Advertisements

ಆರತಿಯಿಂದ ಬದುಕನ್ನೇ ಹಾಳು ಮಾಡಿಕೊಂಡ ಪುಟ್ಟಣ್ಣ ಕಣಗಾಲ್.. ಪುಟ್ಟಣ್ಣನಿಂದ ಆರತಿ ದೂರವಾಗಿದ್ದೇಕೆ? ಆರತಿ ಈಗ ಎಲ್ಲಿದ್ದಾರೆ ಏನ್ ಮಾಡ್ತಿದ್ದಾರೆ ಗೊತ್ತಾ..

Cinema

ನಮಸ್ಕಾರ ಸ್ನೇಹಿತರೆ.. ಕನ್ನಡ ಸಿನೆಮಾ ಇಂಡಸ್ಟ್ರಿಯ ದು’ರಂ’ತ ನಾಯಕನ ಕಥೆ ನಾನು ನಿಮ್ಮ ಮುಂದೆ ಹೇಳ್ತಿನಿ.. ಹೆಣ್ಣಿನ ಮೋಹ, ಪ್ರೀತಿಯ ಬಲೆಗೆ ಬಿದ್ದು ಬದುಕನ್ನೆ ಅಂ.ತ್ಯ ಮಾಡಿಕೊಂಡತ ದು’ರಂ’ತ ನಾಯಕನ ಕಥೆ ನಿಮ್ಮ ‌ಮುಂದೆ ಇಡ್ತಿನಿ.. ಆ ದು’ರಂ’ತ ನಾಯಕ ನಾಯಕಿ ಯಾರು ಅಂತೀರಾ ಅದು ಬೇರಾರು ಅಲ್ಲ.. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್. ಒಂದು ಕಾಲದ ಮೇರು ನಟಿ ಆರತಿ 70 ರಿಂದ 80 ರ ದಶಕದಲ್ಲಿ ಕನ್ನಡ ಚಿತ್ರರಂಗ ಆಳಿದ ನಟಿ ಆರತಿ.. ಹೌದು ಇತ್ತು ನಾನು ಹೇಳ ಹೊರಟ ಕಥೆ ಆರತಿ ಮತ್ತು ಪುಟ್ಟಣ್ಣ ಬದುಕಿನ ದು’ರಂ’ತ ಕಥೆ.. ಏನ್ ಆಯ್ತು ಅವರ ನಡುವೆ? ಯಾರ ನೆನಪಿನಲ್ಲಿ ಪುಟ್ಟಣ್ಣ ಕೊರಗಿ ಸತ್ತು ಹೋಗಿದ್ದು.. ಮೊದಲು ಆರತಿ ಜೀವನದ ಇಣುಕು ನೋಟ ನೋಡೋಣ..‌ ಆರತಿ ಅವರು ಮೂಲ ಹೆಸರು ಭಾರತಿ ಅಂತ.. 1954 ರಲ್ಲಿ ಕುಶಾಲ್ ನಗರದ ಅರೆಗಲ್ಲು ಎನ್ನುವಲ್ಲಿ ಜನಿಸುತ್ತಾರೆ..

Advertisements

ಈರಿನ ಸುತ್ತ ಮುತ್ತ ಅವರ ಶಿಕ್ಷಣ ಮುಗಿಸುತ್ತಾರೆ.. ಇನ್ನು ಹೆಚ್ಚು ಓದುವ ಆಸೆ ಕನಸು ಹೊಂದಿದ ಆರತಿಗೆ ಅವರ ತಂದೆ ವಿ’ರೋ’ಧ ವ್ಯಕ್ತ ಪಡಿಸುತ್ತಾರೆ.. ಇದೆ ಸಂದರ್ಭದಲ್ಲಿ ಕನ್ನಡದ ಹಿರಿಯ ನಟರಾದ ಶಿವರಾಮ್ ಕಣ್ಣಿಗೆ ಆರತಿ ಬಿಳುತ್ತಾರೆ.. ಆಗ ಪುಟ್ಟಣ್ಣ ವರಿಗೆ ಶಿವರಾಮ್ ಆರತಿಯನ್ನು ಪರಿಚಯಿಸುತ್ತಾರೆ. 1960 ಸಂದರ್ಭದಲ್ಲಿ ಗೆಜ್ಜೆಪೂಜೆ ಸಿನೆಮಾದಲ್ಲಿ ಆರತಿ ಅವರು ತಮ್ಮ ತಂದೆಗೆ ಗೊತ್ತಿಲ್ಲದಂತೆ ಅಭಿನಯಿಸುತ್ತಾರೆ. ಆ ನಂತರ ತಂದೆ ಸಿ’ಟ್ಟಾ’ಗಿ ಆ’ಕ್ಷೇ’ಪ ಮಾಡುತ್ತಾರೆ.. ಗೆಜ್ಜೆಪೂಜೆಯಲ್ಲಿ ಚಿಕ್ಕ ಪಾತ್ರ ಒಂದರಲ್ಲಿ ಕಾಣಿಸಿಕೊಂಡ ಆರತಿ ಬದುಕಿ ತಿರುವು ಪಡೆಯಿತು.. ಬ್ಯಾಕ್ ಟು ಬ್ಯಾಕ್ ಹಿಟ್ ಸಿನೆಮಾ ಕೊಡ್ತಾನೆ ಹೋದ್ರು, ಸಾಲು ಸಾಲು ಸಿನೆಮಾಗಳನ್ನು ಮಾಡ್ತಾ ಸಿನಿ ಜರ್ನಿ ಆರಂಭಿದ್ರು.. ಕನ್ನಡ, ತೆಲಗು, ತಮಿಳು, ಮಲಯಾಳಂ ಸಿನೆಮಾದಲ್ಲಿ ಗುರುತಿಸಿಕೊಳ್ಳುತ್ತಾರೆ. ಅದಾದ ಬಳಿಕ ಸಿನೆಮಾ ಬದುಕು ಎತ್ತರೆತ್ತರಕ್ಕೆ ಏರುತ್ತಲೇ ಹೋಗುತ್ತದೆ.

70 ರಿಂದ 80 ದಶಕದಲ್ಲಿ ಕನ್ನಡ ಸಿನೆಮಾ ಇಂಡಸ್ಟ್ರಿ ಆರತಿ ಆಳುತ್ತಾರೆ.. ಆರತಿ ಎಂದರೇ ಎಲ್ಲರೂ ಬೆರಗೂ ಗಣ್ಣಿನಿಂದ ನೋಡುವ ಹಾಗೆ ಮಾಡ್ತಾರೆ ಏರುಪೇರುಗಳಿಂದ ಸಿನಿ ರಂಗದಲ್ಲಿ ಎದ್ದು ನಿಂತ ನಟಿ ಆರತಿ.. ಇನ್ನು ಪುಟ್ಟಣ್ಣ ವಯಕ್ತಿಕ ಬದುಕನ್ನು ಪುಟ್ಟಣ್ಣ ಅವರು ಮೈಸೂರಿನ ಕಣಗಾಲ್ ನಲ್ಲಿ ಜನಿಸುತ್ತಾರೆ.. ಮೊದಲು ಹೋಟೆಲ್, ಬಸ್ ಕ್ಲಿ’ನ’ರ್ ಆಗಿ ಕೆಲಸ ಮಾಡ್ತಾರೆ.. ನಾಟಕಗಳಲ್ಲಿ ತೊಡಗಿಕೊಳ್ತಾರೆ..‌ ನಾಟಕದ ನಂಟು ಸಿನೆಮಾ ರಂಗಕ್ಕೆ ಸೇರುವಂತೆ ಮಾಡುತ್ತೆ.. ಈ ಮೂಲಕ ಸಿನೆಮಾ ಬಗ್ಗೆ ಕೆಲವು ವಿಚಾರದ ಬಗ್ಗೆ ತಿಳಿದುಕೊಳ್ಳುತ್ತಾರೆ. ಕನ್ನಡ, ಹಿಂದಿ, ತೆಲಗು, ತಮಿಳು ಭಾಷೆಯಲ್ಲಿ ನಿರ್ದೇಶನ‌ ಮಾಡ್ತಾರೆ.. ಅಂಬರೀಶ್ ಕಾಲದ ನಟರಿಗೆ ಪುಟ್ಟಣ್ಣ ಗಾಡ್ ಫಾದರ್ ಆಗಿದ್ದರು..

ಅದೊಂದು ಕ್ಷಣ ಪುಟ್ಟಣ್ಣ ಅವರ ಬದುಕನ್ನೆ ಬದಲಿಸಿ ಬಿಡುತ್ತದೆ.. 1969 ರಲ್ಲಿ ಬಂದ ಗೆಜ್ಜೆಪೂಜೆ ಪುಟ್ಟಣ್ಣ ಬದುಕನ್ನು ಬದಲಿಸಿ ಬಿಡುತ್ತದೆ.. ಈ ಸಂದರ್ಭದಲ್ಲಿ ಒಂದೊಳ್ಳೆ ನಟಿಯ ಬೇಕಾಗಿರುತ್ತದೆ.. ಆ ಪಾತ್ರಕ್ಕೆ ಆರತಿ ಆಯ್ಕೆ ಆಗ್ತಾರೆ.. ಈಗಾಗ್ಲೇ ಪುಟ್ಟಣ್ಣ ನಾಗಲಕ್ಷ್ಮೀ ಎಂಬುವವರನ್ನು ಮದುವೆ ಆಗಿರ್ತಾರೆ.. ಆದರೆ ಪುಟ್ಟಣ್ಣ ಎಡವಿದ್ದು ಇಲ್ಲೇ ಇಲ್ಲೇ ನೋಡಿ. ಆರತಿ ಮೇಲೆ ಪ್ರೀತಿ ಚಿಗುರೋಡೆದಿರುತ್ತದೆ.. ಆದ್ರೆ ಪುಟ್ಟಣ್ಣ ಮತ್ತು ಆರತಿಯ ವಯಸಿನ ಅಂತರ ಬೇರೊಬ್ಬರಿ 19 ವರ್ಷ.. ಒಟ್ಟು 12 ಸಿನೆಮಾದ ಜೊತೆ‌ ಕೆಲ್ಸ ಮಾಡ್ತಾರೆ.. 1976 ರಲ್ಲಿ ಇಬ್ಬರು ಮದುವೆಯಾಗ್ತಾರೆ.. ಯಶಸ್ವಿನಿ ಎಂಬ ಮಗಳು ಸಹ ಜನಿಸುತ್ತಾಳೆ..‌ ಆದರೆ ಆರತಿಗೆ ಅಹಂಕಾರ ಬರುತ್ತದೆ.. ಪುಟ್ಟಣ್ಣ ಮಾತು ಕೇಳ್ತಿರಲಿಲ್ಲ.. ಸಹ ಕಲಾವಿದರಿಗೆ ಸಹಕರಿಸುತ್ತಿರಲಿಲ್ಲ..‌ ಗೌರವ ಸಹ ನೀಡ್ತಿರಲ್ಲ. ಯಾವುದೋ ಒಂದು ಸಿನೆಮಾ ಶೂ’,ಟ್ ಮಾಡುವಾಗ ಆರತಿ ಬೇಗ ಮೇಕಪ್ ರಿಮೂವ್ ಮಾಡಿದ್ರಂತೆ.

ಮತ್ತೆ ಮೇಕಪ್ ಹಾಕು ಎಂದಾಗ ನಿರಾಕರಿಸುತ್ತಾರೆ.. ಪುಟ್ಟಣ್ಣ ಅಂದ್ರೆ ನಿರ್ದೇಶನದಲ್ಲಿ ದೊಡ್ಡ ದೈ’ತ್ಯ ವ್ಯಕ್ತಿ, ಆದರೆ ಮಡದಿಯೇ ಅವರ ಮಾತು ಕೇಳಲಿಲ್ಲ..‌ ಪುಟ್ಟಣ್ಣ ಆರತಿ ಅವರನ್ನು ಒತ್ತಾಯದಿಂದ ಮದುವೆಯಾಗಿದ್ರಾ ಅನ್ನೊದು ಸಹ ಯಾರಿಗೂ ತಿಳಿದಿಲ್ಲ.. ಇಬ್ಬರ ನಡುವೇ ಭಿನ್ನಾಭಿಪ್ರಾಯ ಹುಟ್ಟುತ್ವೆ..‌ ಇವರು ಬೇರೆಯಾಗ್ತಾರೆ. ಸಿನೆಮಾ ಸೋಲು ಸಹ ಆಗುತ್ತೆ.. ಆರತಿಯ ಕನಸಿನ‌ ಮನೆ ಕಟ್ಟಿಸುತ್ತಾರೆ. ಆದರೆ ಇದ್ಕೆ ಪುಟ್ಟಣ್ಣ ಅವರಿಗೆ ಕರೆದಿರುವುದಿಲ್ಲ.. ಅವಕಾಶ ಇಲ್ಲದೆ ಮತ್ತು ಅನಾರೋಗ್ಯಕ್ಕೆ ಒರ್ವ ಹೆಣ್ಣಿನ ಮೋ’ಹ, ಪ್ರೀತಿ. ಈ ಹಂತಕ್ಕೆ ತಂದು ನಿಲ್ಲಿಸಿತು.. ಅಂತಿಮವಾಗಿ ಮಸನದ ಹೂ ಸಿನೆಮಾ ಕಂಪ್ಲೀಟ್ ಆಗಲ್ಲ. 1985 ಸಾ’ವ’ನ್ನಪ್ಪುತ್ತಾರೆ… ಓರ್ವ ಮೋಹಕ್ಕೆ ಸಿಕ್ಕು ದು’ರಂ’ತ ಬದುಕಿಗೆ ಅಂ’ತ್ಯ ಹೇಳಿದ್ರು..ಆದರೆ ಆರತಿ ಎರಡನೇ ಮದುವೆಯಾಗಿ ಅಮೇರಿಕಾಗೆ ಹೋಗಿ ಸುಖ ಸಂಸಾರ ಮಾಡ್ತಿದ್ದಾರೆ..