Advertisements

ಅನುಶ್ರೀ ತಂದೆ ಎಂದು ಕೊಂಡು ಬಂದಿರುವ ಈತ ನಿಜಕ್ಕೂ ಯಾರು ಗೊತ್ತಾ? ಆಸಲಿ ಕತೆ ಬೇರೆಯೇ ಇದೆ.!

Cinema

ನಮಸ್ಕಾರ ವೀಕ್ಷಕರೇ ಕನ್ನಡ ಕಿರುತೆರೆಯ ಖ್ಯಾತ ನಿರೂಪಕಿ ಅನುಶ್ರೀ ಅವರ ಹಿನ್ನೆಲೆ ನಿಮಗೆ ತಿಳಿದೇ ಇದೆ ಮಂಗಳೂರಿನ ಮೂಲದ ಅನುಶ್ರೀ ಅವರಿಗೆ ಅಮ್ಮ ಮತ್ತು ತಮ್ಮ ಇರುವ ವಿಚಾರ ಎಲ್ಲರಿಗೂ ತಿಳಿದೇ ಇದೆ ಹಾಗೆ ಬಹಳ ಚಿಕ್ಕವಯಸ್ಸಿನಲ್ಲಿಯೇ ಅವರ ಅಪ್ಪ ಅವರನ್ನು ಬಿಟ್ಟು ಹೋಗಿದ್ದರು ಇತ್ತ ಅನುಶ್ರೀ ಅಮ್ಮ ಅನುಶ್ರೀ ಅವರನ್ನು ಮತ್ತು ಅವರ ತಮ್ಮನನ್ನು ಬಹಳ ಕಷ್ಟಪಟ್ಟು ಸಾಕಿದರು ಅಮ್ಮ ಮಾತ್ರ ನನ್ನ ಸಿಂಗಲ್ ಪೇರೆಂಟ್ ಅಪ್ಪ ನಮ್ಮನ್ನು ಕಷ್ಟದಲ್ಲಿಯೇ ಬಿಟ್ಟು ಹೋದರು ಮಣ್ಣಲ್ಲಿ ಹಾಕಲಿ ಎಂದಿದ್ದಾರೆ ಅದಲ್ಲದೆ ಬಾಲ್ಯದಲ್ಲಿ ಮನುಷ್ಯರ ಫೋಟೋಗಳನ್ನು ತೋರಿಸುತ್ತಿದ್ದು ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ ಅಷ್ಟಕ್ಕೂ ಈ ವ್ಯಕ್ತಿಯ ಹೆಸರು ಸಂಪತ್ ಕುಮಾರ್ ಇದೀಗ ಅನಾರೋಗ್ಯದಿಂದ ಬಳಲುತ್ತಿದ್ದು ಬೆಂಗಳೂರಿನ ಮಾದನಾಯಕನಹಳ್ಳಿ ಯಲ್ಲಿ ಶಿವಲಿಂಗೇಗೌಡರು ಆರೈಕೆ ಮಾಡುತ್ತಿದ್ದಾರೆ ಅವರು ಮಾತನಾಡಿ ಬಹಳ ಕಷ್ಟಪಟ್ಟು ಬಂದಿದ್ದಾಳೆ ಸಿಂಪತಿ ಇಂದ ಬೆಳೆದಿದ್ದಾಳೆ

Advertisements

ಆದ್ದರಿಂದ ಅವಳಿಗೆ ನನ್ನಿಂದ ತೊಂದರೆಯಾಗುವುದು ಬೇಡ ಎಂದು ಹತ್ತಿರ ಬಂದಿರಲಿಲ್ಲ ಆದರೆ ಇದೀಗ ಕೊನೆಗಾಲದಲ್ಲಿ ಮಣ್ಣಾಗಲಿ ಎಂದಿದ್ದಾರೆ ಅವರೇ ಹೇಳಿರುವಂತೆ ನಿರೂಪಕಿ ಅನುಶ್ರೀ ನನ್ನ ಮಗಳು ನಾನೇ ಅವರ ತಂದೆ ಸಂಪತ್ ಇದೀಗ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದೇನೆ ನನ್ನ ಮಗನ ಹೆಸರು ಅಭಿಜಿತ್ ನನ್ನ ಮಗಳ ಹೆಸರು ಅನುಶ್ರೀ ಇಬ್ಬರೂ ಸಹ ನನ್ನ ಮಕ್ಕಳೇ ಮಗಳ ಇಮೇಜ್ ಡ್ಯಾಮೇಜ್ ಆಗಬಾರದು ಅವಳು ಕಷ್ಟಪಟ್ಟು ಮೇಲೆ ಬಂದಿದ್ದಾಳೆ ಸಿಂಪತಿ ಗಿಟ್ಟಿಸಿಕೊಂಡು ಮುಂದೆ ಬಂದಿದ್ದಾಳೆ ಹಾಗಾಗಿಯೇ ನಾನು ಇಷ್ಟು ದಿನ ಬರಲಿಲ್ಲ ಯಾರಿಗೂ ಡಿಸ್ಟರ್ಬ್ ಮಾಡ್ಲಿಲ್ಲ ಇವರಿಗೋಸ್ಕರ ನನ್ನ ಜೀವ ತ್ಯಾಗ ಮಾಡಿದೆ ಕಳೆದ ವರ್ಷ ನನ್ನ ಮಗ ಅಭಿಜಿತ್ ಬಂದಿದ್ದ ಮಗಳು ಇನ್ನು ಒಳ್ಳೆಯ ಲೆವೆಲ್ ಗೆ ಬೆಳೆಯಲಿ ನಾನು ಇಲ್ಲವಾದಲ್ಲಿ ಮಣ್ಣಾಗಲಿ ನಾನು ಅವರಿಂದ ಏನನ್ನು ಆಸೆ ಪಡುತ್ತಿಲ್ಲ ಮಗಳು ಹಾಳಾಗಲಿ ಎಂದು ಯಾವ ತಂದೇನು ಬಯಸುವುದಿಲ್ಲ ಅಪ್ಪ ಇದ್ದುಕೊಂಡು ಅಪ್ಪ ಇಲ್ಲ ಅಂತ ಹೇಳಿದೆ ನನಗೆ ಹೇಗೆ ಅನ್ನಿಸಬೇಡ ನಾನು ಮನೆಯನ್ನು ಬಿಟ್ಟು ಹೋಗುವ ಪರಿಸ್ಥಿತಿ ಬಂತು

ಒಟ್ಟಿನಲ್ಲಿ ಚಿಕ್ಕವಯಸ್ಸಿನಲ್ಲಿ ಬಿಟ್ಟು ಹೋದೆ ಆ ಸಮಯದಲ್ಲಿ ಹೆಂಡತಿ ಮಕ್ಕಳು ಎಷ್ಟು ಕಷ್ಟ ಪಡುತ್ತಿದ್ದಾರೆ ಎನ್ನುವುದು ಕೊಂಚವೂ ಅರಿಯದೆ ಜೀವನವನ್ನು ನೋಡಿಕೊಳ್ಳಿ ಇದೀಗ ಮಗಳು ನನ್ನನ್ನು ಸಾಕಲಿ ಎಂದಿದ್ದಾರೆ ಇದೀಗ ಅನುಶ್ರೀ ಅವರಿಗೂ ಈ ವಿಚಾರ ತಿಳಿದು ಆ ಮನುಷ್ಯ ನಮಗೂ ಮತ್ತು ನಮ್ಮ ಅಮ್ಮನಿಗೂ ಮಾಡಿದ್ದು ನಮ್ಮ ಮನಸ್ಸು ಕಲ್ಲಾಗಿ ಹೋಗಿದೆ ಎಂದು ಹೇಳಲಾಗಿದೆ ಚಿಕ್ಕವಯಸ್ಸಿನಲ್ಲಿ ಹೆಂಡತಿ ಮಕ್ಕಳನ್ನು ಬಿಟ್ಟು ಹೋಗಿ ದೇಶವಿದೇಶಗಳಲ್ಲಿ ಸುತ್ತಾಡಿಕೊಂಡು ಜೀವನವನ್ನೇ ತ್ಯಾಗ ಮಾಡಿಕೊಂಡೆ ಹೇಳಿಕೊಂಡ ಇತ್ತ ಚಿಕ್ಕವಯಸ್ಸಿನಲ್ಲಿ ಕೆಲಸಕ್ಕೆ ಸೇರಿಕೊಂಡು ಅಂತ ಅಂತ ವಾಗಿ ಮೇಲೆ ಬಂದು ತಮ್ಮನಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ಅಮ್ಮನಿಗೆ ಮನೆ ಕಟ್ಟಿಸಿ ಇನ್ನು ಮದುವೆಯಾಗದೆ ಇದೀಗ ತಮ್ಮ ಜವಾಬ್ದಾರಿಯನ್ನು ಸಹ ಹೊತ್ತಿರುವ ಅನುಶ್ರೀ ಅವರದೇ ನಿಜವಾದ ತ್ಯಾಗ ಎನ್ನಬಹುದು ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.