Advertisements

ಅಪ್ಪು ಸಮಾಧಿ ಬಳಿ ಬಂದ ಈ ಬಂಗಾರದ ಮನುಷ್ಯ ನಿಜಕ್ಕೂ ಯಾರು ಗೋತ್ತಾ? ಸಮಾಧಿ ಬಳಿಯೇ ದೊಡ್ಡ ನಿರ್ಧಾರ ತೆಗೆದುಕೊಂಡ ಬಂಗಾರದ ಮನುಷ್ಯ..

Cinema

ನಮಸ್ಕಾರ ಪ್ರಿಯ ಸ್ನೇಹಿತರೆ ಅದಾಗಲೆ ಅಪ್ಪು ನಮ್ಮನ್ನೆಲ್ಲ ಅಗಲಿ ಹಲವು ದಿನಗಳು ಕಳೆದು ತಿಂಗಳುಗಳುರುಳಿದರು ಅವರ ನೆನಪು‌‌ ಮಾತ್ರ ನಮ್ಮೆಲ್ಲರ ಎದೆಯಲ್ಲಿ ಹಾಗೆ ಇದೆ. ಅವರ ನಗು, ಅವರ ಮಾತು, ಅವರ ನಟನೆ ಎಲ್ಲದರಕ್ಕಿಂತ ಹೆಚ್ಚಾಗಿ ಅವರ ಬಂಗಾರದಂತ ಮನಸ್ಸು. ಅವರಿಲ್ಲದಾಗಲೇ ಅವರು ಸಮಾಜಕ್ಕೆ ಮಾಡಿದ ಹಲವು ಕಾರ್ಯಗಳು ಬೆಳಕಿಗೆ ಬಂದಿದ್ದು. ಇಡೀ ಕರುನಾಡಿಗೆ ಕರುನಾಡೆ ಕಂಬನಿ ಮಿಡಿದಿತ್ತು. ಈ ಸಂದರ್ಭದಲ್ಲಿ ದೇಶ ವಿದೇಶಗಳಿಂದ ಕಲಾವಿದರ ದಂಡು, ಅಭಿಮಾನಿಗಳ‌ ಬಳಗ ಹರಿದು ಬಂದಿತ್ತು. ಪುನೀತರ ಎರೆಡು ತಿಂಗಳ‌ ಕಾರ್ಯದಲ್ಲಿ ಅಮೇರಿಕಾದಿಂದ ಅವರ ಅಭಿಮಾನಿಯೊಬ್ಬರು ಬಂದು ಸ’ಮಾ’ಧಿ ದರ್ಶನ ಪಡೆದಿರುವುದು ಅವರಿಗಿರುವ ಅಭಿಮಾನಿ ಶಕ್ತಿಯನ್ನು ನಮ್ಮೆದುರಿಗೆ ಕಟ್ಟಿ ಹಾಕುತ್ತದೆ. ಹಾಗೆ ಪುನೀತ ಸ’ಮಾ’ಧಿ ದರ್ಶನ ಪಡೆಯಲು ವ್ಯಕ್ತಿಯೊಬ್ಬರು ಆಗಮಿಸಿದ್ದು ಅವರ ವಿಶಿಷ್ಟ ರೀತಿಯಲ್ಲಿದ್ದು ಅವರ ಕುರಿತಾಗಿ ಎಲ್ಲರಲ್ಲಿ ಹಲವು ಪ್ರಶ್ನೆಗಳಿದ್ದವು.

[widget id=”custom_html-3″]

Advertisements

ಹಾಗಾದರೆ ಆ ವ್ಯಕ್ತಿ ಯಾರು ನೋಡಿ.. ತಲೆಗೊಂದು ಟವೆಲ್ ಸುತ್ತಿಕೊಂಡು.. ನೀಲಿ ಬಣ್ಣದ ಶರ್ಟ್ ತೊಟ್ಟು ಅದರ ಮೇಲೊಂದು ಕಪ್ಪು ಬಣ್ಣದ ಜಾಕೆಟ್ ತೊಟ್ಟಿದ್ದರು. ಇದಷ್ಟೆ ಅಲ್ಲದೆ ಮೈಮೇಲೆ ಮಣ ಭಾರದ ಚಿನ್ನದ ಸರಗಳು ಧರಿಸಿದ್ದರು. ಅಂದಾಜು ಆ ಆಭರಣಗಳು ಎರಡರಿಂದ ಮೂರು ಕೆಜಿ ತೂಗುವ ಬಂಗಾರವಿತ್ತು.. ಅದು ಹೇಳಿ ಮಾಡಿಸಿರುವ ಸರವಾಗಿದ್ದರಿಂದ ಅದರೊಳಗೆ ಡಾ ರಾಜ್ ಕುಮಾರ್ ಅವರ ಭಾವಚಿತ್ರವಿರೊ ಲಾಕೆಟ್ ಇತ್ತು‌. ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿ ಜಗಮಗಿಸುತ್ತಿದ್ದರು. ಇವರನ್ನು ಕಂಡ ದೊಡ್ಮನೆ ಯವ್ರು ಅಷ್ಟೇ ವಿನಮ್ರವಾಗಿ ಇವರನ್ನ ಸ್ವಾಗತಿಸಿಕೊಂಡರು. ಹೀಗೆ ವಿಭಿನ್ನ ರೀತಿಯಲ್ಲಿ ಕಣಿಸಿಕೊಂಡ ಇವರನ್ನು ಕಂಡು ಅಲ್ಲಿರುವವರೆಲ್ಲ ಒಂದು ಕ್ಷಣ ನಿಬ್ಬೆರಗಾಗಿ ನೋಡಿದರು. ಪುನೀತ್ ರಾಜ್ ಕುಮಾರ್ ಮಾಡಿರುವ ಸಹಾಯಕ್ಕೆ ಯಾವುದು ಸರಿಸಾಟಿ ಇಲ್ಲ.

[widget id=”custom_html-3″]

ಅವರು ಮಾಡಿರುವ ಕೆಲಸದಿಂದಲೇ ಅವರು ಸಾ’ವಿ’ನಲ್ಲು ಕೂಡ ಸಾರ್ಥಕಥೆ ಮೆರೆದ ಜೀವವದು.ಅಪ್ಪು ಅವರನ್ನು ನೋಡಿ ನನಗೆ ಇನ್ನಷ್ಟು ಒಳ್ಳೆ ಕಾರ್ಯ ಮಾಡಲು ಉತ್ಸಾಹ ಮೂಡಿತು. ಪ್ರತಿ ಭಾನುವಾರ ಅನ್ನ ಸಂತರ್ಪಣೆ ಮಾಡುತ್ತಿದ್ದೆನೆ. ಅವರನ್ನು ನೋಡಲು ಪ್ರತಿದಿನ ಅಭಿಮಾನಿಗಳು ಬರುತ್ತಿದ್ದಾರೆ. ಅವರನ್ನು ಹಾಗೆ ಕಳುಹಿಸಲು ಮನಸ್ಸು ಒಪ್ಪುತ್ತಿಲ್ಲಾ ಇಲ್ಲಿ ಜಾಗದ ಕೊರತೆಯಾಗಿದೆ.. ಇದನ್ನು ರಾಘಣ್ಣನ ಜೊತೆ ಮಾತನಾಡಿ ನಿರ್ಧರಿಸುತ್ತೆನೆ ಎಂದರು. ಹೀಗೆ ಸ’ಮಾ’ಧಿ ದರ್ಶನ ಪಡೆಯಲು ಬಂದ ವ್ಯೆಕ್ತಿ ಬೇರೆಯಾರು ಅಲ್ಲ.‌ ಅವರು ಬೆಂಗಳೂರಿನ ಉದ್ಯಮಿಯಾದ ಹಾಗೂ ಕೃಷಿಕನಾದ ಲಕ್ಷ್ಮೀ ನಾರಾಯಣ ಅವರು. ಈಗಾಗಲೇ ಪುನೀತ ಅವರು ಅನೇಕ ಜನರಿಗೆ ಸಹಾಯ ಮಾಡಿದ್ದಾರೆ. ನಾನು ಅವರು‌ ನಡೆದು ಬಂದ ದಾರಿಯಲ್ಲಿ ‌ನಡೆಯುತ್ತಿದ್ದೇನೆ. ಅವರ ಅಭಿಮಾನಿಯಾಗಿ ನನ್ನ ಕೈಯಿಂದ ಆದಷ್ಟು ಸಹಾಯ ಮಾಡಲು ಮುಂದಾಗುತ್ತೇನೆ ಏಂದು ಅವರು ಅಪ್ಪು ಅವರ ಕುರಿತು ಮಾತನಾಡಿದರು.‌ ಅವರು ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿಯಾಗಿದ್ದು ಎಲ್ಲರನ್ನು ಗಮನಸೆಳೆದರು.

[widget id=”custom_html-3″]