Advertisements

ಅಪ್ಪು ಇಲ್ಲದ ಅರಮನೆ ತೊರೆದ ಪುನೀತ್ ಅವರ ಬಾಡಿಗಾರ್ಡ್ ಛಲಪತಿ! ಅಶ್ವಿನಿ ಪುನೀತ್ ಮಾಡಿದ್ದೇನು ನೋಡಿ..

Cinema

ನಮಸ್ಕಾರ ವೀಕ್ಷಕರೇ ಸರಳತೆಯ ಸಾಮ್ರಾಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕಳೆದುಕೊಂಡ ನೋವಲ್ಲಿ ಅದೆಷ್ಟೋ ಹೃದಯಗಳು ಇಂದಿಗೂ ಮಿಡಿತಿವೆ ಅಂತಹ ಹೃದಯಗಳಲ್ಲಿ ಚಲಪತಿ ಅನ್ನೋ ಹೃದಯ ಒಂದು ಚಲಪತಿ ಈ ಹೆಸರು
ಅಪ್ಪು ಅಭಿಮಾನಿಗಳಿಗೆ ಹೊಸದೇನಲ್ಲ ಯಾಕಂದ್ರೆ ಅಪ್ಪು ಎಂಬ ಅಭಿಮಾನಿಗಳ ದೇವರನ್ನ ಹನುಮಂತನ ರೀತಿ ಕಾಯುತಿದ್ದಿದ್ದೆ ಈ ಚಲಪತಿ ಅಪ್ಪುಗೆ ಬಹಳಷ್ಟು ವರ್ಷಗಳು ಗನ್ ಮ್ಯಾನ್ ಆಗಿ ಗಾಯಕ ಮಾಡಿದ ಚಲಪತಿ ಈಗ ರಾಜಕುಮಾರ ನಿಲ್ಲದ ಅರಮನೆನಾ ಬಾರದ ಮನಸ್ಸಿನಿಂದಲೇ ಬಿಟ್ಟು ಹೋಗಿದ್ದಾರೆ ಅಲ್ಲದೆ ಇನ್ನು ಮುಂದೆ ಚಿತ್ರರಂಗದಲ್ಲಿ ಗಾಯಕ ಮಾರೋದಿಲ್ಲ ಅಂತ ಶಪಥ ಮಾಡಿದ್ದಾರೆ ಇನ್ನು ಈ ಚಲಪತಿಯ ಈ ಶಪತ ಯಾಕೆ ಅಂತ ತಿಳಿದರೆ ಪುನೀತ್ ರಾಜಕುಮಾರ್ ಫ್ಯಾನ್ಸ್ ಮತ್ತೊಮ್ಮೆ ಭಾವುಕರಾಗೋದು ಗ್ಯಾರಂಟಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿ ದೇವರುಗಳನ್ನ ಬಿಟ್ಟು ದೇವರ ಬಳಿ ಹೋದಾಗ ಇಡಿ ಕರುನಾಡೇ ಕಣ್ಣೀರಲ್ಲಿ ಕೈ ತೊಳೆದಿತ್ತು ಅಪ್ಪು ಇಲ್ಲಾ ಅನ್ನೋ ಕಹಿ ಸತ್ಯ ಕೇಳಿದಾಗ ಅಪ್ಪುಗೆ ನೆರಳಿನಂತೆ ಕೆಲಸ ಮಾಡಿದ
ಗನ್ ಮ್ಯಾನ್ ಚಲಪತಿ ಕಣ್ಣೀರು ಹಾಕಿದರು

Advertisements

ತನ್ನನ್ನು ತಮ್ಮನಂತೆ ನೋಡುತಿದ್ದ ದೇವರಿಗೆ ಸಮಾನವಾಗಿದ್ದ ಪುನೀತ್ ಅವರನ್ನು ಕಳೆದುಕೊಂಡ ನೋವಲ್ಲಿ ಆ ದೇವರಿಗೂ ಶಾಪ ಹಾಕಿದ್ದು ಉಂಟು ಆದರೆ ಈಗ ಪುನೀತ್ ರಾಜಕುಮಾರ್ ಅಂಗರಕ್ಷಕ ಅಪ್ಪು ಇಲ್ಲದ ಅರಮನೆಯ ಅಂಗಳವನ್ನು ನೋವಿನಿಂದಲೇ ಬಿಟ್ಟು ಹೊರಟಿದ್ದಾರೆ ಪುನೀತ್ ರಾಜ್ ಕುಮಾರ್ ಅಗಲಿಕೆಯ ನಂತರ ಆರು ತಿಂಗಳು ಬಹಳ ನೋವಿನಿಂದಲೆ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಅಂಗ ರಕ್ಷಕನಾಗಿ ಕೆಲಸಮಾಡುತ್ತಿದ್ದ ಚಲಪತಿ ಈಗ ಕೆಲಸ ಬಿಟ್ಟು ಊರು ಸೇರಿದ್ದಾರೆ.. ಚಲಪತಿ ಸದ್ಯ ಕೋಲಾರದ ಬಂಗಾರಪೇಟೆ ಸೇರಿದ್ದು ಊರಿನಲ್ಲಿ ಬಾಸ್ ಪುನೀತ್ ರಾಜಕುಮಾರ್ ನೆನಪಿನಲ್ಲಿ ಕಾಲಕಳೆಯುತ್ತಿದ್ದಾರೆ.. ಖಾಸಗಿ ವಾಹಿನಿಯಲ್ಲಿ ಮಾತನಾಡಿರುವ ಚಲಪತಿ ಅಪ್ಪು ಸರ್ ನಿಧನದ ನಂತರ ನನಗೆ ಅಲ್ಲಿ ಕೆಲಸ ಇರಲಿಲ್ಲ ಪ್ರತಿದಿನ ಕೂತು ಎದ್ದು ಬರಬೇಕಿತ್ತು ಅದಕ್ಕೆ ನಾನು ಕೆಲಸ ಬಿಟ್ಟೆ ಆದರೆ ನಾನು ಇನ್ನೂಮೇಲೆ ಯಾವುದೇ ಸಿನಿಮಾಗಳ ಹೀರೋ ಜೊತೆ ಕೆಲಸ ಮಾಡುವುದಿಲ್ಲ

ಅಪ್ಪು ಸರ್ ಅವರ ನೆನಪು ನನಗೆ ಜೀವಂತವಾಗಿರಬೇಕು.. ಬೇರೆ ನಟರ ಜೊತೆ ಕೆಲಸ ಮಾಡಿದ್ರೆ ಅಪ್ಪು ಸರ್ ನೆನಪು ಮರೆತು ಹೋಗುವ ಸಾಧ್ಯತೆ ಇದೆ ಅದಕ್ಕೆ ನಾನು ಇನ್ನು ಮುಂದೆ ಹೀರೋಗಳಿಗೆ ಗನ್ ಮ್ಯಾನ್ ಆಗಿ ಕೆಲಸ ಮಾಡಲ್ಲ ಅಂದಿದ್ದಾರೆ ಒಂದು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದೇನೆ ಯಾರಾದರೂ ಬ್ಯುಸಿನೆಸ್ ಮ್ಯಾನ್ ಗಳ ಬಳಿ ಕೆಲಸ ಮಾಡೋಣ ಅಂತ ಅಂಧುಕೊಂಡಿದ್ದೀನಿ ಕೆಲಸ ಸಿಕ್ಕಿದರೂ ಕೂಡಾ ಅಪ್ಪು ಸರ್ ಆಶೀರ್ವಾದ ನನ್ನ ಮೇಲೆ ಇದ್ದರೆ ನಾನು ಯಾವುದಾದರೂ ಬಿಜಿನೆಸ್ ಮಾಡುತ್ತೇನೆ ಸದ್ಯ ಒಂದು ತಿಂಗಳಿಂದ ನಾನು ಎಲ್ಲಿ ಕೆಲಸ ಮಾಡುತ್ತಿಲ್ಲ ಊರಲ್ಲಿ ಇದ್ದೀನಿ ಮುಂದಿನ ತಿಂಗಳು ಕೆಲಸದ ಬಗ್ಗೆ ಡಿಸೈಡ್ ಮಾಡುತ್ತೇನೆ ಅಂತ ಚಲಪತಿ ಅವರು ಬಹಳ ನೋವಿನಿಂದಲೇ ಹೇಳಿಕೊಂಡಿದ್ದಾರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ!