Advertisements

ಕೊನೆಗೂ ಮಾಧ್ಯಮಗಳ ಮುಂದೆ ಎಲ್ಲಾ ಸತ್ಯವನ್ನ ಬಿಚ್ಚಿಟ್ಟ ಅನುಶ್ರೀ ಹೇಳಿದ್ದೇನು ಗೊತ್ತಾ?

Entertainment

ನಮಸ್ತೇ ಸ್ನೇಹಿತರೆ, ಅನುಶ್ರೀ ಅವರ ಹೆಸರು ಚಾ’ರ್ಜ್ ಶೀಟ್ ನಲ್ಲಿ ದಾಖಲೆಯಾದ ಕೂಡಲೇ ಅವರು ಡ್ರ’,ಗ್ಸ್ ತೆಗೆದುಕೊಂಡಿದ್ದಾರೆ, ಸ’ಪ್ಲೈ ಕೂಡ ಮಾಡ್ತಿದ್ರು ಎಂಬ ಸುದ್ದಿ ಕೇಳಿ ಬಂದಿದ್ದವು.. ಇದರ ಬೆನ್ನಲ್ಲೇ ಅನುಶ್ರೀ ಅವರು ಮುಂಬೈಗೆ ಹೋಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.. ಆದರೆ ಈಗ ಮಾಧ್ಯಮಗಳ ಮುಂದೆ ಬಂದಿರುವ ಅನುಶ್ರೀ ಅವರು ಎಲ್ಲಾ ಪ್ರಶ್ನೆಗಳಿಗೆ ಸ್ವಷ್ಟನೆ ಕೊಟ್ಟಿದ್ದಾರೆ. ನನ್ನ ಮೇಲೆ ಬಂದಿರುವ ಆ’ರೋ’ಪಗಳು ಎಲ್ಲವೂ ಕೂಡ ಸುಳ್ಳು.. ನನಗೆ ಯಾರೋ ಮುಖ್ಯಮಂತ್ರಿ ಸಪೋರ್ಟ್ ಮಾಡ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

Advertisements

ಯಾವ ಮುಖ್ಯಮಂತ್ರಿ ನನಗೆ ಸಹಾಯ ಮಾಡಿಲ್ಲ.. ಮಾಡೋದು ಕೂಡ ಬೇಕಾಗಿಲ್ಲಾ. ಈಗಲೂ ಕೂಡ ನಿಮ್ಮ ಮುಂದೆ ನಿಂತಿದ್ದೇನೆ .. ನಾನೆಲ್ಲೋ ಭ’ಯ ಪಟ್ಕೊಂಡು ಮುಂಬೈಗೆ ಹೋಗಿ ತಲೆ ಮ’ರೆ’ಸಿಕೊಂಡಿದ್ದೀನಿ ಎಂದು ಹೇಳ್ತೀದಿರಾ.. ಈ ಆ’ರೋ’ಪ ಬರುವ 2 ದಿನ ಹಿಂದೆಯೇ ಕೆಲಸ ನಿಮಿತ್ತ ಮುಂಬೈಗೆ ಹೋಗಿದ್ದೆ.. ಇದು ನನಗೆ ಅನ್ನ ಕೊಟ್ಟಿರುವ ನೆಲ, ನನ್ನ ನೆಲ ನಾನಿಲ್ಲೇ ಇರ್ತೀನಿ ಎಲ್ಲೂ ಕೂಡ ಓಡೀ ಹೋಗೋದಿಲ್ಲಾ ಅಂಥ ಅನುಶ್ರೀ ಅವರು ಹೇಳಿಕೆ ಕೊಟ್ಟಿದ್ದಾರೆ. ನಾನು 12 ಕೋಟಿ ಆಸ್ತಿ ಮಾಡಿದ್ದೇನೆ ಎಂಬ ಮಾತುಗಳು ಕೇಳಿ ಬಂದಿವೆ.

ಇದೂ ಕೂಡ ಸು’ಳ್ಳು.. ನಾನು ಈಗಲೂ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲೇ ಇದ್ದೀನಿ.. ಬಾಡಿಗೆ ಮನೆಯ ಓನರ್ ಅವರನ್ನು ಕೂಡ ನೀವು ಕೇಳಬಹುದು ನಾನಿಲ್ಲಿ ಎಷ್ಟು ವರ್ಷದಿಂದ ಬಾಡಿಗೆಗೆ ಇದ್ದೇನೆ ಅಂಥ.. ಮೂರು ವರ್ಷಗಳಿಂದ ನಾನು ಬಾಡಿಗೆಗೆ ಇದ್ದೇನೆ. ಮಂಗಳೂರು‌ನಲ್ಲಿ ಕೂಡ ಮನೆ ಇದೆ. ಇಲ್ಲಾ ಅಂಥಲ್ಲಾ ಆದರೆ ಅದರ ಮೇಲೆ ಇನ್ನೂ ಲೋನ್ ಇದೆ ಕಟ್ಟಿತಾ ಇದ್ದೇನೆ.. ಅದು ಎಷ್ಟು ಕೋಟಿ ಬೆಲೆ ಬಾಳುತ್ತೆ ಅಂಥ ನೀವು ಹೋಗಿ ತ’ನಿ’ಖೆ ಮಾಡಬಹುದು ಎಂದು ಅನುಶ್ರೀ ಅವರು ತಿಳಿಸಿದ್ದಾರೆ.. ಈಗಲೂ ನನ್ನ ವಿಚಾರಣೆಗೆ ಕರೆದರೆ ಯಾವುದೇ ಭ’ಯವಿಲ್ಲದೇ ಹೋಗುತ್ತೇನೆ ಎಂದು ಅನುಶ್ರೀ ಅವರು ತಿಳಿಸಿದ್ದಾರೆ.