Advertisements

ಅಣ್ಣನನ್ನು ಕಳೆದುಕೊಂಡು ಕಣ್ಣಿರಿಡುತ್ತಿರುವ ಅರ್ಜುನ್ ಜನ್ಯ.. ಏನಾಗಿದೆ ಗೊತ್ತಾ?

Cinema Entertainment

ನಮಸ್ತೆ ಸ್ನೇಹಿತರೆ, ಈ ಕರೋ’ನ ಮಹಾಮಾ’ರಿಗೆ ಈಗಾಗಲೇ ದೇಶದಲ್ಲಿ ಲಕ್ಷಾಂತರ ಮಂದಿ ಬ’ಲಿಯಾಗಿದ್ದಾರೆ ಈ ಕರೋ’ನ ಮಹಾಮಾ’ರಿಯ ಎರಡನೆಯ ಅಲೆ ರಣಕೇಕೆ ಆಕಿ ಮ’ರಣ ಮೃದಂಗವನ್ನೇ ಬಾರಿಸುತ್ತಿದೆ.. ಮೊದಲನೇ ಅಲೆಗಿಂತ ಎರಡನೇ ಅಲೆ ತುಂಬಾ ಅ’ಪಾ’ಯಕಾರಿಯಾಗಿದ್ದು ಈ ಮಹಾಮಾ’ರಿ ಎರಡನೇ ಅಲೆಗೆ ಯುವಕರು ಕೂಡ ಬ’ಲಿಯಾಗುತ್ತಿದ್ದಾರೆ. ಇನ್ನೂ ಕೇವಲ ಸಾಮಾನ್ಯ ಜನರು ಮಾತ್ರವಲ್ಲದೇ ಹಲವಾರು ಸೆಲೆಬ್ರಿಟಿಗಳು ಕೂಡ ಈಗಾಗಲೇ ಪ್ರಾ’ಣ ಕಳೆದುಕೊಂಡಿದ್ದಾರೆ.. ಇನ್ನೂ ಕಳೆದ ವಾರ ಖ್ಯಾತ ನಿರ್ಮಾಪಕ ಹಾಗು ಮಾಲಾಶ್ರೀ ಅವರ ಗಂಡ ರಾಮು ಅವರು ಈ ಮಹಾಮಾ’ರಿಯಿಂದ ಜೀ’ವ ಬಿಟ್ಟರು.

Advertisements

ಆದರೆ ಈಗ ಸ್ಯಾಂಡಲ್ವುಡ್ ನಲ್ಲಿ ಮತ್ತೆ ಅಂತಹದ್ದೇ ಸುದ್ದಿಯೊಂದು ಬಂದಿದ್ದು ಎಲ್ಲರಿಗೂ ನೋವು ತಂದಿದೆ. ಈ ಚೀನಾ ಖಾ’ಯಿಲೆಯಿದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರ ಅಣ್ಣ ಜೀವ ತ್ಯಜಿಸಿದ್ದಾರೆ.. ಈ ಕುರಿತು ಅರ್ಜುನ್ ಜನ್ಯಾ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ನೋವನ್ನು ವ್ಯಕ್ತಪಡಿಸಿರುವ ಅರ್ಜುನ್ ಜನ್ಯಾ ಅವರು ಈ ನೋವನ್ನು ಹೇಗೆ ವ್ಯಕ್ತ ಪಡಿಸಬೇಕೆಂದು ತಿಳಿಯುತ್ತಿಲ್ಲ ಎಂದು ಭಾವುಕರಾಗಿದ್ದಾರೆ.

ಅಷ್ಟೇ ಅಲ್ಲದೇ ನನ್ನ ಕಡೆ ಉಸಿರು ಇರುವವರಿಗೂ ನನ್ನ ಉಸಿರಿನಲ್ಲಿ ನೀನು ಇರುತ್ತೀಯ ಎಂದು ಅಣ್ಣನನ್ನು ನೆನೆದು ಭಾವುಕರಾಗಿದ್ದಾರೆ.. ಈ ಹಿಂದೆ ಅರ್ಜುನ್ ಜನ್ಯಾ ಅವರು ಕೂಡ ಚೀನಾ ಖಾ’ಯಿಲೆಗೆ ತುತ್ತಾಗಿದ್ದರು, ನಂತರ ಈ ಖಾ’ಯಿಲೆಯಿಂದ ಗುಣಮುಖರಾದರು. ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಜನ್ಯಾ ಅವರಿಗೆ ಅಣ್ಣ ಅಪ್ಪನಂತೆ ಇದ್ದರು.. ಅಪ್ಪನ ಆಸರೆ ಅಣ್ಣನಲ್ಲಿ ಕಾಣುತ್ತಿದ್ದ ಜನ್ಯಾ ಅವರಿಗೆ ಅಣ್ಣನ ಅ’ಗಲಿಕೆ ತೀವ್ರ ನೋವು ತಂದಿದೆ.