Advertisements

ಅರೋಪಿಗಳ ಮುಖವನ್ನ ಈ ರೀತಿ ಕಪ್ಪು ಬಟ್ಟೆಯಿಂದ ಮುಚ್ಚಿ ಕರೆದುಕೊಂಡು ಹೋಗಲು ಕಾರಣ ಏನು? ಮುಚ್ಚಲಿಲ್ಲ ಅಂದ್ರೆ ಏನಾಗುತ್ತೆ ಗೊತ್ತಾ..

Kannada Mahiti

ಮಾದ್ಯಮದ ಮುಂದೆ ಅಪರಾಧಿಗಳನ್ನು ತರುವಾಗ ಯಾಕೆ ಆರೋಪಿಗಳಿಗೆ ಕಪ್ಪು ಬಟ್ಟೆ ಧರಿಸಿರ್ತಾರೆ.. ಗೊತ್ತಾ.. ಧರೋಡೆಕೋರರು, ಅತ್ಯಾಚಾರಿಗಳು, ಬೇರೆ ಬೇರೆ ಕ’ಳ್ಳತನ, ಕೊ’ಲೆ ಸುಲಿಗೆ ಈ ತರಹದ ಕೇ’ಸ್​ನಲ್ಲಿ ಸಿಕ್ಕಿ ಹಾಕಿಕೊಂಡವರನ್ನು ನ್ಯಾಯಲಯದ ಮುಂದೆ ಹಾಜರು ಪಡಿಸುವಾಗ ಯಾವಾಗಲು ಕಪ್ಪು ಬಟ್ಟೆ ಧರಿಸಿ ಕರೆತರುತ್ತಾರೆ, ನೀವು ಯಾವಾಗಲು ಆಲೋಚಿಸ್ತಿರಬಹುದು ಯಾಕೆ ಹೀಗೆ ಅಂತ.. ಕ್ರಿ’ಮಿನೆಲ್​ಗಳನ್ನು ಮಾದ್ಯಮದವರ ಎದುರು ಬಯಲು ಮಾಡಿ ಮರ್ಯಾದೆ ತೆಗೆಯಬೇಕು ಅದು ಬಿಟ್ಟು ಅವರನ್ನು ಮುಸುಕು ಹಾಕಿಕರೆದುಕೊಂಡು ಬರುವುದು ಯಾಕೆ ಎಂಬ ವಿಚಾರವನ್ನು ನೀವು ಚರ್ಚೆ ಮಾಡಿರಬಹುದು.

[widget id=”custom_html-3″]

Advertisements

ಈ ಬಗ್ಗೆ ವಿಸ್ಕ್ರತವಾದ ವರದಿಯನ್ನು ನಾವು ಇವತ್ತು ಹೇಳ್ತೀವಿ..
ಹೌದು ಆರೋಪಿಗಳನ್ನು ಪೋಲೀಸರು ಮಾದ್ಯಮದವರ ಮುಂದೆ ಕರೆತರುವಾಗ ಕಪ್ಪು ಪಟ್ಟಿ ಧರಿಸಿ ಕರೆತರುವುದಕ್ಕೆ ಎರಡು ಕಾರಣಗಳಿವೆ, ಮೊದಲನೆಯದಾಗಿ ಭಾರತದ ಸಂವಿಧಾನದ ಪ್ರಕಾರ ಯಾವುದೇ ವ್ಯಕ್ತಿಯನ್ನು ಸಹ ಆತ ಮಾಡಿದ ತಪ್ಪು ಸಾಬೀತಾಗುವವರೆಗೂ ಆತನನ್ನು ಅ’ಪರಾ’ಧಿ ಅಂತ ಕರೆಯುವ ಹಾಗಿಲ್ಲ, ಮತ್ತು ಆತ ಕೇವಲ ಆರೋ’ಪಿಯಾಗಿರ್ತಾನಷ್ಟೇ. ಹೀಗಾಗಿ ಬಂಧಿತ ಆ’ರೋ’ಪಿ ಮಾಡಿದ ತಪ್ಪು ನ್ಯಾಯಲಯದಲ್ಲಿ ಸಾಬೀತು ಆಗುವವರೆಗೂ ಆತನನ್ನು ಮಾದ್ಯಮದ ಮುಂದೆ ಬಹಿರಂಗ ಪಡಿಸುವಂತಿಲ್ಲ, ಹೀಗೆ ಮಾಡಿದ್ರೆ ಅದು ಅಪರಾಧವಾಗ್ತದೆ.

[widget id=”custom_html-3″]

ಕಾನೂನಿನ ಪ್ರಕಾರ ಹೀಗೆ ಮಾಡುವಂತಿಲ್ಲ ಕೂಡ, ಯಾಕಂದ್ರೆ ಕೆಲವೊಮ್ಮೆ ದೂರು ದಾಖಲಾದ ಮಾತ್ರಕ್ಕೆ ವ್ಯಕ್ತಿ ತಪ್ಪಿತಸ್ಥನಾಗುವುದಿಲ್ಲ, ವಿಷಯದ ಸೂಕ್ಷ್ಮತೆಯನ್ನು ಅರ್ಥೈ ಮಾಡಿಕೊಂಡು ತನಿಖೆ ನಡೆದ ಬಳಿಕವೇ ಆತ ತಪ್ಪಿತಸ್ಥ ಹೌದೋ ಅಲ್ಲವೋ ಎನ್ನುವುದು ತಿಳಿಯುತ್ತದೆ, ಈ ಹಿನ್ನಲೆ ಆರೋ’ಪಿ ಮಾಡಿದ ಅಪರಾ’ಧ ಸಾಬೀತಾಗುವವರೆಗೂ ಸಹ ಆತನನ್ನು ಕಪ್ಪು ಬಟ್ಟೆ ಮುಖಕ್ಕೆ ಹಾಕದೇ ಮಾದ್ಯಮಗಳೆದುರು ಬಹಿರಂಗಪಡಿಸುವಂತಿಲ್ಲ. ಇನ್ನು ಎರಡನೆಯದಾಗಿ ಒಮ್ಮೆ ಯಾರಾದ್ರೂ ಯಾವುದಾದದರೂ ಕೇ’ಸ್​ಗೆ ಸಂಬಂಧಿಸಿ ದೂರು ಕೊಟ್ಟಾಗ..

[widget id=”custom_html-3″]

ಆ ಕೇ’ಸ್​ಗೆ ಸಂಬಂಧಿಸಿದ ಆ’ರೋ’ಪಿಗಳನ್ನೆಲ್ಲರನ್ನು ನಿಲ್ಲಿಸಿ ದೂರು ಕೊಟ್ಟ ಆ’ರೋ’ಪಿ ಈತನೇ ಅಂತ ಅಪರಾ’ಧಿ ಪತ್ತೆ ಹಚ್ಚುವ ಕೆಲಸವನ್ನು ಪೊಲೀಸರು ಮಾಡಬೇಕು, ಅಲ್ಲಿಯವರೆಗೂ ಸಹ ಆರೋ’ಪಿಯನ್ನು ಮಾದ್ಯಮದ ಮುಂದೆ ಕಪ್ಪು ಬಟ್ಟೆಯಿಲ್ಲದೇ ಹಾಜರುಪಡಿಸುವಂತಿಲ್ಲ, ಒಂದು ವೇಳೆ ಪೊಲೀಸರು ಅಪರಾ’ಧಿ ಪತ್ತೆ ಹಚ್ಚದೇ ಇದ್ರೆ, ಹಾಗೆಯೇ ಇದು ಆರೋ’ಪಿಗಳ ಪರ ವಕೀಲರು ಕೋರ್ಟ್​ ನಲ್ಲಿ ಸಾಬೀತು ಮಾಡಿದ್ರೆ, ಆಗ ಆ ಕೇ’ಸ್ ವಜಾವಾಗುವ ಸಾಧ್ಯತೆಯಿರುತ್ತೆ, ಹೀಗಾಗಿ ಸರಿಯಾದ ಅ’ಪರಾ’ಧಿ ಪತ್ತೆ ಹಚ್ಚುವ ಕೆಲಸ ಮಾಡಿ ನಂತರ ಆರೋ’ಪಿಯನ್ನು ಬಹಿರಂಗಗೊಳಿಸಬೇಕು ಅಲ್ಲಿಯವರೆಗೂ ಆರೋ’ಪಿಯನ್ನು ಕಪ್ಪುಬಟ್ಟೆಯಿಂದಲೇ ಕವರ್ ಮಾಡಿ ಮಾದ್ಯ,ಮದ ಎದುರು ಕರೆದುಕೊಂಡು ಬರಬೇಕು.