Advertisements

ನಟ ಅರ್ಜುನ್ ಸರ್ಜಾ ಮನೆಯಲ್ಲಿ ಸಾ’ವು! ಯಾರು ಗೊತ್ತಾ?

Cinema

ಳೆದ ಎರಡು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಸಾವುಗಳು ಸಂಭವಿಸುತ್ತಲೇ ಇದೆ.ನಮ್ಮ ಭಾರತೀಯ ಚಿತ್ರರಂಗದ ಸೇರಿದಂತೆ ಕನ್ನಡ ಚಿತ್ರರಂಗದ ಅಧಿಕಾ ಮೇರು ನಟರನ್ನ ನಮ್ಮ ಕನ್ನಡ ಚಿತ್ರರಂಗ ಕಳೆದುಕೊಂಡಿದೆ
ಕಳೆದ ವರ್ಷ ಚಿರು ಸರ್ಜಾ ಅಕಾಲಿಕವಾಗಿ ಸಾ’ವ’ನ್ನಪ್ಪಿದರು. ನಂತರ ಸಂಚಾರಿ ವಿಜಯ್ ಇದೀಗ ಕೇವಲ ಒಂದು ತಿಂಗಳ ಹಿಂದೆಯಷ್ಟೇ ನಮ್ಮ ಕರ್ನಾಟಕದ ಹೆಮ್ಮೆಯ ದೊಡ್ಡಮನೆ ಹುಡುಗ ನಮ್ಮೆಲ್ಲರ ಪ್ರೀತಿಯ ಪವರ್ ಸ್ಟಾರ್ ರಾಜಕುಮಾರ್ ಅವರನ್ನು ಕಳೆದುಕೊಂಡಿದ್ದೇವೆ. ಅಪ್ಪು ಇಲ್ಲ ಎನ್ನುವ ಸುದ್ದಿ ಯಾರಿಗೂ ಕೂಡ ಇನ್ನು ಮರೆಯಲು ಸಾಧ್ಯವಾಗುತ್ತಿಲ್ಲ.

[widget id=”custom_html-3″]

Advertisements

ಅಂತಹದರಲ್ಲಿ ಇದೀಗ ನಟ ಅರ್ಜುನ್ ಸರ್ಜಾ ಅವರ ಮನೆಯಲ್ಲಿ ಸಾ’ವು ಸಂಭವಿಸಿದೆ. ಹೌದು ಅಷ್ಟಕ್ಕೂ ಯಾರಿದು ಅವರಿಗೆ ಏನಾಯಿತು ನೋಡಿ. ಕಳೆದ ವರ್ಷ ಜುಲೈ 7ರಂದು ಕನ್ನಡದ ಯುವ ನಟ ಚಿರು ಸರ್ಜಾ ಅವರು ನಮ್ಮನ್ನೆಲ್ಲ ಬಿಟ್ಟು ಅಗಲಿದರು. ಚಿರು ತಮ್ಮ ಧ್ರುವ ಮತ್ತು ಮಾವ ಅರ್ಜುನ್ ಸರ್ಜಾ ಹಾಗೂ ಇಡೀ ಸರ್ಜಾ ಕುಟುಂಬ ದುಃಖದಲ್ಲಿ ಮುಳುಗಿತ್ತು. ಮೇಘನಾ ರಾಜ್ ಅವರ ಪರಿಸ್ಥಿತಿಯು ಹೇಳತೀರದಂತಾಗಿತ್ತು. ಒಂದುವರೆ ವರ್ಷದ ನಂತರ ಈಗ ಸರ್ಜಾ ಕುಟುಂಬದಲ್ಲಿ ನಗು ಮೂಡುತ್ತಿತ್ತು.. ಅಂತಹ ಸಂದರ್ಭದಲ್ಲಿ ಇದೀಗ ಮತ್ತೆ ಆ’ಘಾ’ತ ಎದುರಾಗಿದ್ದು ಸರ್ಜಾ ಮನೆಯ ಹಿರಿಯ ಸದಸ್ಯರು ನಿ’ಧ’ನರಾಗಿದ್ದಾರೆ. ಇದರಿಂದ ಇಡೀ ಸರ್ಜಾ ಕುಟುಂಬ ದುಃಖದಲ್ಲಿ ಮುಳುಗಿದೆ ಅಂತಾನೆ ಹೇಳಬಹುದು.

[widget id=”custom_html-3″]

ಹಿರಿಯ ನಟ ಮತ್ತು ಅರ್ಜುನ್ ಸರ್ಜಾ ಅವರ ಮಾವ ರಾಜೇಶ್ ಅವರ ಪತ್ನಿ ಪಾರ್ವತಮ್ಮ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 78ವರ್ಷ ವಯಸ್ಸಾಗಿತ್ತು.ಬೆಂಗಳೂರಿನ ವಿದ್ಯಾರಣ್ಯಪುರ ನಿವಾಸದಲ್ಲಿ ಕೊನೆಯು’ಸಿ’ರೆಳೆದಿದ್ದಾರೆ. ಪಾರ್ವತಮ್ಮ ಅವರು ಪತಿ ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ರಾಜೇಶ್ ದಂಪತಿಯ ಪುತ್ರಿ ನಿವೇದಿತಾ ನಟ ಅರ್ಜುನ್ ಸರ್ಜಾ ಅವರನ್ನು ವಿವಾಹವಾಗಿದ್ದಾರೆ. ನಟ ರಾಜೇಶ್ ಅವರ ಪತ್ನಿ ಪಾರ್ವತಮ್ಮ ನಿ’ಧ’ನ ಹೊಂದಿದ್ದಾರೆ ಅವರಿಗೆ 78ವರ್ಷ ವಯಸ್ಸಾಗಿದ್ದು ಅರ್ಜುನ್ ಸರ್ಜಾ ಅವರ ಪತ್ನಿ ನಿವೇದಿತಾ ಅವರು ಅತಿ ದುಃಖದಲ್ಲಿ ಮುಳುಗಿದ್ದಾರೆ. ಇನ್ನು ಸದ್ಯದಲ್ಲೇ ಸರ್ಜಾ ಕುಟುಂಬ ಚೆನ್ನೈಯಿಂದ ಬೆಂಗಳೂರಿಗೆ ಬರಲಿದ್ದಾರೆ..

[widget id=”custom_html-3″]