Advertisements

ಪ್ರೀತಿಸಿ ಮದುವೆ ಆಗೋದಿಲ್ಲ ಎಂದ ಪ್ರಿಯಕರ! ಮನನೊಂದ ನಟಿ ನೇಣಿಗೆ ಶರಣು..

Cinema

ನಮಸ್ಕಾರ ಸ್ನೇಹಿತರೆ.. ಈ ಪ್ರೀತಿ ಕುರುಡು ಅನ್ನೊದು ಮತ್ತೆ ಮತ್ತೆ ಸಾಬೀತಾಗ್ತಾನೆ ಇರುತ್ತದೆ.. ಕಲ್ಮಶ ಮನಸಿನಿಂದ ಪ್ರೀತಿ ಮಾಡಿದಾಗ, ಪ್ರೀತಿಸಿದವರಿಂದ ಆದ ಮೋಸವನ್ನು ಮನಸು ಒಪ್ಪುವುದಿಲ್ಲ… ಆತುರದ ನಿರ್ಧಾರಗಳು ಜೀವನದಲ್ಲಿ ಅವಾಂತರ ಸೃಷ್ಟಿಸುತ್ವೆ ಅನ್ನೊದ್ಕೆ ಅದೆಷ್ಟೋ ಸಾಕ್ಷಿಗಳಿವೆ.. ನೂರಾರು ಪ್ರೇಮಿಗಳನ್ನಾ, ಸಾವಿರಾರು ಪ್ರೇಮ ಕಥೆ ಕೇಳಿದ್ದಿರ. ಒಂದಾದವರಿಗಿಂತ ಮೋ’ಸ ಮಾಡಿ ಹೋದವರೆ ಅತೀ ಹೆಚ್ಚು. ಯಾಕಿಷ್ಟೂ ಪ್ರೀತಿ ಮೋ’ಸ ಅಂತ ಹೇಳ್ತಿದ್ದಿನಿ ಅಂತಿದ್ದಿರ.. ಹೌದು ಮೋಸದ ಪ್ರೀತಿ ತಂದಿತು ಫ’ಜೀ’ತಿ ಅನ್ನೊವಂತದ್ದೆ ಒಂದು ಸ್ಟೋರಿಯನ್ನು ನಿಮ್ಮ ಮುಂದೆ ಹೇಳ್ತಿನಿ.. ಹೌದು ಬಾಯ್ಫ್ರೆಂಡ್ ಕೈ ಕೊಟ್ಟಿದ್ದಕ್ಕೆ ಮನನೊಂದು ತೆಲುಗು ಚಿತ್ರರಂಗದ ಜ್ಯೂನಿಯರ್ ಆರ್ಟಿಸ್ಟ್ ಅನುರಾಧ ನೇ’ಣು ಬಿ’ಗಿ’ದುಕೊಂಡು ಆ’ತ್ಮಹ’ತ್ಯೆ ಮಾಡಿಕೊಂಡಿದ್ದಾರೆ..

Advertisements

ಈ ಪ್ರೀತಿ ಅನ್ನೊದೆ ಹೀಗೆನಾ.. ಸಿಕ್ಕರೆ ಅಮೃತ ಸಿಗದಿದ್ದರೆ ಉರುಳಾಗಿ ಪರಿಣಮಿಸುತ್ತಾ? ಅಂತ ಪ್ರಶ್ನೆ ಮೂಡುತ್ತೆ.. ಲೈಫ್ ನಲ್ಲಿ ಎಲ್ಲ ಇದ್ದು ಎನ್ ಮಾಡೋದು.. ಆ ದೇವರು ಸಣ್ಣ ಸಣ್ಣ ವಿಚಾರದಲ್ಲೇ ದೊಡ್ಡ ಖುಷಿಯನ್ನು ಬಚ್ಚಿಟ್ಟಿರುತ್ತಾನೆ.. ಹೈದರಾಬಾದ್ ನಲ್ಲಿ ನಲೆಸಿದ್ದ ಅನುರಾಧ ಎಂಬ ನಟಿ ಸಾಕಷ್ಟು ಸಿನಿಮಾಗಳಲ್ಲಿ ಸಹ ಕಲಾವಿದೆಯಾಗಿ ನಟಿಸಿದ್ದರು. ಕೆಲ ವರ್ಷಗಳಿಂದ ಪ್ರೀತಿಯ ಬಲೆ ಸಿಲುಕಿದ್ದರು.. ಪ್ರೀತಿ ಕಲ್ಮಶ ಇಲ್ದೆ ಇರುತ್ತೆ ಆದರೆ ಪ್ರೀತಿಸಿದವರ ಎದೆಯಲ್ಲಿ ಕಲ್ಮಶ ಅಡಗಿದಾಗ ಮಾತ್ರ ಇಂಥಹ ಅಚಾತ್ಯುರ್ಯ ಸಂಭವಿಸುತ್ತವೆ.. ನಟಿ ಅನುರಾಧ ಪ್ರೀತಿಸಿದವನನ್ನು ಮದುವೆಯಾಗಬೇಕೆಂದು ಆಸೆ ಕನಸುಗಳನ್ನು ಕಂಡಿದ್ದಳು. ಆದರೆ, ಮದುವೆಗೆ ನಿರಾಕರಿಸಿದ ಕಿರಣ, ಈಕೆಗೆ ಮೋಸ ಮಾಡಲು ಸಿದ್ಧನಾಗಿದ್ದ..

ಪ್ರೀತಿಸಿದವನು ಕೈ ಕೊಟ್ಟಿದ್ದನ್ನು ಊಹಿಸದ ನಟಿ ಮನನೊಂದಿದು ಹೈದರಾಬಾದ್ನ ಬಂಜಾರಾ ಹಿಲ್ಸ್ ನಲ್ಲಿರುವ ಮನೆಯಲ್ಲಿ ನೇ’ಣಿ’ಗೆ ಕೊ’ರ’ಳೊಡಿದ್ದಾಳೆ. ಹೌದು ಪ್ರೀಯಕರನ ಮೋ’ಸ’ದಾಟದಿಂದ ಮನನೊಂದ ಅನುರಾಧ ನಾಲ್ಕು ದಿನಗಳಿಂದ ಮನೆಯಿಂದ ಹೊರ ಬಂದಿರಲಿಲ್ಲ, ಅದೇ ಕೊರಗಿನಲ್ಲಿ ಇದ್ದಳು ಇದರಿಂದ ಅನುಮಾನಗೊಂಡ ನೆರೆಹೊರೆ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಮನೆಗ ಬಾಗಿಲು ಮುರಿದಾಗ ನಟಿ ಅನುರಾಧ ಸಾ’ವಿ’ಗೆ ಶ’ರ’ಣಾದ ದೃಶ್ಯ ಬಹಿರಂಗಗೊಂಡಿದೆ. ಈ ವೇಳೆ ನಟಿ ಅನುರಾಧ ಅವರ ಮೃ’ತ ದೇಹ ನೇ’ಣು ಬಿ’ಗಿ’ದ ಸ್ಥಿತಿಯಲ್ಲಿ ಸಿಲ್ಲಿಂಗ್ ಫ್ಯಾನ್ಗೆ ನೇ’ತಾ’ಡುತ್ತಿತ್ತು. ಜೀವನದಲ್ಲಿ ಏನ್ ಇದ್ದರೂ ಏನ್ ಮಾಡೋದು.. ಪ್ರೀತಿ ನೆಮ್ಮದಿ ಖುಷಿ ಇಲ್ಲದಾಗ ಮಾತ್ರ ನೊಂದ ಜೀವ ಜೀವವನ್ನೆ ಅಂ’ತ್ಯ’ಗೊಳಿಸುವ ಹಂತಕ್ಕೆ ಬಂದು ನಿಲ್ಲುತ್ತದೆ..