Advertisements

ಬಿಗ್ ಬಾಸ್ ಮುಗಿದ ದಿನದಿಂದ್ಲೂ ಅರವಿಂದ್ ಕಾಣೆ.. ಎಲ್ಲಿಗೆ ಹೋಗಿದ್ದಾರೆ ಗೊತ್ತಾ?

Entertainment

ನಮಸ್ತೇ ಸ್ನೇಹಿತರೆ, ಬಿಗ್ ಬಾಸ್ ಸೀಸನ್ 8 ರ ರನ್ನರ್ ಅಪ್ ಆಗಿರುವ ಅರವಿಂದ್ ಕೆಪಿ ಅವರು ಕಾಣೆಯಾಗಿದ್ದಾರೆ.. ಅರವಿಂದ್ ಎಲ್ಲಿಗೆ ಹೋದ್ರು ಅಂಥ ಎಲ್ಲರೂ ಯೋಚನೆ ಮಾಡುತ್ತಿದ್ದಾರೆ. ಅಷ್ಟಕ್ಕು ಎಲ್ಲಿದ್ದಾರೆ ಗೊತ್ತಾ.. ಗ್ರಾಂಡ್ ಫಿನಾಲೆ ಬಳಿಕ ವಿನ್ನರ್ ಮಂಜು ಪಾವಗಡ ಮೂರನೇ ಸ್ಥಾನ ಪಡೆದಿರುವ ದಿವ್ಯಾ ಉರುಡುಗ ಅವರು ಸೇರಿದಂತೆ ಬಹುತೇಕ ಎಲ್ಲಾ ಸ್ಪರ್ಧಿಗಳು ಟೀವಿ ಚಾನಲ್, ಡಿಜಿಟಲ್ ಮೀಡಿಯಾಗಳ ಇಂಟರ್ವ್ಯೂಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.. ಸೋಷಿಯಲ್ ಮೀಡಿಯಾದಲ್ಲಿ ದೂಳ್ ಎಬ್ಬಿಸುತ್ತಿದ್ದಾರೆ. ಆದರೆ ಅರವಿಂದ್ ಅವರು ಯಾವ ಇಂಟರ್ವ್ಯೂಗಳಲ್ಲಿ ಸಹ ಕಾಣಿಸಿಕೊಂಡಿಲ್ಲಾ..

[widget id=”custom_html-3″]

Advertisements

ಸೋಷಿಯಲ್ ಮೀಡಿಯಾಗಳಲ್ಲು ಆಕ್ಟಿವ್ ಆಗಿಲ್ಲಾ. ಅರವಿಂದ್ ಅವರು ಎಲ್ಲಿದ್ದಾರೆ ಏನು ಮಾಡಿದ್ದಾರೆ.. ಕಾಣೆಯಾಗಿರೋದು ಯಾಕೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. ಅರವಿಂದ್ ಮೋಟರ್ ಸ್ಪೋರ್ಟ್ಸ್ ಮ್ಯಾನ್ ಅನ್ನುವುದು ಎಲ್ಲರಿಗೂ ಗೊತ್ತಿದೆ. ಅರವಿಂದ್ ಅವರು ಎಂಟರ್ಟೈನ್ಮೆಂಟ್ ಬ್ಯಾಗ್ರೌಂಡ್ ನಿಂದ ಬಂದವರಲ್ಲಾ.. ಆರಂಭದಲ್ಲಿ ರಿಯಾಲಿಟಿ ಶೋ ವೀಕ್ಷಕರಿಗೂ ಅಷ್ಟಾಗಿ ಗೊತ್ತಿರಲಿಲ್ಲಾ. ಆದರೆ ಅರವಿಂದ್ ಬರು ಬರುತ್ತಾ ಎಲ್ಲರಿಗೂ ಇಷ್ಟವಾದರು.. ಟಾಸ್ಕ್ ಮನೆಯವರ ಜೊತೆ ಅವರಿಗಿದ್ದ ಒಡನಾಟ. ಅವರ ನಡೆ ನುಡಿ ಎಲ್ಲವೂ ಜನರಿಗೆ ಇಷ್ಟವಾಗುತ್ತಿತ್ತು.. ಅದೇ ಕಾರಣಕ್ಕೆ ಗ್ರಾಂಡ್ ಫಿನಾಲೆ ತನಕ ಬಂದೇ ಬಿಟ್ರು.

[widget id=”custom_html-3″]

ಆದರೆ ಒಬ್ಬರು ಮಾತ್ರ ವಿನ್ ಆಗಬೇಕಲ್ವಾ.. ಈಗಾಗಿ ಅರವಿಂದ್ ಅವರನ್ನ ಹಿಂದಿಕ್ಕಿ ಮಂಜು ಪಾವಗಡ ಅವರು ಗೆದ್ದು ಬಿಟ್ಟರು. ಮಂಜು ವಿನ್ನರ್ ಆದ್ರು ಅರವಿಂದ್ ರನ್ನರ್ ಆದ್ರು.. ಕೊನೆಯವರೆಗೂ ಬಂದ್ರು ವಿನ್ನರ್ ಆಗಿಲ್ಲ ಎನ್ನುವ ಬೇಸರ ಅರವಿಂದ್ ಗೆ ಇರಬಹುದು ಈಗಾಗಿ ಅರವಿಂದ್ ಕಾಣಿಸಿಕೊಳ್ಳುತ್ತಿಲ್ಲಾ ಅಂಥ ಒಂದಷ್ಟು ಜನ ಮಾತನಾಡಿಕೊಳ್ಳುತ್ತಿದ್ದರೆ.. ಇನ್ನೊಂದಷ್ಟು ಜನ ತಮ್ಮ ಸ್ಪೋರ್ಟ್ಸ್ ತಯಾರಿಯಲ್ಲಿ ಇದ್ದಾರೆ. ಈಗಾಗಿ ಕಾಣಿಸಿಕೊಳ್ಳುತ್ತಿಲ್ಲಾ ಅಂಥ ಹೇಳುತ್ತಿದ್ದಾರೆ.. ಆದರೆ ಯಾವ ಅಭಿಪ್ರಾಯ ಸರಿ ತಪ್ಪು ಚರ್ಚೆ ಬೇಡ.. ಅರವಿಂದ್ ಅವರು ತಮ್ಮ ಫಾರ್ಮ್ ಹೌಸ್ ನಲ್ಲಿ ಕಾಲ ಕಳೆಯುತ್ತಿದ್ದಾರೆ.. ಮುಂದಿನ ದಾರಿ ಯೋಜನೆಗಳ ದಾರಿ ತಲುಪಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ.