Advertisements

ಅಣ್ಣನ ಮೇಲೆ ಹಳೆಯ ದ್ವೇ’ಷ.. ಅಣ್ಣನ ಮೇಲಿನ ಕೋಪಕ್ಕೆ ಅಣ್ಣನ ಮಕ್ಕಳನ್ನ ಏನ್ ಮಾಡಿದ್ದಾನೆ ಗೊತ್ತಾ?

Kannada Mahiti

ಈ ಸಂಭಂದ ಅನ್ನೊದು ಯಾವಾಗ ಹೇಗೆ ಗಟ್ಟಿಯಾಗುತ್ತೆ ಅಂತ ಗೊತ್ತೆ ಆಗಲ್ಲ ನೋಡಿ.. ರ’,ಕ್ತ ಸಂಭಂದಕ್ಕಿಂತ ಹೊರಗಿನ ಸಂಭಂದ ನೋವಿಗಾಗುತ್ತೆ.. ಆದರೆ ರ’,ಕ್ತ ಸಂಭಂದಿಕ ಸಂಭಂದಿಸಿದವರ ರ’,ಕ್ತ ಹರಿಯುವ ಹಾಗೆ ಮಾಡಿ ಬಿಟ್ಟ..‌ ಇದನ್ನ ಕೇಳಿದ್ರೆ ನೀವು ಸಹ ಕೆಂ’ಡಾಮಂ’ಡಲ ಆಗ್ತಿರ.. ಹೌದು ಈ ಆಸ್ತಿ ವಿಚಾರಕ್ಕೆ ಹುಟ್ಟಿಕೊಂಡ ಸಣ್ಣ ದ್ವೇ’ಷ ಸಂಭಂದದ ಮಧ್ಯ ದೊಡ್ಡ ಜ್ವಾ’ಲೆ’ಯೂ ಹುಟ್ಟುವ ಹಾಗೆ ಮಾಡಿದೆ ನೋಡಿ..‌ ಬಾಯಿ ತುಂಬ ಚಿಕ್ಕಪ್ಪ ಅನ್ನುವ ಅಣ್ಣನ ಮಕ್ಕಳನ್ನೆ ಮೇ’ಲೆ‌ ಕಳಿಸಲು ಆ ಕಿ’ರಾ’ತಕ ಸ್ಕೇ’ಚ್ ಹಾಕಿದ್ದ ನೋಡಿ.. ಆಸ್ತಿ ವಿಚಾರಕ್ಕಾಗಿ ವಿ’ವಾ’ದ ಮೂಡಿತ್ತು..‌ ಅಣ್ಣ ತಮ್ಮಂದಿರ ಮಧ್ಯೆ ದ್ವೇ’ಷ’ಕ್ಕೆ ಕಾರಣವಾಗಿತ್ತು..‌ ಕೋಪ ಜೀವ ತೆಗೆಯುವ ಹಂತವನ್ನು ತಲುಪುವಂತೆ ಮಾಡಿತು.. ಆ ಪಾ’ಪಿ ತಮ್ಮನೇ ಅಣ್ಣನ ಮಗನ ಜೀ’ವ ತೆ’ಗೆ’ಯುವ ಹೃದಯ ವಿ’ದೃ’ವಕ ಘ’ಟ’ನೆ ಬಾಗಲಕೋಟೆಯ ಹುನಗುಂದ ಸಮೀಪ ನಡೆದಿದೆ..

Advertisements

ಕಳೆದ ಐದಾರು ವರ್ಷಗಳಿಂದ 3 ಎಕರೆ ಜಮೀನು ಮತ್ತು ಮನೆಯ ವಿಚಾರವಾಗಿ ಅಣ್ಣ ತಮ್ಮನ ಮಧ್ಯೆ ನಿರಂತರ ಗ’ಲಾ’ಟೆ ನೆಡೆಯುತ್ತಲೇ ಇತ್ತು. ಆಸ್ತಿ ಸಲುವಾಗಿ ಆಗಾಗ ಸಣ್ಣ ಪುಟ್ಟ ಗ’ಲಾ’ಟೆ ಆಗ್ತಿತ್ತು. ಆದರೆ ಈ ಬಾರಿ ಜ’ಗ’ಳ ಪ್ರಾ’ಣ ತೇಗೆಯುವ ಮಟ್ಟಕ್ಕೆ ಬಂದು ನಿಂತಿತ್ತು.. ತಮ್ಮ ತಮ್ಮ ಆಸ್ತಿ ಪಾಲಿನ ಸಲುವಾಗಿ ಇವರಲ್ಲಿ ದ್ವೇ’ಷ ಉ’ದ್ಬ’ವವಾಗಿದೆ.. ಆಸ್ತಿ ವಿಚಾರವಾಗಿ ಚಿಕ್ಕಪ್ಪ ಬುಧವಾರ ರಾತ್ರಿ 8 ಗಂಟೆಯ ಸುಮಾರಿಗೆ ಕು’ತಂ’ತ್ರ ಮಾಡ್ತಾನೆ..‌ ಸ್ವಂತ ಅಣ್ಣನ ಮಕ್ಕಳಾದ ಪುನೀತಕುಮಾರ ಮತ್ತು‌ ಯುವರಾಜ ಬೈಕಿನಲ್ಲಿ ಮನೆಯ ಕಡೆಗೆ ಹೊರಾಟ ಸಂದರ್ಭದಲ್ಲಿ ಅವರ ಬೈಕ್ ಅಡ್ಡಗಟ್ಟಿ ಪುನೀತಕುಮಾರ ಮತ್ತು ಯುವರಾಜನನ್ನ ಮು’ಗಿ’ಸಲು ಮುಂದಾಗ್ತಾನೆ.

ಇದೆ ಗಲಾಟೆ ವೇಳೆ ಗಂ’ಭೀ’ರ ಗಾ’ಯ’ಗೊಂಡ ಅವರಿಬ್ಬರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿ’ಕಿ’ತ್ಸೆ ನೀಡಿದ ನಂತರ ಹೆಚ್ಚಿನ ಚಿ’ಕಿ’ತ್ಸೆಗೆ ಬಾಗಲಕೋಟಿಗೆ ಕರೆದುಕೊಂಡು ಹೋಗುವಾಗ ದಾರಿಯ ಮಧ್ಯೆ ಪುನೀತಕುಮಾರ ಅ’ಸು’ನಿಗಿದ್ದಾನೆ. ಯುವರಾಜ್ ಆಸ್ಪತ್ರೆಯಲ್ಲಿ ಚಿ’ಕಿ’ತ್ಸೆ ಪಡೆಯುತ್ತಿದ್ದಾರೆ.. ಡಿವೈಎಸ್ ಪಿ ಚಂದ್ರಕಾಂತ ನಂದರಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹುನಗುಂದ ಪೋಲಿಸ್ ಠಾಣೆಯಲ್ಲಿ ದಾ’ಖ’ಲಿಸಿಕೊಂಡಿದ್ದಾರೆ.. ಅದೇನೆ ಆಗಲಿ ಆಸ್ತಿ ವಿಚಾರಕ್ಕೆ ಚಿಕ್ಕ ಮಕ್ಕಳಿಗೆ ಬುದ್ಧಿ ಹೇಳಬೇಕಿದ್ದ ಚಿಕ್ಕಪ್ಪ ಅಡ್ಡದಾರಿ ಹಿಡಿದಿದ್ದು ಎಷ್ಟರ ಮಟ್ಟಿಗೆ ಸರಿ..