Advertisements

ಮದುವೆ ಮನೆಯಲ್ಲಿ ಸೀರೆ ಬದಲಾಯಿಸಿಕೊಂಡು ಬರ್ತೀನಿ ಎಂದು ರೂಮ್ ಗೆ ಹೊರಟ ಮಧು ಮಗಳು ಮಾಡಿದ್ದೇನು ಗೊತ್ತಾ? ಯಪ್ಪಾ ದೇವ್ರೇ..

News
Advertisements
ಕlಳೆದ ತಿಂಗಳಷ್ಟೇ ಇವರ ಮದುವೆಯ ನಿಶ್ಚಿತಾರ್ಥ ನಡೆದು, ಮದುವೆ ದಿನವನ್ನು ಫಿಕ್ಸ್ ಮಾಡಲಾಗಿತ್ತು. ಆದರೆ ಮದುವೆಯ ಹಿಂದಿನ ಸೋನಿಕಾ ಪ್ರೀತಿಸಿದ ಹುಡುಗನ ಜೊತೆ ಪ’ರಾ’ರಿಯಾಗಿದ್ದಾಳೆ. ಇನ್ನೇನು ಭಾನುವಾರ ಮದುವೆ ನಡೆಯಬೇಕಿತ್ತು. ಆದ್ರೆ ಹಿಂದಿನ ದಿನ ರಿಸಪ್ಶನ್ ಮಾಡುವ ಪದ್ದತಿ ಇದ್ದದ್ದರಿಂದ ಶನಿವಾರ ರಾತ್ರಿ ಇಬ್ಬರಿಗೂ ರಿಸೆಪ್ಶನ್ ನಡೆಯಬೇಕಿತ್ತು ರಿಸೆಪ್ಶನ್ ಗೆ ಬ’ಟ್ಟೆ ಬದಲಿಸಿಕೊಂಡು ಬರುತ್ತೇನೆ ಎಂದು ಹೇಳಿ ಹೋದ ಪುಣ್ಯಾತ್​​ಗಿತ್ತಿ ಎಷ್ಟು ಹೊತ್ತಾದ್ರೂ ಬರೋದೇ ಇಲ್ಲ, ಇದರಿಂದ ಭಯಗೊಂಡ ಮನೆಯವರು ಆಕೆಯನ್ನು ಹುಡುಕಲು ಶುರು ಮಾಡ್ತಾರೆ, ಆದ್ರೆ ಆಕೆ ಅಶ್ಟೊತ್ತಿಗಾಗಲೇ ಮನೆ ಬಿಟ್ಟು ಹೋಗಿದ್ದು, ತನ್ನ ಪ್ರಿಯಕರನ ಜೊತೆ ಮದುವೆ ಆಗಿದ್ಲು. ಎಸ್ ಸೋನಿಕಾ ಎಂಬಿಎ ಓದಿ ಮನೆಗೆ ಹತ್ತಿರದಲ್ಲಿದ್ದ ಗುರುಕುಲ ಶಾಲೆಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದಳು. ಲವ್ ಮಾಡಿ ಅವನನ್ನೇ ಪ್ರೀತಿಸಿ ಅದೇ ಊರಿನಲ್ಲಿ ಮನೆ ಮಾಡಿಕೊಂಡು ಇದ್ದಾಳೆ.
ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಮ್ಯಾಟರ್ ಇಷ್ಟೆ ಅಲ್ಲ, ವಧು ಕೊಡ್ತೀವಿ ಅಂಥ ಕರೆಸಿ ಅವಮಾನ ಮಾಡಿದ್ದೀರಿ ಅಂತ ಸೋನಿಕಾ ಮನೆಯವರು ಹುಡುಗಿ ಮನೆ ವಿರುದ್ಧ ಕಂ’ಪ್ಲೆಂ’ಟ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ನಮಗೆ ಮರ್ಯಾದೆ ಹೋಗಿದೆ. ಈ ಹಿನ್ನಲೆ ಮದುವೆಗೆ ಹಾಕಿದ ಎಲ್ಲ ಹಣವನ್ನು ವಾಪಸ್ ಕೊಡಿಸಿ ಅಂತ ಕಂ’ಪ್ಲೆಂ’ಟ್ ಕೊಟ್ಟಿದ್ದಾರೆ. ಇತ್ತ ಸೋನಿಕಾ ಕೂಡ ತನ್ನ ಮನೆಯವರ ವಿ’ರು’ದ್ಧ ದೂ’ರು ದಾಖಲಿಸಿದ್ದಾಳೆ. ನನ್ನನ್ನು ಪ್ರೀತಿಸಿದವನ ಜೊತೆ ಹೋಗಲು ಬಿಡದೇ ಮನೆಯಲ್ಲಿ ಗೃಹ ಬಂ’ಧ’ನದಲ್ಲಿರಿಸಿದ್ದಾರೆ ಅಂತ ಹೆತ್ತವರ ವಿರುದ್ಧ ದೂರು ದಾಖಲಿಸಿದ್ದಾಳೆ. ಈ ವಿಚಾರದಲ್ಲಿ ಯಾರ ತಪ್ಪಿದೆ? ತನ್ನ ಮಗಳು ಚನ್ನಾಗಿರಬೇಕು ಅಂತ ಬಯಸಿದ ಹೆತ್ತವರದ್ದಾ? ಅಥವಾ ತನ್ನ ಪ್ರೀತಿಗಾಗಿ ಪರಾರಿಯಾದ ಸೋನಿಕಾಳದ್ದಾ..

ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಮ್ಯಾಟರ್ ಇಷ್ಟೆ ಅಲ್ಲ, ವಧು ಕೊಡ್ತೀವಿ ಅಂಥ ಕರೆಸಿ ಅವಮಾನ ಮಾಡಿದ್ದೀರಿ ಅಂತ ಸೋನಿಕಾ ಮನೆಯವರು ಹುಡುಗಿ ಮನೆ ವಿರುದ್ಧ ಕಂ’ಪ್ಲೆಂ’ಟ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ನಮಗೆ ಮರ್ಯಾದೆ ಹೋಗಿದೆ. ಈ ಹಿನ್ನಲೆ ಮದುವೆಗೆ ಹಾಕಿದ ಎಲ್ಲ ಹಣವನ್ನು ವಾಪಸ್ ಕೊಡಿಸಿ ಅಂತ ಕಂ’ಪ್ಲೆಂ’ಟ್ ಕೊಟ್ಟಿದ್ದಾರೆ. ಇತ್ತ ಸೋನಿಕಾ ಕೂಡ ತನ್ನ ಮನೆಯವರ ವಿ’ರು’ದ್ಧ ದೂ’ರು ದಾಖಲಿಸಿದ್ದಾಳೆ. ನನ್ನನ್ನು ಪ್ರೀತಿಸಿದವನ ಜೊತೆ ಹೋಗಲು ಬಿಡದೇ ಮನೆಯಲ್ಲಿ ಗೃಹ ಬಂ’ಧ’ನದಲ್ಲಿರಿಸಿದ್ದಾರೆ ಅಂತ ಹೆತ್ತವರ ವಿರುದ್ಧ ದೂರು ದಾಖಲಿಸಿದ್ದಾಳೆ. ಈ ವಿಚಾರದಲ್ಲಿ ಯಾರ ತಪ್ಪಿದೆ? ತನ್ನ ಮಗಳು ಚನ್ನಾಗಿರಬೇಕು ಅಂತ ಬಯಸಿದ ಹೆತ್ತವರದ್ದಾ? ಅಥವಾ ತನ್ನ ಪ್ರೀತಿಗಾಗಿ ಪರಾರಿಯಾದ ಸೋನಿಕಾಳದ್ದಾ.. ನಾವು ಒಂದು ಅಂದುಕೊಂಡ್ರೆ ಅಲ್ಲಿ ಮತ್ತೆನೋ ಆಗುತ್ತೆ, ಇದು ಎಷ್ಟೋ ಸಲ ನಿಮಗೆ ಸಹ ಅನಿಸಿರಬಹುದು. ನಾವೇನೋ ವಿಚಾರ ಮಾಡಿರ್ತೀವಿ ಆದ್ರೆ ಅಲ್ಲಿ ಕ್ಲೈಮೇಕ್ಸ್ ಅಲ್ಲಿ ಆಗೋದು ಮತ್ತೊಂದು. ಅಶ್ಟಕ್ಕೂ ನಾವ್ಯಾಕೆ ಹೀಗೆ ಹೇಳ್ತಾಯಿದ್ದೀವಿ ಗೊತ್ತಾ ಮ್ಯಾಟರ್ ಇದೆ. ಈ ಫೋಟೋದಲ್ಲಿ ಕಾಣ್ತಾಯಿದ್ದಿರಲ್ಲ ಈ ಹುಡುಗಿ ಹೆಸರು ಸೋನಿಕಾ, ಮೂಲತಃ ಆಂಧ್ರಪ್ರದೇಶದ ಮದನಪಲ್ಲಿಯವರು. ಈಕೆಗೆ ಮದುವೆ ವಯಸ್ಸಿಗೆ ಬಂದಾಗ ಮನೆಯವರೆಲ್ಲ ನಿರ್ಧಾರ ಮಾಡಿ ಒಂದು ಹುಡುಗನನ್ನು ನಿಶ್ಚಯ ಮಾಡ್ತಾರೆ. ಮದುವೆ ದಿನಾ ಸಹ ಹತ್ತಿರ ಬರುತ್ತೆ, ಇನ್ನೇನು ನಾಳೆ ಮದುವೆ ಆದ್ರೆ ಹುಡುಗಿ ಹೀಗೆ ಬರ್ತೀನಿ ಅಂತ ಹೇಳಿದವಳು ಎಶ್ಟು ಹೊತ್ತಾದ್ರೂ ಪತ್ತೇನೇ ಇರಲ್ಲ, ಅಶ್ಟಕ್ಕೂ ಏನಿ ಹುಡುಗಿಯ ಕತೆ? ಇವಳ್ಯಾಕೆ ಹೀಗೆ ಮಾಡಿದ್ಲು? ಇಲ್ಲಿದೆ ಕಥೆ. ಹೌದು ಸೋನಿಕಾಗೆ ಅದೇ ಮದನಪಲ್ಲಿಯ ಕಾಲೊನಿಯಲ್ಲಿ ವಾಸ ಮಾಡುವ ಹುಡುಗನ ಜೊತೆ ಮದುವೆ ನಿಶ್ಚಯ ಮಾಡಿದ್ದರು.