Advertisements

ದಿನನಿತ್ಯ ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಬರುವ ಡ್ರೈವರ್ ಹುಟ್ಟು ಹಬ್ಬಕ್ಕೆ 12 ಲಕ್ಷದ ಹೊಸ ಕಾರನ್ನು ಗಿಪ್ಟ್ ಮಾಡಿದ ಕನ್ನಡದ ಖ್ಯಾತ ನಟಿ..

Cinema

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ದೊಡ್ಡ ದೊಡ್ಡ ಶ್ರೀಮಂತರು ಅಥವಾ ಸೆಲೆಬ್ರಿಟಿಗಳ ಮನೆಯಲ್ಲಿ ಕೆಲಸ ಮಾಡುವವರ ಹುಟ್ಟುಹಬ್ಬಕ್ಕೆ ಕೇಕ್ ಕ’ತ್ತರಿಸಿ ಸಿಂಪಲ್ಲಾಗಿ ಗಿಪ್ಟ್ ಕೊಡುವುದನ್ನು ಕೇಳಿರುತ್ತೆವೆ, ನೋಡಿರುತ್ತೇವೆ..  ಆದರೆ ಈ ಕನ್ನಡದ ನಟಿ ತನ್ನ ಕಾರಿನ ಡ್ರೈವರ್ ಕೊಟ್ಟ ಗಿಪ್ಟ್ ಮಾತ್ರ.. ಡ್ರೈವರ್ ಜೀವನದ ಕೊನೆ ಕ್ಷಣದವರೆಗೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಆ ರೀತಿ ಈ ನಟಿ ಡ್ರೈವರ್ ಹುಟ್ಟುಹಬ್ಬಕ್ಕೆ ಉಡುಗೊರೆ ಕೊಟ್ಟಿದ್ದಾರೆ. ಇನ್ನೂ ಕೆಲವು ನಟ ನಟಿಯರು ಮಾತ್ರ ತಮ್ಮಲ್ಲಿ ಕೆಲಸ ಮಾಡುವವರಿಗೆ ತುಂಬಾ ಗೌರವವನ್ನು ಕೊಡುತ್ತಾರೆ.. ಅದರಲ್ಲೂ ಕೆಲವು ನಟಿಯರು ತುಂಬಾ ಒಳ್ಳೆಯ ಸ್ವಭಾವದವರಾಗಿರುತ್ತಾರೆ.  ಉದಾಹಾರಣೆಗೆ ಸೌಂದರ್ಯ ಅವರು.. ಹೌದು ಶೂಟಿಂಗ್ ಸೆಟ್ ನಲ್ಲಿ ಕೆಲಸ ಮಾಡುವವರ ಕಷ್ಟಕ್ಕೆ ಕೈ ಜೋಡಿಸುತ್ತಿದ್ದರಂತೆ.

Advertisements

ಹಾಗೆ ಈ ಕನ್ನಡದ ನಟಿ ಕೂಡ. ದಿನನಿತ್ಯ ತನ್ನನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಮತ್ತೆ ವಾಪಸ್ ಸುರಕ್ಷಿತವಾಗಿ ಕರೆದುಕೊಂಡು ಬರುವ ಕಾರಿ‌ನ ಡ್ರೈವರ್ ಗೆ ಬರೋಬ್ಬರಿ 12 ಲಕ್ಷದ ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.. ಆಶ್ಚರ್ಯ ಆಗುತ್ತದೆ ಅಲ್ವಾ ಯಾರು ತಾನೆ ತನ್ನ ಕಾರಿನ ಡ್ರೈವರ್ ಗೆ ಇಷ್ಟೊಂದು ದುಬಾರಿ ಕಾರನ್ನು ಗಿಪ್ಟ್ ಕೊಡಲು ಸಾಧ್ಯ ಎಂದು.. ಆದರೆ ಈ ನಟಿ ಮಾತ್ರ ಹಣಕ್ಕೆ ಬೆಲೆ ಕೊಡದೆ ಮನುಷ್ಯನಿಗೆ, ಅವನ ವ್ಯಕ್ತಿತ್ವಕ್ಕೆ ಬೆಲೆ ಕೊಡುತ್ತಾರೆ.. ಈ ನಟಿಯ ಹುಟ್ಟು ಹೆಸರು ಸ್ವೀಟಿ ಶೆಟ್ಟಿ. ಹೆಸರಿಗೆ ತಕ್ಕಂತೆ ಇವರ ಹೃದಯ ಕೂಡ ಅಷ್ಟೇ ಸ್ವೀಟಾಗಿದೆ. ಅವರು ಮತ್ಯಾರು ಅಲ್ಲ ಕನ್ನಡ ಮಣ್ಣಿನಲ್ಲಿ ಹುಟ್ಟಿ.. ತೆಲುಗು ಚಿತ್ರರಂಗದಲ್ಲಿ ಗಗನಕ್ಕೆ ಏರುವಷ್ಟು ಹೆಸರು ಮಾಡಿ.. ತಮ್ಮ ತಾಯ್ನಾಡಿನ ಮೇಲೆ ಅಪಾರ ಗೌರವವನ್ನು ಹೊಂದಿರುವ ಅನುಷ್ಕಾ ಶೆಟ್ಟಿ.

ತಾನು ಎಷ್ಟೇ ಎತ್ತರಕ್ಕೆ ಬೆಳೆದರು ಯಾವಾಗಲೂ ತಮ್ಮ ಸುತ್ತ ಮುತ್ತಲಿನಲ್ಲಿ ಇರುವವರ ಕಷ್ಟಗಳನ್ನು ಆಲಿಸಿ ತಮ್ಮ ಕಷ್ಟಗಳೆಂದು ಭಾವಿಸುವ ಈ ನಟಿ ತನ್ನನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಬರುವ ಕಾರಿನ ಡ್ರೈವರ್ ಗೆ 12 ಲಕ್ಷದ ಹೊಸ ಕಾರನ್ನು ಹುಟ್ಟು ಹಬ್ಬಕ್ಕೆ ಗಿಪ್ಟ್ ಕೊಟ್ಟಿದ್ದಾರೆ‌.‌. ಇನ್ನೂ ಈ ನಟಿ ತಮ್ಮ ಕಾರಿನ ಡ್ರೈವರ್ ಬಗ್ಗೆ ಈಗೆ ಹೇಳಿಕೊಂಡಿದ್ದಾರೆ.. ಹೌದು ನನಗೆ ಅವರು ಕಷ್ಟಪಟ್ಟು ಮಾಡುವ ಕೆಲಸ ಹಾಗೂ ಅವರು ನನ್ನನ್ನು ನೋಡಿಕೊಳ್ಳುವ ರೀತಿ ತುಂಬಾ ಇಷ್ಟವಾಗಿದೆ. ಹಾಗಾಗಿ ಅವರಿಗೆ ನಾನು ಏನು ಕೊಟ್ಟರು ಕಡಿಮೆ..

ಅವರಿಗಾಗಿ ಇದೊಂದು ಸಣ್ಣ ಉಡುಗೊರೆ ಕೊಟ್ಟಿದ್ದೇನೆ, ಇದರಿಂದ ನನಗೆ ತುಂಬಾ ಖುಷಿಯಾಗಿದೆ ಎಂದು ಅನುಷ್ಕಾ ಶೆಟ್ಟಿ ಹೇಳಿದ್ದಾರೆ. ತಮ್ಮ ಬಗ್ಗೆ ಇಷ್ಟೊಂದು ಪ್ರೀತಿ, ಕಾಳಜಿ ತೋರಿಸಿರುವ ಅನುಷ್ಕಾ ಶೆಟ್ಟಿ ಅವರನ್ನು ಕಂಡ
ಕಾರ್ ಡ್ರೈವರ್.. ಅನುಷ್ಕಾ ಮೇಡಮ್ ಅವರ ಹತ್ತಿರ ಕೆಲಸ ಮಾಡುತ್ತಿರುವುದು ನನ್ನ ಪುಣ್ಯ ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿಕೊಂಡಿದ್ದಾರೆ. ಇನ್ನೂ ಕೆಲವರು ಇರ್ತಾರೆ.. ತಮ್ಮ ಹತ್ತಿರ ಕೆಲಸ ಮಾಡುವವರಿಗೆ ಸರಿಯಾಗಿ ಸಂಬಳ ಕೊಡದೆ ಸತಾಯಿಸುವ ಜ‌ನ.. ಇಂತಹವರ ಮುಂದೆ ಬರೋಬ್ಬರಿ 12 ಲಕ್ಷ ಕಾರನ್ನು ಡ್ರೈವರ್ ಗೆ ಗಿಪ್ಟ್ ಕೊಟ್ಟ ಅನುಷ್ಕಾ ಶೆಟ್ಟಿಯವರು ನಿಜಕ್ಕೂ ಗ್ರೇಟ್.. ಇದರಿಂದ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ.