Advertisements

ಕ’ರೋನಾಗೆ ಆ್ಯಂಕರ್ ಬ’ಲಿ! ಯಾರಿದು ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ಇತ್ತೀಚಿನ ಕೆಲವು ದಿ‌ನಗಳಿಂದ ಕರೋ’ನ ಮಾ’ಹಾಮಾ’ರಿ ಜನಸಾಮಾನ್ಯರನ್ನು ಮಾತ್ರವಲ್ಲದೇ ಸೆಲೆಬ್ರಿಟಿಗಳನ್ನು ಕೂಡ ಬ,’ಲಿ ತೆಗೆದುಕೊಳ್ಳುತ್ತಿದೆ. ಈಗಾಗಲೇ ಚಿತ್ರರಂಗದ ಹಲವಾರು ಕಲಾವಿದರು.. ಈ ಮ’ಹಾಮಾ’ರಿಗೆ ತುತ್ತಾಗಿ ಪ್ರಾ’ಣ ಬಿಟ್ಟಿದ್ದಾರೆ. ಇನ್ನೂ ಈ ದಿನ ಟೀವಿ ನಿರೂಪಕಿ ಒಬ್ಬರು ಕರೋ‌’ನಾ’ಗೆ ಬ,’ಲಿಯಾಗಿದ್ದಾರೆ.. ಹೌದು ದೂರದರ್ಶನ ಖ್ಯಾತ ನಿರೂಪಕಿ ಕನುಪ್ರಿಯಾ ಅವರು ಕ’ರೋ’ನಾಗೆ ಬ’ಲಿಯಾಗಿದ್ದಾರೆ. ಬ್ರಹ್ಮ ಕುಮಾರಿಸ್ ಮತ್ತು ಕರ್ಮ ಭೂಮಿ ಕಾರ್ಯಕ್ರಮಗಳನ್ನು ಹೋಸ್ಟ್ ಮಾಡುವ ಮೂಲಕ ಕನುಪ್ರಿಯಾ ಪ್ರಸಿದ್ಧಿ ಗಳಿಸಿದರು‌..

Advertisements

ನಿರುಪಕಿಯಾಗಿ, ನಟಿಯಾಗಿ ಮತ್ತು ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದರು. ಈ ವಿಚಾರವನ್ನು ಕನುಪ್ರಿಯಾ ಸಹೋದರಿ ಬಿಕೆ ಶಿವಾನಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗ ಪಡಿಸಿದ್ದಾರೆ.‌. ಕರೋ’ನ ಪಾಸಿಟಿವ್ ಬಂದ ಬಳಿಕ ಕನುಪ್ರಿಯಾ ಅವರನ್ನು ಆಸ್ಪತ್ರೆಗೂ ಕೂಡ ದಾಖಲಿಸಲಾಗಿತ್ತು. ಆದರೆ ಚಿ’ಕಿತ್ಸೆ ಫಲಕಾರಿಯಾಗದೇ ಕೊನೆ ಉ’ಸಿರು ಎಳೆದಿದ್ದಾರೆ.. ಇನ್ನೂ ಈಗಾಗಲೇ ದೇಶದಲ್ಲಿ ಕರೋ’ನ ಮಹಾಮಾ’ರಿ ಸಾವಿರಾರು ಜನರನ್ನು ಬ,’ಲಿ ಪಡೆದುಕೊಂಡಿದೆ.

ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು ಆಸ್ಪತ್ರೆ ಬೆಡ್ ಆಕ್ಸಿಜನ್ ಸಿಗದೇ ಸೋಂ’ಕಿತರು ಪರದಾಡುತ್ತಿದ್ದಾರೆ.. ಚಿತ್ರರಂಗದ ಅನೇಕ ಮಂದಿ ಕರೋ’ನಾಗೆ ಬ,’ಲಿಯಾಗಿದ್ದಾರೆ. ತುಂಬಾ ಸಣ್ಣ ವಯಸ್ಸಿನವರಾಗಿದ್ದ ಕನುಪ್ರಿಯಾ ಅವರು ಈ ಮಹಾಮಾ’ರಿಗೆ ಬ,’ಲಿಯಾಗಿರುವುದು ತುಂಬಾ ದುಃಖ ತರಿಸುವ ಸುದ್ದಿಯಾಗಿದೆ. ಇನ್ನೂ ಜಾಲತಾಣದ ಮೂಲಕ ಹಲವು ನಟ ನಟಿಯತು ಕನು ಪ್ರಿಯಾ ಅವರಿಗೆ ಶ್ರದ್ಧಾಂ’ಜಲಿ ಸಲ್ಲಿಸುತ್ತಿದ್ದಾರೆ..