Advertisements

ಗಂಡನ ಜೊತೆ ಸಂಸಾರ ಮಾಡ್ಕೊಂಡು ಇನ್ನೊಬ್ಬನ ಸಹವಾಸ ಮಾಡುತ್ತಿದ್ದಳು.. ಗಂಡನಿಗೆ ಮೋಸ ಮಾಡ್ತಿದ್ದೇನೆ ಇನ್ಮೇಲೆ ಚೆನ್ನಾಗಿರ್ಬೇಕು ಅಂಥ ಬಂದವಳ ಕಥೆ ಏನಾಯ್ತು ಗೊತ್ತಾ?

News

ನಮಸ್ತೇ ಸ್ನೇಹಿತರೆ, ಮನುಷ್ಯ ತನ್ನ ಮನಸ್ಸನ್ನು ಹಿಡಿದಿಟ್ಟುಕೊಳ್ಳದಿದ್ದರೆ ಮಾಡಬಾರದ ತಪ್ಪುಗಳು ಮಾಡುತ್ತಾನೆ.. ನಾನು ಮಾಡ್ತಿರೋದು ತ’ಪ್ಪು ಇನ್ಮೇಲೆ ಮಾಡಬಾರ್ಧು ಅಂಥ ಅಂದುಕೊಳ್ತಾನೆ ಆದರೆ ಆತನ ಮನಸ್ಸು ಹಿಡಿತವಿಲ್ಲದೇ ಮತ್ತೆ ಮತ್ತೆ ತಪ್ಪುಗಳನ್ನು ಮಾಡಿ ಮುಂದೆ ದೊಡ್ಡ ತಪ್ಪಿಗೆ ಸಾಕ್ಷಿ ಆಗ್ತಾನೆ.. ಇವೆಲ್ಲಾ ಬಿಟ್ಟು ಇನ್ನು ಮುಂದೆ ಒಳ್ಳೆ ಜೀವನ ಶುರು ಮಾಡೋಣಪ್ಪಾ ಅಂಥ ಅಂದುಕೊಂಡ್ರು ಸಹ ಕೆಲವೊಮ್ಮೆ ಅದು ಸಾಧ್ಯವಾಗೋದಿಲ್ಲಾ. ಅದೇ ರೀತಿ ಇಲ್ಲೊಂದು ಘ’ಟ’ನೆ ನಡೆದಿದ್ದು ಮಾಡಿದ ತ’ಪ್ಪು’ಗಳನ್ನೆಲ್ಲಾ ಮರೆತು ಒಂದೊಳ್ಳೆ ಜೀವನ ಮಾಡ್ಬೇಕು ಅನ್ನುವಷ್ಟರಲ್ಲಿ ಕೊನೆಗೆ ಆಗಿದ್ದೇ ಬೇರೆ ಯಾರು ಕೂಡ ಇದನ್ನು ಊಹಿಸಿರಲಿಲ್ಲಾ..

[widget id=”custom_html-3″]

Advertisements

23 ವಯಸ್ಸಿನ ಅನಿತಾ ಎಂಬುವವರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದು ಈಕೆಗೆ ಆಗಾಗಲೇ ಮದುವೆ ಆಗಿತ್ತು. ಅನಿತಾ ಅವರು ಬೆಂಗಳೂರಿನ ಒಂದು ಮೆಡಿಕಲ್ ಸ್ಟೋರ್ ನಲ್ಲಿ ಕೆಲಸ ಮಾಡ್ತಿದ್ರು.. ಈ ವೇಳೆ ಮೆಡಿಕಲ್ ನಲ್ಲಿ ಕೆಲಸ ಮಾಡ್ತಿದ್ದ ವೆಂಕಟೇಶ್ ಎಂಬುವವರ ಜೊತೆ ಅನಿತಾ ಅವರು ತುಂಬಾ ಆತ್ಮೀಯರಾಗಿ ಇರ್ತಾರೆ. ಈಗಿರುವಾಗ ಅನಿತಾ ಮದುವೆ ಆಗಿದ್ರು ಕೂಡ ವೆಂಕಟೇಶ್ ಅವರ ಪ್ರೀತಿಯ ಬ’ಲೆ’ಗೆ ಬೀ’ಳು’ತ್ತಾಳೆ‌. ತ’ಪ್ಪು ಅಂಥ ಗೊತ್ತಿದ್ರು ಕೂಡ ಇವರಿಬ್ಬರು ಮಾಡಬಾರದ ತ’ಪ್ಪುಗಳನ್ನು ಮಾಡ್ತಾರೆ.. ಇನ್ನೂ ಅನಿತಾ ಒಂದು ಕಡೆ ಗಂಡನ ಜೊತೆ ಸಂಸಾರ ಮಾಡುತ್ತಿದ್ದಳು ಇನ್ನೊಂದು ಕಡೆ ವೆಂಕಟೇಶ್ ಅವರ ಜೊತೆ ಸೇರಿ ನೀ’ಚ ಕೆಲಸಗಳನ್ನು ಮಾಡ್ತಿದ್ದಳು.. ಒಂದಲ್ಲ ಎರಡಲ್ಲ ಮೂರು ವರ್ಷ ಇದೇ ರೀತಿ ಇವರಿಬ್ಬರ ಸಂ’ಬಂ’ಧ ಮುಂದುವರೆದಿದೆ.

[widget id=”custom_html-3″]

ಆದರೆ ಅನಿತಾ ಅವರಿಗೆ ಏನಾಯ್ತೋ ಏನೋ ಪತಿಯ ನಂಬಿಕೆಗೆ ಮೋ’ಸ ಮಾಡ್ತಿದ್ದೇನೆ ಎಂಬ ಪಾ’ಪ ಪ್ರಜ್ಞೆ ಕಾ’ಡಿ’ರಬೇಕು ಅನಿಸುತ್ತೆ‌. ಇನ್ನ್ಮೇಲೆ ಆದ್ರು ನಾನು ಗಂಡನ ಜೊತೆ ಚೆನ್ನಾಗಿರಬೇಕು ಅಂಥ ಯೋಚನೆ ಮಾಡಿ ವೆಂಕಟೇಶ್ ಗೆ ನಾವು ಈಗಾಗಲೇ ತುಂಬಾ ತ’ಪ್ಪುಗಳನ್ನು ಮಾಡಿದ್ದೇವೆ ಇಲ್ಲಿಗೆ ನಿಲ್ಲಿಸಿ ಬೀಡೋಣ ನಾನು ನನ್ನ ಗಂಡನ ಜೊತೆ ಚೆನ್ನಾಗಿರ್ಬೇಕು ಅಂಥ ಅಂದುಕೊಂಡಿದ್ದೇನೆ ದಯವಿಟ್ಟು ತೊಂ’ದ’ರೆ ಕೊಡಬೇಡ ಎಂದು ಬೇಡಿಕೊಂಡಿದ್ದಾಳೆ.. ಮೂರು ವರ್ಷ ವೆಂಕಟೇಶ್ ಜೊತೆ ತ’ಪ್ಪುಗಳನ್ನು ಮಾಡಿ ಈಗ ಎಲ್ಲಾ ಸರಿ ಮಾಡ್ಕೋಬೇಕು ಅಂಥ ಹೊರಟ ಅನಿತಾಳ ಸ್ಥಿತಿ ಕೊನೆಗೆ ಏನಾಯ್ತು ಗೊತ್ತಾ.. ಇದಕ್ಕೆಲ್ಲಾ ವೆಂಕಟೇಶ್ ಕಾರಣ..

[widget id=”custom_html-3″]

ಹೌದು ಅನಿತಾ ಅವರು ನಾವು ದೂರವಾಗೋಣ ಈಗಾಗಲೇ ತುಂಬಾ ತ’ಪ್ಪು ಮಾಡಿದ್ದೇವೆ ನನ್ನ ಗಂಡನ ಜೊತೆ ಚೆನ್ನಾಗಿ ಇರ್ಬೇಕು ಎಂದು ವೆಂಕಟೇಶ್ ಬಳಿ ಕೇಳಿಕೊಂಡಾಗ ವೆಂಕಟೇಶ್ ಇದಕ್ಕೆ ಒಪ್ಪಿರಲಿಲ್ಲಾ.. ನಂತರ ಕೊನೆ ಬಾರಿ ನಿನ್ನ ಜೊತೆ ಮಾತಾಡಬೇಕೆಂದು ಕೇಳಿಕೊಳ್ತಾನೆ.. ಇದಕ್ಕೆ ಒಪ್ಪಿದ ಅನಿತಾ ಬರುವುದಾಗಿ ಹೇಳ್ತಾಳೆ.. ಆದರೆ ವೆಂಕಟೇಶ್ ಬೇರೆ ನಿರ್ಧಾರವನ್ನೆ ಮಾಡಿಕೊಂಡು ಬಂದಿರುತ್ತಾನೆ. ಅನಿತಾ ಬಳಿ ಬಂದ ವೆಂಕಟೇಶ್ ಆಕೆಯನ್ನು ಮನವೊಲಿಸಲು ತುಂಬಾ ಪ್ರಯತ್ನ ಪಡ್ತಾನೆ ಆಗ ವನಿತಾ ಇಲ್ಲಾ ನನ್ನ ಗಂಡನಿಗೆ ಈಗಾಗಲೇ ತುಂಬಾ ದ್ರೋ’ಹ ಬಗೆದಿದ್ದೇನೆ ಇದೆಲ್ಲಾ ಇಲ್ಲಿಗೆ ಕೊ’ನೆ’ಯಾಗಲಿ ಎಂದು ಕೇಳಿಕೋಳ್ತಾಳೆ..

[widget id=”custom_html-3″]

ಆದರೆ ವೆಂಕಟೇಶ್ ಕೋ’ಪಗೊಂಡು ಆಕೆಯನ್ನ ಅಲ್ಲೇ ಮು’ಗಿ’ಸಿಬಿಡ್ತಾನೆ. ಎಲ್ಲಾ ಸರಿಮಾಡಿಕೊಳ್ಳಬೇಕೆಂಬ ನಿರ್ಧಾರದಲ್ಲಿದ್ದ ಅನಿತಾ ಈಗ ಸ್ಮ’ಶಾ’ಣದ ಕಡೆಗೆ ಹೋಗುವಂತಾಯ್ತು.. ಇತ್ತ ಅನಿತಾ ಮಾತನ್ನು ಕೇಳದ ವೆಂಕಟೇಶ್ ದು’ಡು’ಕಿ ಆಕೆಯನ್ನ ಮು’ಗಿ’ಸಿ ಪೋಲಿಸರ ವ’ಶ’ವಾದ.. ಮತ್ತೊಂದು ಕಡೆ ತನ್ನ ನಂಬಿಕೆಗೆ ದ್ರೋ’ಹ ಬಗೆದ ಹೆಂಡತಿಗೆ ಗಂಡನೇ ಕೊನೆಗೆ ಅಂ’ತ್ಯ ಸಂ’ಸ್ಕಾ’ರ ಮಾಡುವಂತಾಯ್ತು. ಸ್ನೇಹಿತರೆ ನೋಡಿದ್ರಲ್ವಾ ಮನಸ್ಸು ನಮ್ಮ ಹಿಡಿತದಲ್ಲಿ ಇಲ್ಲದಿದ್ದರೆ ಯಾವ ಹಂತಕ್ಕೆ ಹೋಗುತ್ತದೆ ಅನ್ನೋದು.. ಎಲ್ಲರಿಗೂ ಇದೊಂದು ಒಳ್ಳೆ ಪಾಠ..