Advertisements

ಅಪ್ಪು ಕಣ್ಣು ನೀಡಿದ್ದು 4 ಜನರಿಗಲ್ಲ, ಬರೋಬ್ಬರಿ 14 ಜನಕ್ಕೆ.. ಅಪ್ಪು ಕಣ್ಣುಗಳ ಬಗ್ಗೆ ವೈದ್ಯರು ಹೇಳಿದ್ದೇನು ಗೊತ್ತಾ? ನಿಜಕ್ಕೂ ಅಚ್ಚರಿ..

Cinema

ಪ್ರೀಯ ವಿಕ್ಷಕರೆ ಮರೆಯದ ಮಾಣಿಕ್ಯ, ನಗುಮೊಗದ‌ ಸರದಾರ, ವಿಲನ್ ಗಳ‌ ಪಾಲಿನ ಪವರ್, ನಂಬಿದವರ ಕೈಬೀಡದ ಪರಮಾತ್ಮ, ಅಭಿಮಾನಿಗಳ ಪಾಲಿನ ಅಪ್ಪು ಇಡೀ ಕರುನಾಡು‌ ಕಂಡ ಬಾಲ‌ನಟ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲ ಅಗಲಿ‌ ದಿನಗಳು‌ ಉರುಳಿತಿದ್ದರು ಅವರನ್ನು ಮರೆಯಲು ಸಾಧ್ಯವಾಗುತ್ತಿಲ್ಲ.. ಜೊತೆಗಿರದ ಜೀವ ಎಂದಿಗಿಂತ ಜೀವಂತ ಎನ್ನುವ ಹಾಗೆ ಅಪ್ಪು ಸಾ’ವಿ’ನಲ್ಲೂ ಸಾರ್ಥಕತೆ‌ ಮೆರೆದಿದ್ದಾರೆ. ಅಪ್ಪು ನಿ’ಧ’ನದ ನಂತರ‌ ಅವರ ಕಣ್ಣುಗಳನ್ನು ನಾಲ್ಕು ಜನರಿಗೆ ದಾನ ಮಾಡಲಾಗಿತ್ತು, ಆದರೆ ನಿಜಕ್ಕು ಅಪ್ಪು ಕಣ್ಣು ಎಷ್ಟು ಜನರಿಗೆ ದಾನ ಮಾಡಲಾಗಿದೆ, ಈ ಕುರಿತು ವ್ಯದ್ಯರು ಬಿಚ್ಚಿಟ್ಟ ಸತ್ಯವಾದ್ರು ಏನು.. ಇಹಲೋಕದಿಂದ ಮಿಂಚಿ‌ ಮರೆಯಾದರೂ ಅಪ್ಪು ಅದೆಷ್ಟೊ ಜನರ‌ಬಾಳಿಗೆ ಬೆಳಕಾಗಿದ್ದಾರೆ. ವೃ’ದ್ಧಾ’ಶ್ರಮ, ಅನಾಥಾಶ್ರಮ , ಗೋಶಾಲೆ‌ಯ ಜೊತೆಗೆ 1800 ಮಕ್ಕಳಿ ಉಚಿತ‌ ಶಿಕ್ಷಣದ ವ್ಯೆವಸ್ಥೆ ಕಲ್ಪಿಸಿದ್ದು, ಬಡವರಿಗೆ ಸಹಾಯ, ಸಹಾಯ ಎಂತ ಬಂದವರನ್ನ ಬರಿಗೈಯಲ್ಲಿ ಕಳಿಸಿದವರಲ್ಲ ಅಪ್ಪು ಸಾ’ವಿ’ನಲ್ಲು ಸಾರ್ಥಕತೆ ಮೆರೆದು ನಾಲ್ಕು ಅಂಧರ ಬಾಳಿನ ಬೆಳಕಾಗಿದ್ದಾರೆ.

[widget id=”custom_html-3″]

Advertisements

ಆದರೆ ಇದೀಗ ವೈದ್ಯರು ಒಂದು ವಿಷಯನ್ನ ತಳಿಸಿದ್ದು ನಿಜಕ್ಕೂ ಅ’ಚ್ಚ’ರಿ. ಹೌದು ಅಪ್ಪು ಅವರ ಕಣ್ಣುಗಳನ್ನು ಒಬ್ಬರಿಗಲ್ಲ‌ ಇಬ್ಬರಿಗಲ್ಲ‌ ಬರೊಬ್ಬರಿ 14 ಜನರಿಗೆ ನೀಡಬಹುದು ಎಂಬ ಸಂಗತಿಯನ್ನು ವೈದ್ಯರು ತಿಳಿಸಿದ್ದಾರೆ.. ರಾಜ್ಯದಲ್ಲಿ ಇದೇ ಮೊದಲ‌ ಬಾರಿಗೆ ಕಣ್ಣಿನ ಕಾರ್ನಿಕಾ ಹಾಗೂ ಸ್ಟೆಮ್ ಸೆಲ್ಸಗಳನ್ನು ಬೇರ್ಪಡಿಸಿ‌ ನಾಲ್ಕು ಜನರಿಗೆ ದೃಷ್ಟಿ ಬರುವಂತೆ ಮಾಡಿದ್ದಾರೆ. ವೈದ್ಯರು ಇದೀಗ ಹೊಸ ಅನ್ವೇಷಣೆಗೆ ಮುಂದಾಗಿದ್ದಾರೆ. ಕಾರ್ನಿಕಾದಿಂದ‌ ಬೇರ್ಪಡಿಸಲಾದ ಸ್ಟೇಮ್ ಸೆಲ್ಸಗಳನ್ನು ಬೇರ್ಪಡಿಸಿ‌ ಇಬ್ಬರಿಗೆ ಹಾಗೂ ಕಾರ್ನಿಕಾವನ್ನ‌ ಇಬ್ಬರಂತೆ ನಾಲ್ಕು ಜನರಿಗೆ ನೀಡಲಾಗಿದ್ದು ಒಟ್ಟು ಮೂವರು ಯುವಕರು ಸೇರಿ ಒಬ್ಬ ಯುವತಿಗೆ ಚಿಕಿತ್ಸೆ ಮಾಡುವುದರ ಮೂಲಕ ‌ಅವರು ಪ್ರಪಂಚ ನೋಡುವಂತಾಗಿದೆ.

[widget id=”custom_html-3″]

ಇನ್ನುಳಿದ ಸ್ಟೇಮ್ ಸೆಲ್ಸಗಳನ್ನು‌ ಲ್ಯಾಬ್ನಲ್ಲಿ‌ ಜೋಪಾನವಾಗಿ‌ ಇರಿಸಾಲಾಗಿದ್ದು, ಬೆಂಗಳೂರಿನ ‌ನಾರಾಯಣ ನೇತ್ರಾಲಯ‌ ಅಪ್ಪು ಅವರ ಇ ಸ್ಟೆಮ್ ಸೆಲ್ಸ್ ಬಳಸಿ‌ ಇನ್ನು 10 ಜನರಿಗೆ ದೃಷ್ಟಿ‌ ನೀಡಬಹುದಾಗಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ಡಾ. ಬುಜಂಗಶೆಟ್ಟಿ ಪುನೀತರ ಕಣ್ಣುಗಳ‌ ಆರೋಗ್ಯ ಚನ್ನಾಗಿದ್ದು ಬಿಳಿ ಗುಡ್ಡೆಗಳಿಂದ ಸ್ಟೇಮ್ ಸೆಲ್ಸಗಳನ್ನು ಸಂಗ್ರಹಿಸಿಡಲಾಗಿದೆ. ಪಟಾಕಿ ಅಥವಾ ರಾಸಾಯನಿಕ ದ್ರವಗಳಿಂದ. ಅಥವಾ ಐ ಡ್ರೈನೆಸ್ ಇಂದಾಗಿ‌ ದೃಷ್ಟಿ ಕಳೆದುಕೊಂಡವರಿಗೆ ಈ ಸೆಲ್ಸ್ ಬಳಸಿ‌ ದೃಷ್ಟಿ ನೀಡಬಹುದಾಗಿದೆ ಎಂದು ತಿಳಿಸಿದ್ದಾರೆ. ಬದುಕಿದ್ದಾಗ ಲಕ್ಷಾಂತರ‌‌ ಜನರಿಗೆ ‌ಬೆಳಕಾಗಿದ್ದ ಅಪ್ಪು‌… ಮರಣದ‌ ನಂತರವು ಹಲವರಿಗೆ ಕಣ್ಣಾಗಿ‌ ಬಾಳಿನ‌ ಬೆಳಕಾಗಿದ್ದಾರೆ.