Advertisements

ಅಪ್ಪು ಸೇರಿದಂತೆ ಹಲವು ಮೇರು ನಟರಿಗೆ ಸಿಗಬೇಕಾದ ಸ್ಥಾನ ಸಿಕ್ಕಿದೆ.. ಆದ್ರೆ ವಿಷ್ಣುವರ್ಧನ್ ಗೆ ಯಾಕೆ ಇಲ್ಲಾ! ಸಮಾಧಿ ಬಗ್ಗೆ ಅನಿರುದ್ಧ್ ಹೇಳಿದ್ದೇನು ಗೊತ್ತಾ?

Cinema

ಪ್ರೀಯ ವೀಕ್ಷಕರೆ ಪವರಸ್ಟಾರ್, ಅಪ್ಪು, ಪರಮಾತ್ಮ ನಗು ಮೊಗದ ರಾಜಕುಮಾರ ಎಂದೆ ಕರುನಾಡಿನ ಅಭಿಮಾನಿಗಳ ಮನೆ ಮನದಲ್ಲಿ ಸದಾ ಕಂಗೂಳಿಸುತ್ತಿದ್ದ ಪುನೀತ ರಾಜ್ ಕುಮಾರ ಎಲ್ಲರನ್ನ‌ ಅಗಲಿದ್ದಾರೆ ಎಂದರೆ ನಿಜಕ್ಕೂ ನಂಬಲಸಾದ್ಯ ಆದರು ವಾಸ್ತವ ಇಂದು ಅವರು ನಮ್ಮೊಂದಿಗಲ್ಲ. ಅಪ್ಪು ಇಲ್ಲವಾಗಿ ಹಲವು ದಿನಗಳು ಕಳೆದರು ಅವರ ಅ’ಕಾ’ಲಿಕ ನಿ’ಧ’ನದ ಕುರಿತು ಹಲವು ಸುದ್ದಿಗಳು, ಸಾಮಾಜಿಕ ಪ್ರತಿಕ್ರಿಯೆಗಳು ಕಣ್ಮುಂದೆ ಹರಿದಾಡ್ತಿವೆ. ಅಪ್ಪುವಿನ ಸಮಾಧಿ ನೋಡಿ ಅನಿರುದ್ಧ ಮಾಧ್ಯಮಗಳ‌ ಮುಂದೆ ಪ್ರತಿಕ್ರಿಯೆ ನೀಡಿದ್ದಾದರು ಏನು.. ವಿಷ್ಣುವರ್ಧನ ಕುರಿತು ಹೇಳಿದ್ದೇನು.. ವಿಷ್ಣುವರ್ಧನ, ಅಂಬರೀಶ, ಶಂಕರನಾಗ್ ಕನ್ನಡ ಚಂದನವನದ ಮೇರು ನಟರು. ಎಲ್ಲ‌ ಸರಿ ಸಮಾನ ನಟನರ ಅ’ಗ’ಲಿಕೆ ಭ’ರಿ’ಸಲಾರದ ನಷ್ಟವೆ‌ ಸರಿ. ರಾಜಣ್ಣ , ಅಂಬರೀಶ್ ಅ’ಗ’ಲಿದಾಗ ತಕ್ಷಣಕ್ಕೆ ನಿರ್ಮಾಣವಾದ ಸ’ಮಾ’ಧಿ ಡಾ. ವಿಷ್ಣುವರ್ಧನ ಅಗಲಿ ಹನ್ನೆರಡು ವರ್ಷಗಳು ಕಳೆದರು ಸಂಪೂರ್ಣಗೊಂಡಿಲ್ಲ ಎಂಬ ಬೇಸರ‌ ಅಭಿಮಾನಿಗಳಲ್ಲಿದೆ ಎಂದು‌ ಅನಿರುದ್ಧ ತಮ್ಮ ನೋ’ವ’ನ್ನು ವ್ಯಕ್ತಪಡಿಸಿದ್ದಾರೆ.

[widget id=”custom_html-3″]

Advertisements

ಬೆಂಗಳೂರಿನಲ್ಲಿ ಅಪ್ಪಾಜಿ ವಿಷ್ಣುವರ್ಧನ ಅವರ ಸ’ಮಾ’ಧಿ ಸ್ಮಾ’ರ’ಕ‌ ನಿರ್ಮಾಣ ಮಾಡಲು ಕೋರ್ಟು ಕಚೇರಿಗಳಿಗೆ 6 ವರ್ಷಗಳ ಕಾಲ ಅಲೆದರು ಯಾರಿಂದಲೂ ಬೆಂಬಲ‌ ನೀಡಲಿಲ್ಲ. ಸರ್ಕಾದಿಂದ ಸ’ಮಾ’ಧಿ‌ ನಿರ್ಮಾಣಕ್ಕೆ‌ ಸ್ಥಳ‌ ದೊರೆತಿದ್ದಾದರು‌ ಬೆಟ್ಟ, ಮುಳ್ಳಿನ ದಾರಿ, ರಸ್ತೆ ಇಲ್ಲದೆ ಸಾಕಷ್ಟು ಅಡೆತಡೆಗಳಿದ್ದವು. ಇದಷ್ಟೆ ಅಲ್ಲದೆ‌ ಅಭಿಮಾನ್ ಸ್ಟುಡಿಯೋ ಪಕ್ಕದಲ್ಲಿನ‌ ಜಾಗ ಪೈನಲ್ ಆಗಿದ್ದು ನಿಂತು ಹೋಗಿದ್ದು ನಂತರ ಬಿಜಿಎಸ್ ಕಾಲೇಜು ‌ಮುಂಬಾಗದಲ್ಲಿರುವ ಜಾಗ ಗೊತ್ತು‌ ಮಾಡಿದ್ದು ಅದು ಶಂಕುಸ್ಥಾಪನೆ‌‌ ದಿನವೇ ಸ್ಟೇ ಆರ್ಡರ ಮೂಲಕ ಅದು ನಿಂತು ಹೋಗಿದ್ದು ನಿಜಕ್ಕೂ ದುಃಖದ ಸಂಗತಿ. ಇದೀಗ ಮೈಸೂರಿನಲ್ಲಿ ಸ್ಮಾರಕ್ಕ ನಿರ್ಮಾಣಕ್ಕೆ‌ ಸ್ಥಳ ಗುರುತಿಸಿ ಮುಂದಿನ ವರ್ಷದೊಳಗೆ ಪೂರ್ಣವಾಗಲಿದೆ ಎಂದು ಹೇಳಿದರು. ಅಂಬರೀಶ ಇದ್ದಾಗ ಅಪ್ಪಾಜಿ ಅವರ ಸ್ಮಾರಕವನ್ನು ಅಭಿಮಾನ ಸ್ಟುಡಿಯೋದಲ್ಲೆ ಸಾಕಷ್ಟು ಪ್ರಯತ್ನ ಪಟ್ಟರು ಸಾಧ್ಯವಾಗಲಿಲ್ಲ.

[widget id=”custom_html-3″]

224 ಚಿತ್ರಗಳಿಲ್ಲಿ ನಟಿಸಿ ಆರುಕೋಟಿ ಕನ್ನಡಿಗರ ಹೃದಯದಲ್ಲಿ ಸದಾ ಹಸಿರಾಗಿರುವ ವಿಷ್ಣುವರ್ಧನ ಅವರಿದ್ದಾಗ‌ ಎಲ್ಲರು ಅವರೊಂದಿಗಿದ್ದರು ಆದರೆ ಈಗ ಈ ಸ್ಮಾ’ರ’ಕದ ಕುರಿತಾಗಿ ಯಾರೊಬ್ಬರು ಪ್ರಯತ್ನಿಸಲಿಲ್ಲ. ಅಂಬರೀಶ, ಅಪ್ಪು ಸೇರಿದಂತೆ ಹಲವು ಮೇರು ನಟರಿಗೆ ಸಿಗಬೇಕಾದ ಸ್ಥಾನ ಸಿಕ್ಕಿದ್ದು ಅಪ್ಪಾಜಿ ವಿಚಾರದಲ್ಲಿ ತಾರತಮ್ಯ ಸಹಿಸಲಾಗದು. ಅವರು ಕನ್ನಡಕ್ಕಾಗಿ ಕನ್ನಡ ಚಿತ್ರರಂಗಕ್ಕಾಗಿ ದುಡಿದಿದ್ದಾರೆ. ಈ ಸ್ಮಾರಕ ವಿಷಯದಲ್ಲಾದ ವಿಳಂಬದ ಕುರಿತು ಭಾರತಿ‌‌ ಅಮ್ಮನು ತುಂಬಾ ನೊಂದಿದ್ದಾರೆ ಎಂದು ತಮ್ಮ ಮನದ ಮಾತನ್ನು ವ್ಯಕ್ತಪಡಸಿದರು. ಹಲವು ವರ್ಷಗಳ ಕಾಲ ಕನ್ನಡಭಿಮಾನಿಗಳ‌ ಮೆಚ್ಚಿಸಿ ಸಿಂಹದಂತೆ ಘರ್ಜಿಸಿ‌ ಮಿಂ’ಚಿ’ನಂತೆ ಮರೆಯಾದ ಡಾ. ವಿಷ್ಣುವರ್ಧನ ಅವರ ಸ್ಮಾರಕದ‌ ಕೆಲಸ ಮುಂದಿನ ವರ್ಷ ಪೂರ್ಣಗೊಳ್ಳಲಿರುವುದು ಅಭಿಮಾನಿಗಳ ಪಾಲಿಗೆ ಸಂತಸದ ಸುದ್ದಿಯಾಗಿದ್ದು ಶ್ಲಾಘನೀಯ..