ನಮಸ್ಕಾರ.. ಕರಾಟೆ ಕಲೆ ಅಷ್ಟು ಸುಲಭಕ್ಕೆ ಒಲೆಯುವ ಕಲೆ ಅಲ್ವೆ ಅಲ್ಲ.. ಶ್ರದ್ಧೆ ಪ್ರಾಮಾಣಿಕ ಪ್ರಯತ್ನ.. ಸತತ ಸಾಧನೆಯಿಂದ ಕಲಿತವರಿಗೆ ಕರಗತವಾದ್ರಲ್ಲಿ ಡೌಟ್ ಇಲ್ಲ ಬಿಡಿ.. ಎಟ್ ಪ್ಯಾಕ್ ಸಿಕ್ಸ್ ಪ್ಯಾಕ್ ತುಂಬ ಹಿಂದೆ ತಂದದ್ದು ಈ ಬಾಲಕ.. ಕ’ರಾ’ಟೆಯಲ್ಲಿ ಬ್ರೂಸ್ಲಿನ್ ನೆನಪು ಮಾಡುವ. ಅವನ ಮೈಕಟ್ಟು ನಿಜಕ್ಕೂ ಆಕರ್ಷಕ ಕಣ್ರೀ.. ಕನ್ನಡ ಸಿನೆಮಾದಲ್ಲಿ ಹೊದೊಂದು ಚಾ’,ರ್ಮ ಮೂಡಿಸಿ ದಕ್ಷಿಣ ಭಾತರ ನಿ’ಬ್ಬೆ’ರಗಾಗಿ ನೋಡುವಂತೆ ಮಾಡಿದ್ದು.. ಅರ್ಜನ್ ಸರ್ಜಾ.. ಅರ್ಜುನ್ ಸರ್ಜಾ ಅವರ ಮೊದಲ ಸಿನೆಮಾ ಬಾಕ್ಸ್ ಆಫೀಸ್ ಬಾ’ಚಿ ಬಿಟ್ಟಿತ್ತು.. ದಕ್ಷಿಣ ಭಾರತ ಗುರುತಿಸುವ ಹಾಗೇ ಪಂಚ ಭಾಷೆಯಲ್ಲಿ ನಟಿಸಿದ ಆ ನಟ ಅರ್ಜುನ್ ಸರ್ಜಾ.. ಅರ್ಜುನ್ ಸರ್ಜಾ ಅವರ ಸಿನಿ ಮತ್ತು ವಯಕ್ತಿಕ ಬದುಕಿನ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..

ಅರ್ಜುನ್ ಸರ್ಜಾ ಅವರ ಮೊದಲ ಹೆಸರು.. ಶ್ರೀನಿವಾಸ್ ಸರ್ಜಾ ಇವರು ಮೈಸೂರಿನವರು.. ತಂದೆ ಶಕ್ತಿಪ್ರಸಾದ್ ತಾಯಿ ಲಕ್ಷ್ಮೀ.. ಅವರ ತಂದೆ ಪೋಷಕ ಮತ್ತು ಕ’ಳ’ನಟರು.. ಅರ್ಜುನ್ ಸರ್ಜಾ ಕಲಾ ಕುಟುಂಬದಲ್ಲಿ ಹುಟ್ಟಿದವರು.. ಅವರು 16 ನೇ ವಯಸ್ಸಿನಲ್ಲಿ ಕ’ರಾ’ಟೆ ಮೇಲೆ ಆಸಕ್ತಿ ಹುಟ್ಟುತ್ತದೆ.. ಅದರಂತೆ ತಯಾರಿಯೂ ಸಹ ನಡೆಯುತ್ತದೆ. ಒಂದು ವರ್ಷದೊಳಗೆ ಬ್ಲಾಕ್ ಬೆಲ್ಟ್ ಸಹ ಪಡೆಯುತ್ತಾರೆ.. ಬ್ರೂಸ್ಲಿ ಅಪ್ಪಟ ಅಭಿಮಾನಿಯಾಗಿದ್ದರು.. ಅರ್ಜುನ್ ಸರ್ಜಾ 1981 ರಲ್ಲಿ ಸಿನೆಮಾ ಅವಕಾಸ ಅರಸಿ ಬರಲು ಆರಂಭಿಸಿದವು. ಸಿಂಹದ ಮರಿ ಸೈನ್ಯ ದಲ್ಲಿ ಅರ್ಜುನ್ ಗೆ ಅವಕಾಶ ಹುಡುಕಿ ಬಂತು.. ಅವರ ಬದುಕಿನ ಪಥವನ್ನೇ ಬದಲಿಸಿತು.. ಆ ನಂತರ ತಮಿಳಿನಲ್ಲಿ ಅವಕಾಶ ಬಂತು..

1985 ರಿಂದ 1990 ವರೆಗೂ ಅರ್ಜುನ್ ಕಾ’ಲ್ ಶೀ’ಟ್ ಗೆ ಕ್ಯೂವ್ ನಿಲ್ಲವ ಮಟ್ಟಕ್ಕೆ ಬಂದು ನಿಂತರು.. ಹಿಟ್ ಮೇಲೆ ಹಿ’ಟ್ ಕೊಟ್ಟ ಅರ್ಜುನ್ ಸಿನಿಮಾ ಕೊಟ್ಟಿದ್ದರು ಸೋಲು ಬಂದಾಗ ಬೆನ್ನ ಹಿಂದೆ ಇದ್ದವರು ಆಗ ಕೈ ಬಿ’ಟ್ಟ’ರು.. ನಂತರ ಕೈ ಹಾಕಿದರು.. ಅದಾದ ಮೂರು ವರ್ಷದ ಬಳಿಕ ಮತ್ತೆ ಕಂಬ್ಯಾಕ್ ಮಾಡಿದ್ರು.. 1995 ರಲ್ಲಿ ಕಮಲ್ ಹಾಸನ್ ಜೊತೆ ಕ್ಸ್ರೀ’,ನ್ ಶೇರ್ ಮಾಡ್ತಾರೆ.. ಸತತ ಎರಡು ಬಾರಿ ತಮಿಳುನಾಡಿನ ಸ್ಟೇಟ್ ಅವಾರ್ಡ್ ಗೆಲ್ತಾರೆ.. ಅರ್ಜುನ್ 2001 ರಲ್ಲಿ ಶ್ರೀ ಮಂಜುನಾಥ್ ಎಂಬ ಪೌರಾಣಿಕ ಸಿನೆಮಾ ಮಾಡಿದ್ರು.. ತಮ್ಮ ಅಳಿಯ ಚಿರಂಜೀವಿ ಸರ್ಜಾ ಮತ್ತು ಮಗಳು ಐಶ್ವರ್ಯ ಸಿನೆಮಾ ನಿರ್ದೇಶನ ಮಾಡಿದ್ರು. ಮಾತೃ ಭಾಷೆ ಮೇಲೆ ಪ್ರೇಮ ಕೊಂ’ಚ’ವು ಕಡಿಮೆ ಆಗಿಲ್ಲ.. 58 ರಲ್ಲು ಚಿರಯುವಕನ ಉತ್ಸಾಹ ಹೊಂದಿದ್ದಾರೆ.. 150 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ.. ಸದಾಕಾಲ ಅರ್ಜುನ್ ಕನ್ನಡಿಗರ ಮನಸಲ್ಲಿ ಬ್ರೂಸ್ಲಿಯಾಗೆ ನೆಲೆಸಿದ್ದಾರೆ..