Advertisements

ಚಿನ್ನ ಕೊಳ್ಳಲು ಹೋದ ರೈತನಿಗೆ ವಾಚ್ ಮ್ಯಾನ್ ಅವಮಾನ ಮಾಡ್ತಾನೆ! ನಂತರ ರೈತ ಮಾಡಿದ್ದು ಏನು ಗೊತ್ತಾ?

Kannada Mahiti

ಆರ್ಮುಗಂ ಎಂಬ ವ್ಯಕ್ತಿ ತಮಿಳುನಾಡಿನ ಒಂದು ಚಿಕ್ಕ ಗ್ರಾಮದಲ್ಲಿ ವಾಸವಾಗಿರ್ತಾರೆ.. ಒಂದು ಮುದ್ದಾದ ಕುಟುಂಬ ಅಂತಾನೆ ಹೇಳಬಹುದು. ಈತ‌ನ ಹೆಂಡತಿ ಹೆಸರು ವಿಶಾಲಾಕ್ಣಿ.. ಮುಂಚೆಯೇ ಆರ್ಮುಗಂ ಅವರಿಗೆ ಎರಡು ಮಕ್ಕಳು ಇರ್ತಾರೆ. ತದನಂತರ ಯಾವಾಗ ಮೂರನೆಯದು ಗಂಡು ಮಗು ಆಗುತ್ತೋ ಆ ಸಮಯದಲ್ಲಿ ಹೆಂಡತಿ ಸಾ’ವ’ನ್ನಪ್ತಾರೆ.. ಆರ್ಮುಗಂ ಅವರಿಗೆ ಆ ಸಮಯದಲ್ಲಿ ಏನು ಮಾಡ್ಬೇಕು ಅಂಥ ಗೊತ್ತಾಗೋದಿಲ್ಲಾ. ಯಾಕೆಂದರೆ ಆರ್ಮುಗಂ ಅವರಿಗೆ 20 ಎಕರೆ ಹೊಲ ಇರುತ್ತೆ, ಒಂದು ಕಡೆ ಜಮೀನು ನೋಡಿಕೊಳ್ಳೋದೋ ಇನ್ನೊಂದು ಕಡೆ ಮಕ್ಕಳನ್ನ ನೋಡಿಕೊಳ್ಳೋದೋ ಅಂಥ ತುಂಬಾ ಚಿಂತೆ ಮಾಡ್ತಾನೆ. ಆ ಸಮಯದಲ್ಲಿ ಸಂಬಂಧಿಕರು, ಸ್ನೇಹಿತರು ಎರಡನೆ ಮದುವೆ ಆಗ್ಬಿಡು, ಎಲ್ಲದಕ್ಕು ಅನುಕೂಲ ಆಗುತ್ತೆ ಅಂಥ ಹೇಳ್ತಾರೆ.. ಆದರೆ ಆರ್ಮುಗಂ ಮಾತ್ರ ನಾನೇ ದುಡಿತೀನಿ ಮಕ್ಕಳನ್ನ ನಾನೇ ನೋಡಿಕೊಳ್ತೇನೆ.. ಎರಡನೇ ಮದುವೆ ಆಗೋದಿಲ್ಲಾ ಅಂಥ ಹೇಳ್ತಾರೆ..

Advertisements

ಅದೇ ರೀತಿ ಅರ್ಮುಗಂ ಅವರು ಜಮೀನಿನಲ್ಲಿ ಕಷ್ಟಪಟ್ಟು ದುಡಿದು, ಈಕಡೆ ತಮ್ಮ ಮಕ್ಕಳನ್ನು ಸಹ ಚೆನ್ನಾಗಿ ನೋಡಿಕೊಳ್ತಾ ಇರ್ತಾರೆ. ಇನ್ನೂ ಆರ್ಮುಗಂ ಅವರು ತನಗಿರುವ 20 ಎಕರೆ ಜಮೀನಿನಲ್ಲಿ ಚೆನ್ನಾಗಿ ಸಂಪಾದನೆ ಮಾಡಿರ್ತಾರೆ.. ಇನ್ನೂ ಒಂದು ದಿನ ಹೆಣ್ಣು ಮಗುಗೆ ಕಾರ್ಯ ಇರುತ್ತೆ.. ಆದ್ದರಿಂದ ಹೆಣ್ಣು ಮಗುಗೆ ಏನಾದ್ರು ಒಡವೆ ಕೊಂಡಿಕೊಳ್ಳೋಣ ಚೆನ್ನೈನ ಒಂದು ದೊಡ್ಡ ಜ್ಯೂವೆಲರ್ಸ್ ಶಾಪ್ ಗೆ ಹೋಗ್ತಾನೆ. ಆದ್ರೆ ಜ್ಯೂವೆಲರಿ ಶಾಪ್ ನ ಸೆಕ್ಯೂರಿಟಿ ಗಾರ್ಡ್ ಆರ್ಮುಗಂ ಅವರನ್ನ ತಡೆದು ನಿಲ್ಲಿಸ್ತಾನೆ ಒಳಗಡೆ ಬಿಡೋದಿಲ್ಲಾ.. ಯಾಕೆಂದರೆ ಆರ್ಮುಗಂ ಅವರು ಧರಿಸಿದಂತ ಬಟ್ಟೆ ನೋಡಿ ಸೆಕ್ಯುರಿಟಿ ಗಾರ್ಡ್ ಒಳಗಡೆ ಬಿಡ್ತಾ ಇರೋದಿಲ್ಲಾ.. ಇನ್ನು ಆರ್ಮುಗಂ ಅವರು ನನ್ನ ಮಗಳಿಗೆ ಒಡವೆ ಕೊಂಡುಕೊಳ್ಳಬೇಕು, ಅದಕ್ಕೆ ಬಂದಿದ್ದೇನೆ ಅಂಥ ಕೇಳಿಕೊಳ್ತಾನೆ..

ಇಷ್ಟೆಲ್ಲಾ ಹೇಳಿದ್ರು ಕೂಡ ಸೆಕ್ಯೂರಿಟಿ ಮಾತ್ರ ಆರ್ಮುಗಂ ಅವರ ಮಾತನ್ನು ಒಪ್ಪದೇ ಅಲ್ಲೇ ನಿಲ್ಲಿಸ್ತಾನೆ. ಇದೆ ರೀತಿ ಇಬ್ಬರ ನಡುವೆ ವಾದ ನಡಿಬೇಕಾದ್ರೆ ಜ್ಯೂವೆಲರಿ ಶಾಪ್ ನ ಮ್ಯಾನೆಜರ್ ಹೊರಗಡೆ ಬಂದು ಏನದು ಜಗಳ ಅಂಥ ಸೆಕ್ಯುರಿಟಿ ಗಾರ್ಡ್ ಅವರನ್ನು ಕೇಳ್ತಾರೆ. ಆಗ ಸೆಕ್ಯುರಿಟಿ ಗಾರ್ಡ್ ಈ ವ್ಯಕ್ತಿ ಭಿ’ಕ್ಷು’ಕದೋನು ಅಂಗಡಿಲಿ ಚಿನ್ನ ಖರೀದಿ ಮಾಡ್ಬೇಕು, ಒಡವೆ ಖರೀದಿ ಮಾಡ್ಬೇಕು ಅಂತಿದಾನೆ ಎಂದಾಗ ಮ್ಯಾನೇಜರ್ ಆರ್ಮುಗಂ ಕಡೆ ನೋಡಿ ನೀವೆಲ್ಲಾ ಎಲ್ಲಿಂದ ಬರ್ತಿರಾ, ಈ ದೊಡ್ಡ ಜ್ಯೂವೆಲರಿ ಶಾಪ್ ನಲ್ಲಿ ಎನಾದ್ರು ಕೊಂಡುಕೊಳ್ಳೋಕಾದ್ರು ಒಂದು 10 ರೂ ಇದಿಯಾ ಅಂಥ ಹೇಳ್ತಾನೆ.. ಆಗ ಆರ್ಮುಗಂ 5 ಲಕ್ಷ ರೂಪಾಯಿಯನ್ನ ತೋರಿಸ್ತಾ‌ನೆ. ಆಗ ಮ್ಯಾನೇಜರ್ ನಿಮ್ಮನ್ನು ನೋಡಿ ಅನುಮಾನ ಪಟ್ಟೆ ದಯವಿಟ್ಟು ಕ್ಷಮಿಸಿ ಒಳಗಡೆ ಬನ್ನಿ ಅಂಥ ಕರೆದುಕೊಂಡು ಹೋಗ್ತಾರೆ.. ಇದು ತಮಿಳುನಾಡಿನಲ್ಲಿ ನಡೆದಿರುವಂತ ನೈಜ ಘ’ಟ’ನೆ. ಈ ಘ’ಟ’ನೆ ಬಗ್ಗೆ ನಿವೇನ್ ಹೇಳ್ತಿರಾ..