Advertisements

ಎಲ್ರೂ ತಮ್ಮ ಬಾಡಿಗಾರ್ಡ್ ಗೆ ಸಂಬಳ ಕೊಟ್ಟರೆ ಅಪ್ಪು ಅವರು ಮಾತ್ರ ತಮ್ಮ ಬಾಡಿಗಾರ್ಡ್ ನ ಯಾವ ರೀತಿ ನೋಡಿಕೊಳ್ತಿದ್ರು ಗೊತ್ತಾ?

Cinema

ನಮಸ್ಕಾರ ವೀಕ್ಷಕರೆ ಅಪ್ಪು ಅವರ ಬಾಡಿಗಾರ್ಡ್ ಹೆಸರು ಚಲಪತಿ ಸಾಕಷ್ಟು ಕಾರ್ಯಕ್ರಮಗಳಲ್ಲಿ ಅಪ್ಪು ಅವರ ಜೊತೆ ನೀವು ಚಲಪತಿ ಅವರನ್ನು ನೋಡಿರುತ್ತೀರಾ ಅಪ್ಪು ಅವರು ಇಷ್ಟು ವರ್ಷಗಳ ಕಾಲ ಸೇಫ್ ಆಗಿ ಇದ್ರೂ ಅಂದರೆ ಅದಕ್ಕೆ ಈ ಬಾಡಿಗಾರ್ಡ್ ಕೂಡ ಕಾರಣ ಕುಟುಂಬದ ಜೊತೆ ಸ್ನೇಹಿತರ ರೀತಿ ಇದ್ದರೂ ಈ ಚಲಪತಿ ಅವರು ಬಾಡಿಗಾರ್ಡ್ ಎನ್ನುವ ಫೀಲ್ ಎಂದಿಗೂ ಕೂಡ ಕಾಣಿಸಿಕೊಂಡಿರಲಿಲ್ಲ ಹಾಗೆಯೇ ಪುನೀತ್ ಅವರು ಕೂಡ ಇವರನ್ನು ಬಾಡಿಗಾರ್ಡ್ ಎಂದು ಕಡೆಗಣಿಸಲಿಲ್ಲ
ಮೊದಲು ಅವರ ಯೋಗಕ್ಷೇಮ ವಿಚಾರಿಸುತ್ತಿದ್ದರು ಊಟ ಆಯ್ತಾ ಕಾಫಿ ಆಯ್ತಾ ಎಂದು ಕೇಳುತ್ತಿದ್ದರು.. ಅಪ್ಪು ಎಲ್ಲೆ ಹೋದರೂ ಕೂಡ ಈ ಬಾಡಿಗಾರ್ಡ್ ಪಕ್ಕದಲ್ಲಿ ಇರುತ್ತಿದ್ದರು ಅಪ್ಪು ಅವರನ್ನು ತುಂಬಾ ವಿಚಾರಿಸುತ್ತಿದ್ದರು ಇವರ ಅನೇಕ ವರ್ಷಗಳಿಂದ ಅಪ್ಪು ಅವರ ಜೊತೆ ಕೆಲಸ ಮಾಡುತ್ತಿದ್ದಾರೆ.

[widget id=”custom_html-3″]

Advertisements

ಸಾಕಷ್ಟು ಜನರಿಗೆ ಕುತೂಹಲವಿರುತ್ತದೆ ಅಪ್ಪು ಅವರ ಬಾಡಿಗಾರ್ಡ್ ಗೆ ಎಷ್ಟು ಸಂಬಳ ಸಿಗಬಹುದು ಎಂದು, ಸಂಬಳಕ್ಕಿಂತ ಹೆಚ್ಚಾಗಿ ಬಾಡಿಗಾರ್ಡ್ ಕೆಲಸ ಮಾಡುತ್ತಾ ಇದ್ದದ್ದು ನಾನು ದೇವರ ಹತ್ತಿರ ಇದ್ದೇನೆ ಅಂತ ಸಾಕಷ್ಟು ಪುಣ್ಯವಂತರು ಈ ಬಾಡಿಗಾರ್ಡ್ ಇವರು ರಾಜ್ ಕುಟುಂಬದ ಒಬ್ಬ ಸದಸ್ಯರಾಗಿದ್ದರು ಅದನ್ನು ದುಡ್ಡಿನಿಂದ ಅಳೆಯಲು ಸಾಧ್ಯವಿಲ್ಲ ಎಷ್ಟೇ ದುಡ್ಡು ಕೊಟ್ಟರೂ ಕೂಡ ದೇವರ ಪಕ್ಕದಲ್ಲಿ ಇರುವಂತಹ ಕೆಲಸ ಯಾರಿಗೂ ಕೂಡ ಸಿಗೋದಿಲ್ಲ ಅಪ್ಪು ಅವರು ಎಲ್ಲರಿಗೂ ದೇವರಾಗಿದ್ದರು ರಾಜ್ ಕುಟುಂಬದ ಕುಡಿಗಳೇ ಹಾಗೆ ದಾನ-ಧರ್ಮ ಮಾಡುವುದರಲ್ಲಿ ಅಷ್ಟೇ ಮುಂದೆ ಇರುತ್ತಾರೆ ಅಪ್ಪು ಅವರ ದಾನ ಧರ್ಮಗಳ ವಿವರಣೆ ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಅಷ್ಟರಮಟ್ಟಿಗೆ ಅಷ್ಟೊಂದು ಕಡೆ ದಾನ ಧರ್ಮ ಮಾಡಿ ಹೆಸರುವಾಸಿಯಾಗಿದ್ದರು.

[widget id=”custom_html-3″]

ಸಾಮಾನ್ಯವಾಗಿ ಬಾಲಿವುಡ್ ನಲ್ಲಿ ಅಮಿತಾ ಬಚ್ಚನ್ ಆಗಿರಬಹುದು ಸಲ್ಮಾನ್ ಖಾನ್ ಆಗಿರಬಹುದು ಹೀಗೆ ಸಾಕಷ್ಟು ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಗೆ ಒಂದು ಕೋಟಿ ತನಕ ಸಂಭಾವನೆ ಇರುತ್ತದೆ ಬಾಡಿಗಾರ್ಡ್ ಗಳಿಗೆ ಇನ್ನು ನಮ್ಮ ಕನ್ನಡದ ಅನೇಕ ಸೂಪರ್ ಸ್ಟಾರ್ ಸೆಲೆಬ್ರಿಟಿಗಳಿಗೂ ಕೂಡ ಬಾಡಿಗಾರ್ಡ್ಸ್ ಗಳು ಇದ್ದಾರೆ. ಸ್ಟಾರ್ ಗಳು ಸೇಫ್ ಆಗಿ ಇರಲು ಬಾಡಿಗಾರ್ಡ್ ಗಳೇ ಕಾರಣ ಎನ್ನಬಹುದು. ಅದೇ ರೀತಿ ಅಪ್ಪು ಅವರ ಬಾಡಿಗಾರ್ಡ್ ಈ ಚಲಪತಿ ಅವರು, ಇನ್ನು ಚಲಪತಿ ಅವರಿಗೆ ಎಪ್ಪತ್ತು ಸಾವಿರ ತನಕ ಸಂಭಾವನೆ ಸಿಗುತ್ತಿತ್ತು. ಇದರ ಜೊತೆಗೆ ಚಲಪತಿ ಅವರ ಮನೆಯಲ್ಲಿ ಏನೇ ತೊಂದರೆ ಆದರೂ ಕೂಡ ಪುನೀತ್ ಅವರು ಸಹಾಯ ಮಾಡುತ್ತಿದ್ದರಂತೆ.ಜೊತೆಗೆ ಹಬ್ಬದ ದಿನಗಳಲ್ಲಿ ಉಡುಗೊರೆ ಬಟ್ಟೆಗಳನ್ನು ಕೊಡುತ್ತಿದ್ದರಂತೆ. ಹಾಗೆ ಚಲಪತಿ ಅವರ ಕುಟುಂಬದವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದರಂತೆ ಒಟ್ಟಿನಲ್ಲಿ ಅಪ್ಪು ಅವರ ಪಕ್ಕದಲ್ಲಿ ಚಲಪತಿ ಅವರು ಇಷ್ಟು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ಎಂದರೆ ಅದೇ ಅವರಿಗೆ ಪುಣ್ಯ ಎನ್ನಬಹುದು.

[widget id=”custom_html-3″]