Advertisements

ಸತ್ತ ಗರ್ಭಿಣಿಯ ಗರ್ಭದಿಂದ ಜೀವಂತ ಮಗುವನ್ನು ಹೊರತೆಗೆದ ವೈದ್ಯರು.. ಇದು ಸಾಧ್ಯವಾಗಿದ್ದು ಹೇಗೆ ಗೊತ್ತಾ?

Kannada Mahiti

ಮೃ’ತ ಗರ್ಭಿಣಿ ಹೊ’ಟ್ಟೆ’ಯಿಂದ ಜೀ’ವಂ’ತ ಶಿಶುವೊಂದನ್ನ ಹೊರಗಡೆ ತಗೆದಿರುವಂತ ವಿಚಿತ್ರ ಘ’ಟ’ನೆವೊಂದು ಗದಗ ಜಿಲ್ಲೆಯ ರೋಣ ತಾ’ಲೂ’ಕಿನಲ್ಲಿ ನಡೆದಿದೆ. ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ವೈ’ದ್ಯ’ರು ಮೃತ ಗ’ರ್ಭಿ’ಣಿ ಹೊಟ್ಟೆಯಿಂದ ಜೀ’ವಂ’ತ ಮಗುವೊಂದನ್ನು ಹೊರತೆಗೆದಿದ್ದಾರೆ. ಗರ್ಭಿಣಿ ಅನ್ನಪೂರ್ಣ ಎನ್ನುವರು ಲೋ ಬಿಪಿ ಮೂ’ರ್ಛೆ ರೋ’ಗ’ದಿಂದ ಬಳಲುತ್ತಿದ್ದರು. ಹೀಗಾಗಿ ಊರಿನಿಂದ ಆಸ್ಪತ್ರೆಗೆ ಕರೆದುಕೊಂಡು ಬರುವಷ್ಟರಲ್ಲಿ ಗರ್ಭಿಣಿ ಮೃ’ತ’ಪಟ್ಟಿದ್ದಾರೆ.

[widget id=”custom_html-3″]

Advertisements

ಆದ್ರೆ. ಹೊಟ್ಟೆಯಲ್ಲಿದ್ದ ಮಗು ಜೀವಂತವಾಗಿರೋದನ್ನ ಗಮನಿಸಿದ ವೈದ್ಯರು ಕೂಡಲೇ ಆ’ಪ’ರೇಷನ್ ನನ್ನ ಮಾಡಿ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.. ಅನ್ನಪೂರ್ಣ ಅಬ್ಬಿಗೇರಿ ಎಂಬುವವರಿಗೆ ಹೆರಿಗೆ ನೋವು ಕಾಣಿಸಿಕೊಳ್ಳದ ಹಿನ್ನೆಲೆ ಆರೋಗ್ಯದಲ್ಲಿ ಏರುಪೇರಾಗಿದೆ ಸಾಲದಕ್ಕೆ ಲೊ ಬಿ’ಪಿ ಹಾಗೂ ಮೂ’ರ್ಛೆ ರೋ’ಗ’ದಿಂದ ತೀವ್ರವಾಗಿ ಅ’ಸ್ವ’ಸ್ಥಗೊಂಡಿದ್ದಾರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಎಲ್ಲ ಏರ್ಪಾಡನ್ನು ಮಾಡಿದ್ದರು ಸಹ ಮೃ’ತ ಗರ್ಭಿಣಿ ಸ್ಥಳದಲ್ಲೇ ಸಾ’ವ’ನ್ನಪ್ಪಿದ್ದಾರೆ. ತದನಂತರ ಗರ್ಭಿಣಿಯನ್ನ ಹಾಸ್ಪಿಟಲ್ ಗೆ ರವಾನಿಸಲಾಗಿದೆ. ಆಗ ಸ್ಕ್ಯಾನಿಂಗ್ ಮಾಡಿ ನೋಡಿದಾಗ.

[widget id=”custom_html-3″]

ಮಗು ಹಾರ್ಟ್ ಬೀಟ್ ಇ’ದ್ದ’ದ್ದನ್ನ ಗಮನಿಸಿದ ವೈದ್ಯರು ಮಗುವನ್ನು ರಕ್ಷಿಸಿದ್ದು ಈಗ ಮಗುವು ದಿನದಿಂದ ದಿನಕ್ಕೆ ಚೇತರಿಕೆಯನ್ನ ಕಾಣುತ್ತಿದೆ. ವಿಶೇಷವಾಗಿ ಕಾಳಜಿಯನ್ನ ವಹಿಸುತ್ತಿದ್ದೀವಿ ಅಂತ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಇನ್ನು ಮದುವೆಯಾಗಿ ಒಂದು ವರ್ಷ ಆಗಿದ್ದು ಈಗ ನನ್ನ ಹೆಂಡತಿ ನನ್ನನ್ನ ಒಂಟಿಯಾಗಿ ಮಾಡಿ ಹೋಗಿದ್ದಾಳೆ. ಆದ್ರೆ ಅವಳ ಆ’ತ್ಮ’ಕ್ಕೆ ಶಾಂತಿ ಸಿಗಬೇಕು ಅಂತಾ ಅಂದ್ರೆ ನಾನು ಮಗುವನ್ನ ಚೆನ್ನಾಗಿ ಸಾಕ್ತಿನಿ. ಮೃ’ತ ಗ’ರ್ಭಿ’ಣಿಯ ಗಂಡ ಈಗ ಕಣ್ಣೀರಿಡುತ್ತಿದ್ದಾರೆ.