Advertisements

ಆ್ಯಂಕರ್ ಸುಷ್ಮಾಗೆ ಚಿತ್ರ ಹಿಂ’ಸೆ ನೀಡಿದ್ದ ಮೊದಲ ಗಂಡ ನಿರ್ದೇಶಕ.. ಆ್ಯಂಕರ್ ಸುಷ್ಮಾ ಅವರ ಕಣ್ಣೀರಿನ ಕಥೆ..

Cinema Entertainment

ನಮಸ್ತೆ ಸ್ನೇಹಿತರೆ, ಆ್ಯಂಕರ್ ಅನುಶ್ರಿಯವರ ನಂತರ
ಪಟ್ ಪಟ್ ಪಟಾಕಿಯಂತೆ ಮಾತನಾಡುವ ಕನ್ನಡಿಗರ  ಹೃದಯವನ್ನು ಗೆದ್ದಿರುವ ಆ್ಯಂಕರ್ ಅಂದರೆ ಅದು ಸುಷ್ಮಾ ಅವರು.. ಮೂಲತಃ ಚಿಕ್ಕಮಗಳೂರಿನ ಕೊಪ್ಪದವರಾದ ಸುಷ್ಮಾ ಅವರು ನಿರೂಪಣೆಗೂ ಸೈ ನಟನೆಯಲ್ಲೂ ಕೂಡ ಸೈ ಎನಿಸಿಕೊಂಡಿದ್ದಾರೆ.. ಅದಲ್ಲದೇ ಇವರು ಭರತನಾಟ್ಯ ಕಲಾವಿದೆ ಕೂಡ ಆಗಿದ್ದಾರೆ.. ಯಾವ ಲೋಕದ ಮೈತ್ರಿ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಸುಷ್ಮಾ ಅವರು ಕಿರುತೆರೆಯಲ್ಲಿ ಜನಪ್ರಿಯತೆಯನ್ನು ಗಳಿಸಿಕೊಳ್ಳುತ್ತಾರೆ..

Advertisements

ಗುಪ್ತಗಾಮಿನಿ ಪಾತ್ರದಲ್ಲಿ ಭಾವನ ಪಾತ್ರಧಾರಿಯಾಗಿ ಗಮನ ಸೆಳೆದ ಸುಷ್ಮಾ ಅವರು ಈ ಧಾರವಾಹಿಯ ಮೂಲಕವೇ ಮನೆ ಮಾತಾದರು.. ಆದರೆ ಸುಷ್ಮಾ ಅವರು ವೈಯಕ್ತಿಕ ಜೀವನದಲ್ಲಿ ಬಹಳ ಕಷ್ಟ ನೋವುಗಳನ್ನು ಬಹಳಷ್ಟು ಅನುಭವಿಸಿದ್ದಾರೆ.. ಮುಂಗಾರು ಮಳೆಗೆ ಕಥೆ ಬರೆದಿದ್ದ ನಿರ್ದೇಶಕ ಪ್ರೀತಮ್ ಗುಬ್ಬಿ ಅವರನ್ನ ಪ್ರೀತಿಸಿ ಮದುವೆಯಾದ ಸುಷ್ಮಾ ಅವರು ಅನುಭವಿಸಿದ ಕಣ್ಣೀರಿನ ಕಥೆ ಕೇಳಿದರೆ ನಿಜಕ್ಕೂ ಬೇಸರವಾಗುತ್ತದೆ..

ಗುಪ್ತಗಾಮಿನಿ ಭಾವನ ಎಂದು ಹೆಸರುವಾಸಿಯಾಗಿದ್ದ ಸುಷ್ಮಾ ಅವರು ಇದಕ್ಕೇ ಸೀಮಿತವಾಗದೇ ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೊಸೆ ತಂದ ಸೌಭಾಗ್ಯ ಧಾರವಾಹಿಯಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು.. ನಂತರ ಜೀ ಕನ್ನಡ ಅವಾರ್ಡ್ ನಲ್ಲಿ ಬೆಸ್ಟ್ ಮಗಳು ಎಂದು ಅವಾರ್ಡ್ ಅನ್ನು ಪಡೆದುಕೊಡರು.. ಇದಾದ ನಂತರ ನಟನೆಗೆ ಬ್ರೇಕ್ ಕೊಟ್ಟು ಹೆಚ್ಚಾಗಿ ಕಾಣಿಸಿಕೊಂಡಿದ್ದು ನಿರೂಪಣೆಯಲ್ಲಿ.. ಸೀರಿಯಲ್ ಸಂತೆ, ಜೀನ್ಸ್ ನಂತಹ ಕಾರ್ಯಕ್ರಮಗಳನ್ನ ನಿರೂಪಣೆ ಮಾಡಿದ್ದು ಇವರೇ..

2007 ರಲ್ಲಿ ಗುಬ್ಬಿ ವೀರಣ್ಣ ಕುಟುಂಬದ ಕುಡಿಯನ್ನ ಮದುವೆಯಾದ ಸುಷ್ಮಾ ಅವರು  ಇವರ ಜೊತೆ ಬಹಳ ದಿನ ಜೀವನ ನಡೆಸಲಿಲ್ಲ.. ಸಂಸಾರದಲ್ಲಿ ಹೊಂದಾಣಿಕೆ ಕಾಣದೇ ಡೈ’ವರ್ಸ್ ಕೂಡ ಪಡೆಯದೇ ಒಂಟಿ ಜೀವನ ನಡೆಸುತ್ತಿದ್ದಾರೆ.. ಒಂದು ಕಡೆ ಇವರ ಪತಿ ಟಾ’ರ್ಚರ್ ಕೊಡುತ್ತಿದ್ದ ಎಂದು ಹೇಳಲಾಗ್ತಿದೆ.. ಇನ್ನೊಂದು ಕಡೆ ಸುಷ್ಮಾ ಅವರೇ ಗುಬ್ಬಿ ಅವರನ್ನ ಬಿಟ್ಟು ಬಂದಿದ್ದಾರೆ ಎಂದು ಹೇಳಲಾಗಿದೆ.. ಇದರಿಂದಾಗಿ ಹಲವು ವರ್ಷ ಸುಷ್ಮಾ ಯಾವ ವಾಹಿನಿಯಲ್ಲೂ ಯಾವ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಳ್ಳಲಿಲ್ಲ.. ಒಟ್ಟಿನಲ್ಲಿ ಬೇರೆ ಮದುವೆಯಾಗದೇ ಗಂಡನ ಬಳಿಯೂ ಹೋಗದೆ ನಿರೂಪಣೆಯಲ್ಲಿ ಈಗ ತಮ್ಮನ್ನೇ ತಾವು ತೊಡಗಿಸಿಕೊಂಡಿದ್ದಾರೆ.. ಏನೇ ಹಾಗಲಿ ಎಲ್ಲರ ಜೀವನದಲ್ಲಿ ಇಂತಹ ಕಹಿ ಘ’ಟನೆಗಳು ನಡೆಯುತ್ತದೆ..