ಲಾರಿ ಬಂದಾಗ ಎರಡರ ಮಧ್ಯ ಸಿ’ಕ್ಕಾ’ಕಿಕೊಂಡ ಅಮೃತ ನಾಯ್ಡು ಆಯತಪ್ಪಿ‌ ಕೆಳಗೆ ಬಿ’ದ್ದಾ’ಗ ಸ್ಕೂಟಿ ಹಿಂಬದಿ‌‌ ಕುಳಿತ ಸಮನ್ವಿ‌ ನೆಲಕ್ಕೆ ಬಿ’ಳು’ತ್ತಾಳೆ.

[widget id=”custom_html-3″]

ಆಗ ಹಿಂದುಗಡೆಯಿಂದ ಬಂದ ಲಾರಿ ಅವಳ‌‌ ಮೈಮೇಲೆ ಹ’ರಿ’ದು ಹೋಗುತ್ತದೆ. ಇದರಿಂದ‌ ಸಮನ್ವಿ ಸ್ಥಳದಲ್ಲೆ ನಿ’ಧ’ನಳಾಗ್ತಾಳೆ. ಅನಂತರ ಅಮೃತಾ ಅವರನ್ನು ಕಿಮ್ಸ ಆಸ್ಪತ್ರೆಗೆ ದಾಖಲಿಸಲಾಗುತ್ತದೆ‌. ಇನ್ನು ಅದಾಗಲೇ‌ ನಾಲ್ಕು ತಿಂಗಳ‌ ಗಭಿರ್ಣಿಯಾಗಿರುವ ಅಮೃತಾ ನಾಯ್ಡು ಇದರಿಂದ ಬ’ದುಕುಳಿದ್ದಾರೆ.‌ ಇದಕ್ಕಿಂತ‌ ಮೊದಲು ಬಾರಿ ಅಮೃತ ಗರ್ಭಿಣಿಯಾದಾಗ 7 ತಿಂಗಳು ಇರುವಾಗಲೇ ಅವರಿಗೆ ಅಬೊಷನ್ ಆಗುತ್ತೆ. ಇನ್ನು ಈಗ ಇಷ್ಟು ಎತ್ತರಕ್ಕೆ ಬೆಳೆದು‌ನಿಂತ ಸಮನ್ವಿ ಇಲ್ಲ‌ ಎಂದಾಗ ನಿಜಕ್ಕೂ ಅವರಿಗಾದ ದುಖಃ ಊಹಿಸಲು ಅಸಾಧ್ಯ.. ಅಮೃತಾ ನಾಯ್ಡು‌ ಮೂಲತ ಕನ್ನಡದ‌ ಮೊದಲ‌ ನಾಯಕ‌ ಸುಬ್ಬಯ್ಯಾ ನಾಯ್ಡು ಹಾಗೂ ನಾಯಕಿ ಲಕ್ಷ್ಮೀ ಬಾಯಿಯವರ ಮೂಮ್ಮಗಳು ಅಮೃತಾ ನಾಯ್ಡು.

[widget id=”custom_html-3″]

ಹಾಗು ಹರಿಕಥಾ ಖ್ಯಾತರಾದ ಗುರುರಾಚಲು ಅವರಿಗೂ ಮೂಮ್ಮಗಳಾದ ಅಮೃತಾ ಹರಿಕಥೆ ಮಾಡುತ್ತಾ ಸಿರಿಯಲ್ ಮಾಡುತ್ತಾ ಗಂಗೋತ್ರಿ‌ ಸಿರಿಯಲ್ ಮೂಲಕ ಈ ಬಣ್ಣದ ಲೋಕಕ್ಕೆ‌‌ ಪಾದಾರ್ಪಣೆ ಮಾಡ್ತಾರೆ. ಹೀಗೆ ಹಲವು ಸಿನೆಮಾ, ಸಿರಿಯಲ್ ಎಲ್ಲದರುಗಳಲ್ಲಿ ಬೆಳೆಯುತ್ತಾ ತಮ್ಮದೆ ಆದ ಸ್ಥಾನವನ್ನು‌ ಸಂಪಾದಿಸಿದರು. ಸಮನ್ವಿ ಎಂದರೆ ಅಮೃತಾಗೆ ಎಲ್ಲಿಲ್ಲದ ಸಂತೋಷ. ಅವರಲ್ಲ ಸಂತೋಷಕ್ಕೆ ಸಮ್ವಿಯೇ ಮೂಲ ಕಾರಣ. ಹೀಗಿರುವುವಾಗ ಪ್ರೀತಿಯಿಂದ ಸಾಕಿ‌ ಸಲುಹೀದ ಮಗಳು ಕಣ್ಣೇದುರೆ ಅ’ಪ’ಘಾತಕ್ಕಿಡಾಗಿ ಸಾ’ವ’ನ್ನಪ್ಪಿದ್ದು ಅಮೃತಾಳಿಗೆ ಭರಿಸಲಾರದ‌ ನಷ್ಟ. ಆ ದೇವರು ಅಮೃತಾಳಿಗೆ ಇದೆಲ್ಲದರಿಂದ ಆದಷ್ಟು ಬೇಗ ಹೋರ ಬರುವ ಹಾಗೆ ಮಾಡಲಿ ಎಂಬುವುದು ಎಲ್ಲರ‌ ಆಶಯ.

[widget id=”custom_html-3″]