Advertisements

ನನ್ನಮ್ಮ ಸೂಪರ್ ಸ್ಟಾರ್ ಶೋ ವಂಶಿಕಾ, ಆನಂದ್ ಮಗಳು ಇಷ್ಟು ಚಿಕ್ಕ ವಯಸ್ಸಿಗೆ ಎಷ್ಟು ಸಂಭಾವನೆ ಪಡೆಯುತ್ತಾಳೆ ಗೊತ್ತಾ?

Entertainment

ಕನ್ನಡ ಚಿತ್ರರಂಗದ ಎಂದಿಗೂ ಮರೆಯದ ಬಾಲ ಕಲಾವಿದರಲ್ಲಿ ಒಬ್ಬರು ಮಾಸ್ಟರ್ ಆನಂದ್ ಗೌರಿ ಗಣೇಶ,ಕರ್ಪೂರದ ಗೊಂಬೆ, ಹೀಗೆ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ಬಾಲನಟನಾಗಿ ಮಿಂಚಿದ ಆನಂದ್ ಅವರು ದೊಡ್ಡವರಾದ ಮೇಲೂ ಸಹ ಅನೇಕ ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಮತ್ತು ಪೋಷಕ ಪಾತ್ರಗಳಲ್ಲಿ ನಟಿಸಿ ಮಿಂಚಿದ್ದರು. ಆನಂದ್ ಅವರಂತೆಯೇ ಮಗಳು ಸಹ ಬಹಳ ಚೂಟಿ, ಸೋಶಿಯಲ್ ಮೀಡಿಯಾದಲ್ಲಿ ವಂಶಿಕಾ ಬಹಳ ಫೇಮಸ್ ಆಗಿದ್ದಾಳೆ. ಎಲ್ಲೆಡೆ ವಂಶಿಕಾ ಮುದ್ದು ಮಾತುಗಳನ್ನು ಕೇಳಬಹುದು.

[widget id=”custom_html-3″]

Advertisements

ರಾಜ್ಯದ ಜನತೆ ವಂಶಿಕಾ ಮುದ್ದು ಮಾತುಗಳನ್ನು ಮೆಚ್ಚಿ ಈ ಮುದ್ದು ಮಗುವಿಗೆ ಪಟಾಕಿ ಬಿಜಲಿ ಪಟಾಕಿ ಎಂದೆಲ್ಲಾ ಹೆಸರುಗಳಲ್ಲಿ ಕರೆಯಲು ಶುರು ಮಾಡಿದ್ದಾರೆ. ಜನರು ನೆಟ್ಟಿಗರು ಮಾತ್ರವಲ್ಲದೆ ಹಲವು ಸೆಲೆಬ್ರಿಟಿಗಳು ಸಹ ವಂಶಿಕಾ ಮಾತನಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ವಂಶಿಕಾ ಪಡೆಯುವ ಸಂಭಾವನೆ ಎಷ್ಟು ಎನ್ನುವ ಕುತೂಹಲ ಎಲ್ಲರಲ್ಲಿ ಹೆಚ್ಚಾಗಿದೆ. ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದ ಚಿತ್ರೀಕರಣ ವಾರದಲ್ಲಿ ಒಂದು ದಿನ ಅಥವಾ ಎರಡು ದಿನ ನಡೆಯುತ್ತೆ. .

[widget id=”custom_html-3″]

ಕೆಲವೊಮ್ಮೆ ಪೂರ್ವಭಾವಿ ಸಿದ್ಧತೆಯನ್ನು ಮಾಡಿಕೊಳ್ಳಲು ಸಹ ಸ್ಪರ್ಧಿಗಳು ಹೋಗಬೇಕಾಗುತ್ತದೆ. ವಿನ್ನರ್ ಮತ್ತು ರನ್ನರ್ ಗೆ ಸಿಗುವ ಬಹುಮಾನ ಹೊರತುಪಡಿಸಿ ಪ್ರತಿ ಅಮ್ಮ ಮಗು ಜೋಡಿಗೂ ಇಂತಿಷ್ಟು ಅಂತ ಸಂಭಾವನೆ ನೀಡಲಾಗುತ್ತದೆ. ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದ ಎಲ್ಲ ತಾಯಿ ಮಕ್ಕಳ ಜೋಡಿಗೂ ಒಂದು ವಾರಕ್ಕೆ 20 ಸಾವಿರ ಸಂಭಾವನೆ ನೀಡಲಾಗುತ್ತದೆ. ಹಾಗೆ ವಂಶಿಕಾ ಕೂಡ ತನ್ನ ಮುದ್ದಾದ ಮಾತುಗಳಲ್ಲಿ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ

[widget id=”custom_html-3″]