Advertisements

ಜೊತೆಯಾಗಿ ವಿಮಾನ ಪ್ರಯಾಣ ಮಾಡಿದ ದಿವ್ಯಾ, ಅರವಿಂದ್.. ಹೊರಟಿದ್ದು ಎಲ್ಲಿಗೆ ಗೊತ್ತಾ? ಸಂತಸವನ್ನು ಅಂಚಿಕೊಂಡ ದಿವ್ಯಾ ಉರುಡುಗ..

Entertainment

[widget id=”custom_html-3″]

ಹಲವು ರಿಯಾಲಿಟಿ ಶೊಗಳಲ್ಲಿ ಬಿಗ್ ಬಾಸ್ ಕೊಂಚ್ ಡಿ’ಫ’ರೆಂಟ್ ಆಗಿದ್ದು ಪ್ರತಿ‌ ಸಿಸನ್ ನಲ್ಲಿಯೂ ಅದೆಷ್ಟೊ ಅಭಿಮಾನಿಗಳನ್ನ ತನ್ನ ತೆ’ಕ್ಕೆ’ಗೆ ಹಾಕಿಕೊಳ್ಳುವುದು ವಾಸ್ತವ ಸತ್ಯ. ಇನ್ನು ಬಿಗ್ ಬಾಸ್ ಶೋ ನಲ್ಲಿ ಹೆ’ಚ್ಚು ಮನರಂಜಿಸೊದು ಅಲ್ಲೆ‌ ಪ್ರೀತಿಯ ಬ’ಲೆ’ಗೆ ಬಿದ್ದು ಗಾ’ಸಿ’ಫಗಳ‌ ಪಾಲಾಗುವ ಲವ್ ಬರ್ಡ್ಸ್.. ಹಂತದ್ದೆ ಲಿಸ್ಟಗೆ ಸೇರ್ತಾರೆ ಬಿಗ್ ಬಾಸ್ ಸೀಸನ್ 8 ರ ಸ್ಪರ್ದಿ ಗಳಾದ ದಿವ್ಯ ಉರುಡುಗ ಹಾಗೂ ಅರವಿಂದ.‌ ಅವಾರ್ಡ ತಮ್ಮ ಖುಷಿಯನ್ನ ಹಂಚಿಕೊಂಡಿದ್ದಾರೆ ಎನದು ಅಂತೀರಾ ಇಲ್ಲಿದೆ‌ ನೋಡಿ ಆ ಕ್ಯೂಟ್ ಕಥೆ..

[widget id=”custom_html-3″]

Advertisements

ಬಿಗ್ ಬಾಸ್ ಸೀಸನ್ 8 ರ ಕ್ಯೂಟ್ ಕಪಲ್ ಎಂದೆ ಫೇಮಸ್ ಆಗಿದ್ದ ದಿವ್ಯಾ ಉರುಡುಗ ಅವರಿಗೆ ಪೇಸ್ ಟು ಫೇಸ್ ಚಿತ್ರಕ್ಕಾಗಿ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿಯನ್ನ ತಮ್ಮ ಮುಡಿಗೆರಸಿಕೊಂಡಿದ್ದಾರೆ‌. ಒಂದೆ ಪ್ಲೈಟನಲ್ಲಿ ಹೈದ್ರಾಬಾದ್ನ ಸಂತೋಷಮ್ ಸೌತ್ ಇಂಡಿಯನ್ ಫಿಲ್ಮ ಅವಾರ್ಡ್ ಕಾರ್ಯಕ್ರಮದಲ್ಲಿ ‌ಪಾಲ್ಗೊಂಡಿದ್ದು ಖುದ್ದಾಗಿ ಅರವಿಂದ ಕೈಯಿಂದಲೇ ಪ್ರಶಸ್ತಿ ಪಡೆದಿದ್ದು ದಿವ್ಯಾರಿಗೆ ಡಬ್ಬಲ್ ಖುಷಿ ತಂದುಕೊಟ್ಟಿದೆ..

[widget id=”custom_html-3″]

ಸದ್ಯ ಅವಾರ್ಡ್ ಪಡೆದು ಫೋಟೊವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.. ಸೌತ್ ಇಂಡಿಯನ್ ಫಿಲ್ಮ ಪ್ರಶಸ್ತಿ ಪಡೆಯಲು ಸಂತಸವಾಗಿದ್ದು , ರಾಷ್ಟ್ರದ ಹೆಮ್ಮೆಯ ವ್ಯೆಕ್ತಿಯಿಂದ ಸ್ವೀಕರಿಸಿದ್ದೆನೆ ಅವರನ್ನು ಗವರವಿಸುತ್ತೇನೆ. ಕೆಪಿ ಅರವಿಂದ ಅನೇಕರಿಗೆ ಸ್ಪೂರ್ತಿ ಎಂದು ಕ್ಯಾಪ್ಷನಲ್ಲಿ ಬರೆದುಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ನಿರ್ದೇಶಕ ಜನಾರ್ಧನ್ ಮತ್ತು ನಟರಾದ ರೋಹಿತ್, ಪೂರ್ವಿಜೋಶಿ ಸೇರಿದಂತೆ ತಂಡಕ್ಕೆ ನಾನು ಚಿರುರುಣಿ. ನನಗೆ ಬೆಂಬಲ‌ ನೀಡಿದ ಕುಟುಂಬ, ಸ್ನೇಹಿತರಿಗೆ ಹಾಗೂ ಅವಿ ಮಥತು ಅಭಿಮಾನಿಗಳಿಗೆ ಧನ್ಯವಾದಗಳು. ನೀವೆಲ್ಲರು ಇಲ್ಲದೇ ಇದು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.