Advertisements

ಮತ್ತೆ ಮೀಟೂ ಸದ್ದು.. ಅರ್ಜುನ್ ಸರ್ಜಾ ಶೃತಿ ಹರಿಹರನ್ ಮಿಟೂ ಬಗ್ಗೆ ಮೇಘನಾ ರಾಜ್ ಹೇಳಿದ್ದೆನು ಗೊತ್ತೇ!

Cinema

ಪ್ರಿಯ ವೀಕ್ಷಕರೆ ವೀಟೂ ಮ್ಯಾಟರ್ ಕೆಲವು ವರ್ಷಗಳ ಹಿಂದೆ ಭಾರಿ ಮಟ್ಟದ ಸದ್ದು ಮಾಡಿತ್ತು, ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಾರಂಭವಾದ ಈ ಮೀಟೂ ಅಭಿಯಾನ ಸಣ್ಣಗೆ ಬಾಲಿವುಡ್, ಟಾಲಿವುಡ್, ಕಾಲಿವುಡ್ ಹೀಗೆ ದೇಶದ ಎಲ್ಲ ಚಿತ್ರರಂಗಗಳನ್ನು ಆವರಿಸಿಕೊಂಡು ಬಿಟ್ಟಿತ್ತು. ಅದೇ ರೀತಿ ಸರ್ಜಾ ಹಾಗೂ ಶೃತಿ ಹರಿಹರನ್ ಕೂಡ ಕೆಲ ಕಾಲ ಈ ಮೀಟೂ ವಿಚಾರದಲ್ಲಿ ಸುದ್ದಿಯಲ್ಲಿದ್ದರು. ಈ ಕುರಿತು ಮೂರು ವರ್ಷ ಕಳೆದರೂ ಕೋರ್ಟಿನಲ್ಲಿ ಇವರ ಪ್ರ’ಕ’ರಣಕ್ಕೆ ಯಾವುದೇ ಸಾಕ್ಷಿಗಳಿಲ್ಲದೆ ನಿಂತು ಹೋಗಿದ್ದು, ಈ ಕುರಿತು ಈದೀಗ ಮೇಘನಾ ರಾಜ್ ಹೇಳಿಕೆಯನ್ನು ನೀಡಿದ್ದಾರೆ. ಏನದು ಹೇಳಿಕೆ, ದಿಢೀರನೆ ಮೇಘನಾ ರಾಜ್ ಕೊಟ್ಟ ಆ‌ ಹೇಳಿಕೆಯಲ್ಲಿ ಏನಿದೆ ಅಂತೀರಾ ಇಲ್ಲಿದೆ ನೋಡಿ‌.. ಸ್ಯಾಂಡಲ್ ವುಡ್ ಗೂ ಅಪ್ಪಳಿಸಿದ ಈ ಮೀಟೂ ಆ’ರೋ’ಪಕ್ಕೆ ಮೊದಲು ಗುರಿಯಾಗಿದ್ದು..

[widget id=”custom_html-3″]

Advertisements

ಕನ್ನಡದ‌‌ ಸಂಗೀತ ನಿರ್ದೇಶಕ ರಘು ದೀಕ್ಷಿತ್ ನಂತರ ಅವರು ತಮ್ಮ ತಪ್ಪೊಪ್ಪಿಗೆ ಕ್ಷಮೆ ಕೇಳಿ ಹೊರಗು ಬಂದರು ಎನ್ನುತ್ತಿರುವಾಗಲೆ ಮತ್ತೆ ಮೀಟೂ ಸುದ್ದಿ ಹಬ್ಬಿದ್ದು ಶೃತಿ ಹರಿಹರನ್ ನೀಡಿದ ಹೇಳಿಕೆ ಇಂದ. ಸೌತ್ ಸಿನೆಮಾ ಇಂಡಸ್ಟ್ರಿ ಯಲ್ಲಿ ತಮ್ಮದೆ ಹೆಸರು, ಅಭಿಮಾನಿ ‌ಬಳಗವನ್ನು ಹೊಂದಿದ ಅರ್ಜುನ್ ಸರ್ಜಾರ ಕುರಿತು ವಿಸ್ಮಯ ಸಿನೆಮಾದ‌ ಚಿತ್ರಿಕರಣದ ಸಂದರ್ಭದಲ್ಲಿ ತಮ್ಮ ಜೊತೆಗ ಬೇರೆ ರೀತಿಯಾಗಿ ನಡೆದುಕೊಂಡಿದ್ದಾರೆ. ಚಿತ್ರೀಕರಣವನ್ನು ಹೊರತು ಪಡಿಸಿ ನನ್ನನ್ನು ಬಳಸಿಕೊಂಡಿದ್ದರು, ಪಾರ್ಮ ಹೌಸ್ಗೆ ನನ್ನನು ಆಮಂತ್ರಿಸಿದರು ಎಂಬ ಹೇಳಿಕೆಯನ್ನು ನೀಡಿದ್ದರು. ಇನ್ನು ಈ ವಿಚಾರವಾಗಿ ಅಂಬರೀಶ್ ಅರ್ಜುನ್ ಸರ್ಜಾ ಹಾಗೂ ಹರಿಹರನ್ ಅವರನ್ನು ಫಿಲ್ಮ ಚೇಂಬರ್ ಕರೆಸಿ ಸಂಧಾನ ಮಾಡಲು ಪ್ರಯತ್ನಿಸಿದರು ಅದು ಫಲಿಸಲಿಲ್ಲ. ಶೃತಿ ಮಾಡಿದ ಗಂಭೀರ ಆರೋಪವನ್ನು ಸರ್ಜಾ ಒಪ್ಪಿಕೊಳ್ಳಲಿಲ್ಲ.

[widget id=”custom_html-3″]

ಮುಂದೆ ಸಮಾಜಿಕ ‌ಜಾಲತಾಣದಲ್ಲಿ‌, ಮಾಧ್ಯಮಗಳಲ್ಲಿ ದೂಡ್ಡ ಮಟ್ಟದ ಸುದ್ದಿಯಾಗಿತ್ತು. ಅರ್ಜುನ್ ಸರ್ಜಾರ ಪರವಾಗಿ ಅನೇಕ ಕೂಗು ಕೇಳಿಬಂದವು‌. ಶೃತಿ ಈ ಪ್ರ’ಕ’ರಣದ ಕುರಿತು ನ್ಯಾಯ ಕಲ್ಪಿಸುವಂತೆ ಹೈಕೋರ್ಟ್ ‌ಮಟ್ಟಿಲೇರಿದರು. ಕೋ’ರೊ’ನಾ ಹಾವಳಿಯಿಂದಾಗಿ ಕಳೆದ ಮೂರು ವರ್ಷದಿಂದ ಅರ್ಜುನ್ ಸರ್ಜಾ ಹಾಗೂ ಶೃತಿ ವಿಚಾರ ಕೋರ್ಟ್ ನಲ್ಲಿಯೇ ಇತ್ತು.. ಆದರೆ ಇದೀಗ ಈ ಪ್ರ’ಕ’ರಣಕ್ಕೆ ಅಂ’ತ್ಯ ಹಾಡಲಾಗಿದೆ.. ಹೌದು ವಿಸ್ಮಯ ಸಿನಿಮಾದಲ್ಲಿ ಅರ್ಜುನ್ ಸರ್ಜಾ ಅವರ ಜೊತೆ ಅಭಿನಯಿಸಿದ್ದ ನಟಿ ಶೃತಿ ಹರಿಹರನ್ ತಮ್ಮ ಜೊತೆ ಅರ್ಜುನ್ ಸರ್ಜಾ ಅವರು ಬೇರೆ ರೀತಿ‌ ನಡೆದುಕೊಂಡಿದ್ದಾರೆ.. ನನ್ನನ್ನು ಬೇರೆ ರೀತಿ ಬಳಸಿಕೊಂಡಿದ್ದಾರೆ.. ಫಾರ್ಮ್ ಹೌಸ್ ಗೆ ಕರೆದಿದ್ದರು.. ಹೀಗೆ ಮೂರು ಪ್ರ’ಕ’ರಣಗಳನ್ನು ದಾಖಲಿಸಿದ್ದರು. ಈ ಕುರಿತು ಕೋರ್ಟ್ಪ ಪೋಲೀಸರಿಗೆ ವಿಚಾರಣೆ ನಡೆಸಿ ಸತ್ಯಾಂಶ ಹೊರತರುವ ಆದೇಶ ನೀಡಿತು.

[widget id=”custom_html-3″]

ಇತ್ತ ಪೊಲೀಸರು ಶೃತಿ ಹರಿಹರನ್ ಅವರಿಗೆ ಅನೇಕ ಬಾರಿ ನೋಟಿಸ್ ನೀಡಿದರು ಸಹ ಶೃತಿ ಯಾವುದೇ ಸಾಕ್ಷ್ಯ ಒದಗಿಸಲಿಲ್ಲ.. ಸೂಕ್ತ ಸಾಕ್ಷಿಗಳಿಲ್ಲದೇ ಸುಮ್ಮನೆ ಆರೋಪ ಮಾಡಲಾಗಿದೆ ಎಂದು ಕಬ್ಬನ್ ಪಾರ್ಕ್ ಪೊಲೀಸರು ಬಿ ರಿಪೋರ್ಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾಗಲೂ ಕೊನೆಯದಾಗಿ ಶೃತಿ ಹರಿಹರನ್ ಅವರಿಗೆ ನೋಟಿಸ್ ನೀಡಲಾಗಿತ್ತು.. ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಇದೀಗ ನ್ಯಾಯಲಯಕ್ಕೆ ಪೊಲೀಸರು ಬಿ ರಿ’ಪೋ’ರ್ಟ್ ಸಲ್ಲಿಸಿದ್ದು ಪ್ರ’ಕ’ರಣ ವಜಾ ಆಗಿದೆ.. ಇದರಲ್ಲಿ ಅರ್ಜುನ್ ಸರ್ಜಾ ಅವರ ಯಾವ ತಪ್ಪು ಇಲ್ಲವೆನ್ನಲಾಗುತಿದ್ದು, ಯಾವುದೇ ಸಾಕ್ಷ್ಯಾಧಾರಗಳು ದೊರೆಯದ ಕಾರಣ ಕೋರ್ಟ್ ಈ ಪ್ರ’ಕ’ರಣವನ್ನು ಕೈಬಿಟ್ಟಿದೆ. ವಿಚಾರಣೆ ಸಂದರ್ಭದಲ್ಲಿ ಶೃತಿ ಅವರಿಗೆ ಅದಾಗಲೇ ಮದುವೆಯಾಗಿರುವ ಸಂಗತಿ ತಿಳಿದುಬಂದಿತ್ತು.

[widget id=”custom_html-3″]

ಇನ್ನು ಈ ವಿಚಾರಕ್ಕೆ ಮೂರು ವರ್ಷವಾಗಿದೆ ಸರ್ಜಾ ಪರವಾಗಿ ಇನ್ನು ಅನೇಕ ಪ್ರತಿಕ್ರಿಯೆಗಳು ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಮೇಘನಾ ರಾಜ್ ಮಗ ರಾಯನ್ ರಾಜ್ ಹುಟ್ಟುಹಬ್ಬಕ್ಕೆ ಸರ್ಜಾ ಕುಟುಂಬದ ಯಾವುದೆ ಒಬ್ಬ ಸದಸ್ಯರು ಆಗಮಿಸರಲಿಲ್ಲ. ಈ ಕುರಿತಾಗಿ ಎರೆಡು ಕುಟುಂಬಗಳ‌ ನಡುವೆ ಭಿನ್ನಾಭಿಪ್ರಾಯ ಇದೆ ಎನ್ನು ಉಹಾಪೂಹಗಳು ಕೇಳಿಬಂದವು‌. ಆದರೆ ಇದೀಗ ಮೇಘನಾ ರಾಜ್ ಅರ್ಜುನ್ ಸರ್ಜಾ ಅವರ ಪೋಸ್ಟ್ ಒಂದನ್ನು ಹಾಕಿ ಅರ್ಜುನ್ ಸರ್ಜಾ .. ದಿ ಜಂಟಲ್ ಮ್ಯಾನ್ ಯಾವಾಗಲೂ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇನ್ನು ಮೇಘನಾ ಮಾಡಿದ ಈ ಪೋಸ್ಟ್ ನಿಂದಾಗಿ ಕುಟುಂಬಗಳ ಮಧ್ಯ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂಬುವುದು ಅಭಿಮಾನಿಗಳಿಗೆ ಸಂತಸ ನೀಡಿದೆ..

[widget id=”custom_html-3″]