Advertisements

ಸಿನಿಮಾ ಹೀರೋಯಿನ್ ಗಳಿಗೂ ಕೂಡ ಅಷ್ಟೊಂದು ಆಸ್ತಿ ಇಲ್ಲಾ.. ಟಿವಿ ನಿರೂಪಕಿಯಾಗಿ ಅನುಶ್ರೀ ಎಲ್ಲೆಲ್ಲಿ ಎಷ್ಟು ಕೋಟಿ ಕೋಟಿ ಆಸ್ತಿ ಮಾಡಿದ್ದಾರೆ ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ ಡ್ರ,,’ಗ್ಸ್ ವಿಚಾರಕ್ಕೆ ಸಂಬಂಧ ಪಟ್ಟಾಗೆ ಕಳೆದು ಒಂದು ವರ್ಷದಿಂದ ಬಹಳ ಜೋರಾಗಿ ಸದ್ದು ಮಾಡಿದ್ದಂತಹ ವಿಚಾರ.. ಈಗ ಅನುಶ್ರೀ ಅವರ ಹೆಸರು ಚಾರ್ಟ್ ಶೀಟ್ ನಲ್ಲಿ ದಾಖಲಾಗಿದೆ. ಪ್ರಶಾಂತ್ ಸಂಬರ್ಗಿ ಹಾಗು ಇಂದ್ರಜಿತ್ ಲಂಕೇಶ್ ಅವರು ಆಗ ಯಾವ ರೀತಿ ಕೆಲವು ಮಾಹಿತಿಗಳನ್ನು ಹೊರ ಹಾಕಿದ್ರೋ ಅದೇ ರೀತಿ ಈಗ ಪ್ರಶಾಂತ್ ಸಂಬರಗಿ ಅವರು ಮತ್ತೆ ಅನುಶ್ರೀ ಅವರ ಆಸ್ತಿ ಎಷ್ಟಿದೆ ಎಂಬ ಮಾಹಿತಿಯನ್ನ ಕೊಟ್ಟಿದ್ದಾರೆ.. ಅನುಶ್ರಿ ಅವರು ಎಲ್ಲೆಲ್ಲಿ ಎಷ್ಟೆಷ್ಟು ಕೋಟಿ ಆಸ್ತಿ ಮಾಡಿದ್ದಾರೆ ಎಂಬ ಮಾತನ್ನು ಪ್ರಶಾಂತ್ ಸಂಬರಗಿ ಅವರು ಹೇಳಿದ್ದು ಈಗ ಅನುಶ್ರೀಗೆ ಮತ್ತೊಂದು ಕಂ’ಟ’ಕ ಎದುರಾಗಿದೆ..

Advertisements

ಮಂಗಳೂರಿನಲ್ಲಿ 12 ಕೋಟಿ ಬೆಲೆ ಬಾಳುವ ಮನೆ. ಬೆಂಗಳೂರಿನಲ್ಲಿ 4 ಕೋಟಿ ಬೆಲೆ ಬಾಳುವ ಮೌಲ್ಯದ ಆಸ್ತಿ ಇದೆ ಎಂದು ಪ್ರಶಾಂತ್ ಸಂಬರ್ಗಿ ಅವರು ಹೇಳಿಕೆ ಕೊಟ್ಟಿದ್ದಾರೆ.. ಆದರೆ ಯಾವುದೇ ರೀತಿ ದಾಖಲೆ ಬಿಡುಗಡೆ ಮಾಡಿಲ್ಲಾ. ಅನುಶ್ರೀ ಅವರಿಗೆ ಇಷ್ಟು ಆಸ್ತಿ ಬಂದಿದ್ದೇಗೆ.. ಕನ್ನಡ ಚಿತ್ರರಂಗದ ನಾಯಕಿಯರಿಗೂ ಕೂಡ ಅಷ್ಟೊಂದು ಆಸ್ತಿ ಇಲ್ಲಾ. ಆದರೆ ನಿರೂಪಕಿಯಾಗಿ ಇಷ್ಟು ಕೋಟಿ ಕೋಟಿ ಆಸ್ತಿ ಮಾಡಲು ಹೇಗೆ ಸಾಧ್ಯ ಎಂಬುವ ವಿಚಾರ ಅನುಮಾನ ಹುಟ್ಟಿಸಿದೆ. ಯಾಕೆಂದರೆ ಕನ್ನಡ ಚಿತ್ರರಂಗದಲ್ಲಿ ಹೀರೋಯಿನ್ ಗಳಿಗೆ 20 ಲಕ್ಷಕ್ಕಿಂತ ಹೆಚ್ಚು ಸಂಭಾವನೆ ಕೊಡೋದೆ ಡೌ,ಟ್.

ಇಷ್ಟೆಲ್ಲಾ ಇದ್ದು ಅನುಶ್ರೀಗೆ 14 ಕೋಟಿ ಆಸ್ತಿ ಹೇಗೆ ಬಂತು ಅದೂ ನಿರೂಪಕಿಯಾಗಿ. ಅನುಶ್ರೀ ಅವರು ಕಣ್ಣೀರು ಆಕಿದ್ದಾರೆ, ನಾಟಕ ಮಾಡಿದ್ದಾರೆ.. ಅವರು ಚೆನ್ನಾಗಿ ನಾಟಕ ಮಾಡುತ್ತಾರೆ ಅನ್ನೋದು ಗೊತ್ತಿದೆ. ಆ ನಾಟಕ ಇಡೀ ಕರ್ನಾಟಕದಲ್ಲಿ ಬಯಲಾಗ್ತಿದೆ.. ಅನುಶ್ರೀ ಅವರ ಮುಖವಾಡ ಕಳಚಿ ಬಿದ್ದಿದೆ. ಅನುಶ್ರೀ ಕೋರ್ಟ್ ಮೊರೆ ಹೋಗಬಹುದು ನಾನು ತಪ್ಪು ಮಾಡಿಲ್ಲ ಯಾವುದೇ ರೀತಿ ಅಂಥ ಆದರೆ ಅವರ ಮನಸಾಕ್ಷಿಗೆ ಇದು ಒಪ್ಪುವ ಮಾತಲ್ಲ.. ಟೀವಿ ಲೋಕದಲ್ಲಿ ಇಷ್ಟು ಆಸ್ತಿ ಮಾಡಿದ್ದಾರೆ ಅಂದರೆ ನಾನು ಶಬಾಷ್ ಹೇಳ್ತೇನೆ ಎಂದು ಸಂಬರ್ಗಿ ಅವರು ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ..