Advertisements

ಕೇವಲ ಮದುವೆಯಾಗಿ ಎರಡೇ ವಾರ ಅಷ್ಟೇ ಈಕೆ ಪ್ಲಾನ್ ಮಾಡಿ ಎಂತ ಕೆಲಸ ಮಾಡಿದ್ದಳು ಗೊತ್ತಾ?

Kannada Mahiti

ಕುಟುಂಬದ ಜವಾಬ್ದಾರಿ ಮನೆ ಮಗನ ಮೇಲೆ ಇರುತ್ತದೆ.. ಮಗ ಹಿರಿಯ ಮಗ ಹಗಲಿರುಳು ದುಡಿಯುವುದು ಅನಿವಾರ್ಯ ವಾಗುತ್ತದೆ. ಇಂತಹ ಸಂದರ್ಭದಲ್ಲಿ ಪತಿಗೆ ಸಾಥ್ ನೀಡಬೇಕಾಗಿದ್ದ ಆತನ ಪತ್ನಿ. ದುಡಿದ ಮನಸ್ಸಿಗೊಂದಿಷ್ಟು ಹಾಗೂ ದೇಹಕ್ಕೊಂದಿಷ್ಟು ಇಷ್ಟು ಸುಖ ನೀಡಿ ಸಂತೈಸಬೇಕಿತ್ತು. ಆದರೆ ಅವಳೇ ಮೃ’ತ್ಯು ಯೋಗ ಕರಗಿಸಿದರೆ ಬದುಕಲು ಸಾಧ್ಯವೇ? ಹೌದು ಪತ್ನಿಯೇ ಗಂಡನ ಪಾಲಿಗೆ ಯ’ಮ’ನಾಗುತ್ತಾಳೆ? ಅದು ಹೇಗೆ?ಮತ್ತು ಯಾಕೆ? ಅಂತ ಹೇಳ್ತೀವಿ ಇಷ್ಟೋರಿ ಕೊನೆವರೆಗೂ ಓದಿ. ಪ್ರಿಯ ಓದುಗರೆ ಈತನ ಹೆಸರು ಆನಂದ್ ಕಾಂಬ್ಳೆ. ಈತ ಪುಣೆಯ ಅಂಬೇಡ್ಕರ್ ಕಾಲೋನಿಯಲ್ಲಿ ತನ್ನ ಚಿಕ್ಕ ಕುಟುಂಬದೊಂದಿಗೆ ಹ್ಯಾಪಿಯಾಗಿ ಜೀವನ ಕಟ್ಟಿಕೊಂಡಿದ್ದ.

[widget id=”custom_html-3″]

ಉದ್ಯೋಗದಲ್ಲಿ ರೇಡಿಯಮ್ ಪೆಟ್ ವಿಲೇವಾರಿಯ ಶಾಪ್ ಹಾಕಿಕೊಂಡಿದ್ದು, ಸ್ವಂತ ಉದ್ಯೋಗವನ್ನು ಮಾಡುತ್ತಾ ಕುಟುಂಬದ ಎಲ್ಲರ ಜವಾಬ್ದಾರಿ ಹೊತ್ತಿದ್ದ. ತಮ್ಮನ ಮದುವೆ ಮಾಡಿದ್ದ ಆನಂದ್ ಇನ್ನೊಂದು ಹೊಸ ಶಾಪ್ ಓಪನ್ ಮಾಡಿ ವಿವಾಹ ಮಾಡಿಕೊಳ್ಳುವವನಿದ್ದ. ಆದ್ರೆ ಮನೆಯವರ ಒತ್ತಾಯಕ್ಕೆ ಕಟ್ಟುಬಿದ್ದು ಹತ್ತಿರದ ಸಂಬಂಧಿಕರ ಮಗಳಾದ ದೀಕ್ಷಾ ಎಂಬುವರೊಂದಿಗೆ ಅರ್ಜೆಂಟಾಗಿ ವಿವಾಹವಾಗಿದ್ದ.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ವಿವಾಹಕ್ಕೆ ವಧು ದೀಕ್ಷಾ ಹಾಗೂ ಆನಂದ್ ಮತ್ತು ಇಬ್ಬರು ಫ್ಯಾಮಿಲಿಯು ಒಪ್ಪಿಕೊಂಡಿತ್ತು. ಅದರಂತೆ ಅದ್ದೂರಿಯ ವಿವಾಹವು ನಡೆದುಹೋಗಿತ್ತು. ಮದುವೆಯ ಸಂಭ್ರಮವನ್ನು ಕಳೆದ ನವಜೋಡಿ ಹನಿಮೂನ್ ಗೆ ತೆರಳಲಿತ್ತು. ಆನಂದನ ಸ್ನೇಹಿತ ರಾಜೇಶ್ ಕೂಡ ಅದೇ ತಾನೆ ವಿವಾಹವಾಗಿದ್ದ. ಎರಡು ಜೋಡಿಗಳು ಕೂಡ ಒಟ್ಟಿಗೆ ಹನಿಮೂನ್ ಗೆ ತೆರಳುವ ಪ್ಲಾನ್ ಮಾಡಿಕೊಂಡಿದ್ದರು. ಅದರಂತೆ ರಾಜೇಶ್ ಹಾಗೂ ಆನಂದ್ ಜೋಡಿಗಳು ಕೂಡ ಖುಷಿಯಾಗಿ ಪುಣೆಯ ಹಿಲ್ಸ್ ಮತ್ತು ಪಂಚಧಣಿ ನೋಡಲು ಕಾರು ಹತ್ತಿ ಹೊರಟರು.. ಆನಂದನ ಸ್ನೇಹಿತನಾದ ರಾಜೇಶ್ ಕಾರು ಚಲಾಯಿಸುತ್ತಿದ್ದರೇ, ಆತನ ಪತ್ನಿ ಕಲ್ಯಾಣಿ ಪತಿಯೊಂದಿಗೆ ಜೋಕ್ ಹೇಳುತ್ತಾ ಸಮಯ ಕಳೇತ್ತಿದ್ದಳು. ಇನ್ನು ಹಿಂಬದಿ ಸೀಟಿನಲ್ಲಿ ಕುಳಿತ ಆನಂದ್ ಮತ್ತು ದೀಕ್ಷಾ ಕೂಡ ಹ್ಯಾಪಿ ಆಗಿದ್ದರೂ. ಪಂಚದನಿ ಸಮೀಪಿಸುತ್ತಿದ್ದಂತೆ ದೀಕ್ಷಾಗೆ ವಾಮಿಟ್ ಆದಂತೆ ಸಂಕಟ ಶುರುವಾಗುತ್ತದೆ. ಆಗ ಅವಳು ಕಾರ್ ನಿಲ್ಲಿಸಿ ಸ್ವಲ್ಪ ದೂರ ಹೋಗಿ ಸುಧಾರಿಸಿಕೊಳ್ಳುತ್ತಾಳೆ. ಆಗ ಪತಿ ಆನಂದ್ ಅವಳಿಗೆ ನೀರು ತೆಗೆದುಕೊಂಡು ಕಾರು ಇಳಿದು ಅವಳ ಬಳಿ ಹೋಗುತ್ತಾನೆ.
ಇತ್ತ ಕಾರಲ್ಲಿ ರಾಜೇಶ್ ಮತ್ತು ಕಲ್ಯಾಣಿ ಹರಟೆ ಮಾಡುತ್ತಾ ಕುಳಿತಿರುತ್ತಾರೆ. ಅತ್ತ ಆನಂದ್ ಪತ್ನಿ ದೀಕ್ಷಾಳನ್ನು ಸುಧಾರಿಸಿ ಕರೆದುಕೊಂಡು ಬರಲು ಹೋಗುತ್ತಾನೆ.

[widget id=”custom_html-3″]

ಇದೇ ಸಮಯದಲ್ಲಿ 2 ಬೈಕ್ ಅಲ್ಲಿ ಬಂದ 4 ಜನ ಸವಾರರು ಬಂದು ಮನಸೋಇಚ್ಛೆ ಚಾಕುವಿನಿಂದ ಆನಂದ್ ನನ್ನ ತಿ’ವಿ’ದು ಬಿಡುತ್ತಾರೆ. ಆಗ ದೀಕ್ಷ ಕಿರುಚಾಡುತ್ತಾ ರಾಜೇಶನನ್ನು ಸಹಾಯಕ್ಕೆ ಕರೆಯುತ್ತಾಳೆ. ಕಾರಿನಿಂದ ಇಳಿದು ಓಡಿ ಬರುವಷ್ಟರಲ್ಲಿ ಆ ಹಂತಕರು ಓಡಿ ಹೋಗುತ್ತಾರೆ. ಇತ್ತ ರ’ಕ್ತ’ದ ಮಡುವಿನಲ್ಲಿ ಬಿ’ದ್ದ ಆನಂದನನ್ನು ಎತ್ತಿ ಕಾರಲ್ಲಿ ಹಾಕಿಕೊಂಡು, ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾನೆ. ಆದರೆ ಆಸ್ಪತ್ರೆ ತಲುಪುವುದರ ಒಳಗಾಗಿ ಆನಂದನ ಪ್ರಾ’ಣಪಕ್ಷಿ ಹಾರಿಹೋಗಿರುತ್ತದೆ. ಅಷ್ಟರಮಟ್ಟಿಗೆ ರಾ’ಕ್ಷ’ಸರಂತೆ ನಾಲ್ವರು ಅಮಾಯಕ ಆನಂದನನ್ನು ಸಿಕ್ಕಸಿಕ್ಕಲ್ಲಿ ತಿ’ವಿ’ದು ಬಿಟ್ಟಿರುತ್ತಾರೆ. ಏನಾಯ್ತು ಎನ್ನುವಷ್ಟರಲ್ಲಿ ಎಲ್ಲವೂ ಮುಗಿದು ಹೋಗುತ್ತದೆ. ರಾಜೇಶ್ ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಿ, ನಡೆದ ಘ’ಟ’ನೆಯನ್ನು ವಿವರವಾಗಿ ಪೊಲೀಸ್ ರಿಗೆ ದೂ’ರು ನೀಡುತ್ತಾನೆ. ದೂ’ರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆನಂದ್ ಬ್ಯಾಗ್ರೌಂಡ್ ತಿಳಿದುಕೊಳ್ಳುತ್ತಾರೆ. ಆನಂದ್ ರಾಜಕೀಯ ಗುಂಪಿನ ಆರ್. ಪಿ. ಐ ಸಂಘದ ನಾಯಕನಾಗಿದ್ದ. ಆದ್ದರಿಂದ ರಾಜಕೀಯ ದ್ವೇ’ಷ’ಕ್ಕಾಗಿ ಯಾರೋ ಕೊ’ಲೆ ಮಾಡಿದ್ದಾರೆ ಎಂದು ಜನ ತಿಳಿದಿದ್ದರು ಅನುಮಾನ ಕೂಡ ಹಾಗೆ ಇದ್ದವು.

[widget id=”custom_html-3″]

ಆದರೆ ಪತ್ನಿ ದೀಕ್ಷ ನೀಡಿದ ಹೇಳಿಕೆಯಿಂದ ಗಲಿಬಿಲಿಗೊಂಡ ಪೊಲೀಸರು ತನಿಖೆಯನ್ನು ಮತ್ತಷ್ಟು ಚು’ರು’ಕುಗೊಳಿಸಿದರು.
ಹೌದು ದೀಕ್ಷಾ ಹೇಳಿದ್ದು ನನ್ನ ಮಾಂಗಲ್ಯಕ್ಕೆ ಕೈಹಾಕಿದ ಬೈಕ್ ಸವಾರರನ್ನು ಎದುರಿಸಿದಾಗ ಆನಂದರೊಂದಿಗೆ ಈ ಜ’ಗ’ಳ ನಡೆಯಿತು. ಆಗ ಅಪರಿಚಿತರು ಆನಂದರನ್ನು ಚಾ’ಕು’ವಿನಿಂದ ಇ’ರಿ’ದು ಕೊಂ’ದ’ರು ಎಂದು ಹೇಳಿದ್ದಳು. ‘ ಪೊಲೀಸರು ಈ ಹೇಳಿಕೆಯನ್ನು ಅನುಮಾನಿಸಿದರು.. ಮೊಬೈಲ್ ಪಡೆದಾಗ ಅವಳು ಬೇರೊಬ್ಬರೊಂದಿಗೆ ಅದೇ ಸಮಯದಲ್ಲಿ ನಿರಂತರವಾಗಿ ಸಂಪರ್ಕದಲ್ಲಿರುವ ಸುದ್ದಿ ತಿಳಿಯಿತು. ಅವರನ್ನು ಕರೆತಂದು ವಿಚಾರಿಸಿದಾಗ ನಿಜವಾದ ಸತ್ಯ ಹಾಗೂ ಅದೊಂದು ಶಾ’ಕಿಂ’ಗ್ ಸುದ್ದಿಯಾಗಿತ್ತು. ಹೌದು ದೀ’ಕ್ಷಾ ಆ’ನಂ’ದನಗಿಂತ ಮುಂಚೆ ಬೇರೊಬ್ಬ ವ್ಯಕ್ತಿಯನ್ನು ಪ್ರೀತಿಸಿ ಆತನೊಂದಿಗೆ ಗುಟ್ಟಾಗಿ ವಿವಾಹವಾಗಿದ್ದಳು. ಇದನ್ನು ಅರಿಯದ ದೀಕ್ಷಾ ಕುಟುಂಬಸ್ಥರು ಆನಂದ್ ಜೊತೆಗೆ ಅರ್ಜೆಂಟಾಗಿ ವಿವಾಹ ಮಾಡಿದ್ದರು.

[widget id=”custom_html-3″]

ದೀಕ್ಷಾ ಎಲ್ಲಾ ಮರೆತು ಸುಖ ಸಂಸಾರ ಮಾಡಬಹುದಿತ್ತು. ಆದರೆ ದೀಕ್ಷಾ ಪ್ರಿಯಕರನೊಂದಿಗೆ ಬಾಳುವ ಆಸೆ ಕನಸು ಹೊಂದಿದ್ದಳು. ಆದ್ದರಿಂದಲೇ ಇಷ್ಟವಿಲ್ಲದ ಪತಿ ಆನಂದನ್ನನ್ನು ಸುಪಾರಿ ನೀಡಿ ಕೊ’ಲೆ ಮಾಡಿಸಿದ್ದಳು. ಈ ವಿಷಯ ತಿಳಿದ ಎರಡು ಮನೆಯ ಸದಸ್ಯರಿಗೆ ಬರ’ಸಿ’ಡಿಲು ಬಡಿದಂತಾಗಿದೆ. ಅಷ್ಟರಮಟ್ಟಿಗೆ ದೀಕ್ಷಾ ರಾ’ಕ್ಷ’ಸಿ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ದೀಕ್ಷಾ ತಾನು ಪ್ರೀತಿಸಿ ವಿವಾಹವಾದ ಸಂಗತಿಯನ್ನು ಮನೆಯವರಿಗೆ ತಿಳಿಸಬಹುದಿತ್ತು. ಇಲ್ಲವೇ ಪ್ರಿಯಕರನೊಂದಿಗೆ ಓಡಿಹೋಗಿ ದೂರು ಎಲ್ಲಾದರೂ ಬದುಕಬಹುದಿತ್ತು. ಅಮಾಯಕ ನಾಗಿ ಪ್ರೀತಿಸಿ ದಂತಹ ಆನಂದನ ಜೀ’ವ ತೆಗೆಯಬಾರದು ಇತ್ತು. ಆತನ ಕುಟುಂಬಕ್ಕೆ ಇಂತಹ ಕಷ್ಟ ನೀಡಬಾರದಿತ್ತು. ಇವಳು ಪತ್ನಿಯಲ್ಲ ನಿಜವಾಗಿಯೂ ರಾಕ್ಷಸಿಯೆ. ಅದೇನಾದರೂ ಆಗಲಿ ಆದರೆ ಅಮಾಯಕ ಆನಂದನ ಜೀವ ಬ’ಲಿ’ಯಾಗಿದ್ದು ಮಾತ್ರ ವಿಷಾದಕರ. ನೂರಾರು ಆಸೆ ಕನಸು ಹೊತ್ತ ಆನಂದನ ಜೀವ ಅನ್ಯಾಯವಾಗಿ ಬ’ಲಿ’ಪಡೆದ ರಾಕ್ಷಸಿಗೆ ನ’ರ’ಕವೇ ಪ್ರಾಪ್ತಿಯಾಗಬೇಕು..

[widget id=”custom_html-3″]