Advertisements

ಗುಡಿಸಿಲಿನಲ್ಲಿ ಹುಟ್ಟಿ ಟೀಚರ್ ಆಗಿದ್ದ ಮಂಗಳೂರಿನ ಬೆಡಗಿ ಅನುಷ್ಕಾ ಶೆಟ್ಟಿ ನಟಿಯಾಗಿದ್ದು ಹೇಗೆ ಗೊತ್ತೇ!

Cinema

ಅನುಷ್ಕಾ ಶೆಟ್ಟಿ ಎಂದೇ ಯಾರಿಗೆಲ್ಲ ಇಷ್ಟ ಇಲ್ಲ ಹೇಳಿ.. ಇವರ ಅಭಿನಯದಿಂದಲೇ ಅದಷ್ಟು ಲಕ್ಷಾಂತರ ಅಭಿಮಾನಿಗಳ ಹೃದಯ ಕದ್ದವರು ಅನುಷ್ಕಾ ಶೆಟ್ಟಿ. ಇವರು ತೆರೆಮೇಲೆ ನೋಡಲು ಅತಿ ಕಾತುರದಿಂದ ಕಾಯುವ ಅದೆಷ್ಟು ಲಕ್ಷಾಂತರ ಅಭಿಮಾನಿಗಳು ಇದ್ದಾರೆ. ಅಷ್ಟೇ ಅಲ್ಲ ಒಂದೂವರೆ ದಶಕದಿಂದ ಪಾತ್ರಗಳಿಂದ ಪಾತ್ರಕ್ಕೆ ವಿವಿಧತೆಯಲ್ಲಿ ತೋರಿಸುತ್ತಿರುವ ಪ್ರಖ್ಯಾತ ನಟಿ ಎಂದರೆ ಅನುಷ್ಕ ಶೆಟ್ಟಿ. ಪ್ರತಿಭೆ ಗುಡಿಸಿಲಿನಲ್ಲಿ ಹುಟ್ಟಿ, ಅರಮನೆಯನ್ನು ಬೆಳಗುವಂತೆ ಇವರು ಕರ್ನಾಟಕದಲ್ಲಿ ಹುಟ್ಟಿ ದೇಶ ವಿದೇಶಗಳಲ್ಲಿ ಮಿಂಚುತ್ತಿರುವ ನಟಿ. ತುಳು ಅಷ್ಟೇ ಅಲ್ಲದೆ ಪರ ಭಾಷೆಯಲ್ಲಿ ನಟಿಸಿ ಲಕ್ಷಾಂತರ ಅಭಿಮಾನಿಗಳನ್ನೂ ಗಳಿಸಿಕೊಂಡ ನಟಿಯರಲ್ಲಿ ಅನುಷ್ಕಾ ಕೂಡ ಒಬ್ಬರು.ಇವರ ಮೊದಲ ಹೆಸರು ಸ್ವೀಟಿ ಶೆಟ್ಟಿ. ಇವರು ಮಂಗಳೂರಿನ ತುಳು ಮನೆತನದಲ್ಲಿ ಜನಿಸಿದವರು. ಪ್ರಕುಲ ಮತ್ತು ಎ. ಎನ್.ಶೆಟ್ಟಿ ಯವರ ಕೊನೆ ಮಗಳಾಗಿ, ಇಬ್ಬರು ಸಹೋದರರ ಮುದ್ದಿನ ತಂಗಿಯಾಗಿಬೆಳೆದು ಬಂದ ಬೆಳಗಿ ಎನ್ನಬಹುದು.

[widget id=”custom_html-3″]

Advertisements


ಅನುಷ್ಕಾ ಬೆಂಗಳೂರಿನಲ್ಲಿಯೇ ಪದವಿಯ ಜೊತೆಜೊತೆಗೆ ಯೋಗ ಅಭ್ಯಾಸ ಕೂಡ ಮಾಡಿದರು. ನಂತರ ವಿದ್ಯಾರ್ಥಿಗಳಿಗೂ ಕೂಡ ತರಬೇತಿಯನ್ನು ನೀಡುತ್ತಿದ್ದರು. ನಂತರ ಇವರು ತುಳುಭಾಷೆಯಲ್ಲಿ ನಟಿಸುವ ಮೂಲಕ ಸಿಬಿ ರಂಗಕ್ಕೆ ಧುಮುಕಿದರು. ಹೆಚ್ಚಿನ ಗಮನವನ್ನು ಯೋಗಕ್ಕೆ ನೀಡುತ್ತಿದ್ದ ಅನುಷ್ಕಾ ಸುಂದರ ಮತ್ತು ಪ್ರಬುದ್ಧತೆಯ ಮಾತುಗರಿಕೆಯಲ್ಲಿ ಉತ್ತಮವಾಗಿದ್ದರೂ. ಇವರ ಮೊದಲ ಚಿತ್ರ “ಸೂಪರ್”. ಇದರಲ್ಲಿ ಎರಡನೇ ನಟಿಯಾಗಿ ನಟಿಸಿದ ಇವರಿಗೆ ಪ್ರಶಸ್ತಿ ಕೂಡ ಬಂದಿತ್ತು. ಆದ್ರೆ ಸಿನಿಮಾ ಅಷ್ಟೊಂದು ಹೇಳಿಕೊಳ್ಳುವಂತೆ ಹಿಟ್ ಆಗಲಿಲ್ಲ. ತದನಂತರ ತೆರೆಮೇಲೆ ಬಂದ “ಮಹಾನಂದಿ” ಕೂಡ ಹೆಸರು ಗಳಿಸಲಿಲ್ಲ. ಎರಡು ಸಿನಿಮಾಗಳ ನಂತರ ಸಿರಿ ರಂಗದಿಂದ ಹಿಂದೆ ಸರಿಯಲು ಯೋಚಿಸಿದ್ದ ಅನುಷ್ಕಾರಿಗೆ ಅದೃಷ್ಟ ಹುಡುಕಿಕೊಂಡು ಬಂದಿತ್ತು.
ಹೌದು.. ರಾಜಮೌಳಿ ನಿರ್ದೇಶನದಲ್ಲಿ ಮೂಡಿಬಂದ “ವಿಕ್ರಮಾರ್ಕುಡಂ” ಚಿತ್ರ ಅಂದುಕೊಂಡದ್ದಕ್ಕಿಂತ ಹೆಚ್ಚಾಗಿ ಜನಮನ ಗೆದ್ದಿತ್ತು. ತದನಂತರ ಅನುಷ್ಕಾರ ನಟಿಸಿದ ಲಕ್ಷಂ, ಸ್ಟಾಲಿನ್ , ಸೂಪರ್, ನಂತಹ 78 ಚಿತ್ರಗಳಲ್ಲಿ ಅನುಷ್ಕಾ ಸೂಪರ್ ಹಿಟ್ ನಟಿಯಾಗಿ ಮೂಡಿಬಂದರು.

[widget id=”custom_html-3″]


ಇವರ ಅಭಿನಯದ ಅರುಂಧತಿ ಚಿತ್ರ 50 ಕೋಟಿ ರೂಪಾಯಿ ಹಣವನ್ನು ಗಳಿಸಿದ ಮೊದಲ ಚಿತ್ರವಾಗಿ ಹೆಸರು ಪಡೆದುಕೊಂಡಿತು. ಇದು ಹಾ’ರ’ರ್ ಚಿತ್ರವಾಗಿದ್ದರೂ ಸಹ ಜನಮನದಲ್ಲಿ ಅನುಷ್ಕಾ ಅಚ್ಚಳಿಯದೆ ಉಳಿಯುವಂತೆ ಮಾಡಿತು. ತೀರ ಇತ್ತೀಚಿಗೆ ಮೂಡಿಬಂದ ಬಾಹುಬಲಿ ಚಿತ್ರದಲ್ಲಿ ಅನುಷ್ಕಾರ ಪಾತ್ರ ನಿರ್ದೇಶಕ ರಾಜಮೌಳಿಯವರ ಅಂದುಕೊಂಡದ್ದಕ್ಕಿಂತ ಉತ್ತಮವಾಗಿ ಮೂಡಿ ಬಂದಿತ್ತು. ತದನಂತರ ಬಿಲ್ಲ, ವೇದಂ, ನಾಗವಲ್ಲಿ ಚಿತ್ರದಲ್ಲಿ ನಟಿಸಿ ಫಿಲಂಫೇರ್ ಅವರು ಕೂಡ ಪಡೆದರು.
ಎತ್ತರ ಕಾಯದ ಸುಂದರ ಸುರದ್ರೂಪಿ, ಉತ್ತಮ ವಾಗ್ಮಿ, ಜಾನ್ವಿ ಇಂದಲೇ ಅದೆಷ್ಟೋ ಚಿತ್ರಗಳಲ್ಲಿ ನಟಿಸಿ ಇಂದಿಗೂ ಪ್ರಖ್ಯಾತ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇವರಿಗೆ ಕನ್ನಡದಲ್ಲಿ ನಟಿಸುವ ಆಸೆ ಇದ್ದು ಶೀಘ್ರದಲ್ಲೇ ಸ್ಯಾಂಡಲ್ ವುಡ್ ಗೆ ಕಾಲಿಡಲಿದ್ದಾರೆ. ನಮ್ಮ ಕನ್ನಡದ ಬೆಡಗಿ ಅನುಷ್ಕಾ ಶೆಟ್ಟಿಯ ಅಭಿನಯಕ್ಕಾಗಿ ಕನ್ನಡ ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ.

[widget id=”custom_html-3″]