Advertisements

ಅರವಿಂದ್ ಕೆಪಿ ಬೈಕ್ ರೇಸರ್ ಮಾತ್ರವಲ್ಲಾ ಒಬ್ಬ ನಟ ಕೂಡ.. ಅರವಿಂದ್ ಅವರು ನಟಿಸಿರುವ ಆ ಸಿನಿಮಾ ಯಾವುದು ಗೊತ್ತಾ?

Cinema

ನಮಸ್ತೇ ಸ್ನೇಹಿತರೆ, ಅರವಿಂದ್ ಕೆಪಿ ಅವರು ಅಂತರಾಷ್ಟ್ರೀಯ ಮಟ್ಟದ ರೇಸ್ ಬೈಕ್ ರೈಡರ್.. ವಿವಿಧ ಮಟ್ಟದ ಬೈಕ್ ರೇಸ್ ಗಳಲ್ಲಿ 17 ರಾಷ್ಟ್ರೀಯ ಮತ್ತು ಒಂದು ಅಂತರಾಷ್ಟ್ರೀಯ ಸ್ಪರ್ಧಿಗಳಲ್ಲಿ ಗೆದ್ದು ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಬೈಕರ್ ಕೆಪಿ ಅರವಿಂದ್ ಅವರು ಇದೀಗ ಬಿಗ್ ಬಾಸ್ ಸೀಸನ್ 8 ರ ರನ್ನರ್ ಆಫ್ ಆಗಿದ್ದು ನಿಮಗೆಲ್ಲಾ ಗೊತ್ತೇ ಇದೆ. ಟಾಪ್ ಎರಡಲ್ಲಿ ಇದ್ದ ಅರವಿಂದ್ ಕೆಪಿ ಗೆಲ್ಲುವ ಅಬ್ಯರ್ಥಿ ಎಂದೇ ಅನಿಸಿಕೊಂಡಿದ್ದರು. ಆದರೆ ಮತದಾರರ ತಿರ್ಪು ಬೇರೆಯೇ ಆಗಿತ್ತು.. ರನ್ನಪ್ ಆಪ್ ಆದ ಅರವಿಂದ್ ಕೆಪಿ ಅವರಿಗೆ 43 ಲಕ್ಷದ 35 ಸಾವಿರ 957 ಮತಗಳು ಬಿದ್ದಿದ್ದವು. ಸುಮಾರು ಎರಡು ಲಕ್ಷ ಮತಗಳ ಅಂತರದಿಂದ ಅರವಿಂದ್ ಕೆಪಿ ಅವರು ಮೊದಲ ಸ್ಥಾನ‌ ಕಳೆದುಕೊಂಡಿದ್ರು..

[widget id=”custom_html-3″]

Advertisements

ಮೊದಲ ಇನ್ನಿಂಗ್ಸ್ ಗೆ ಹೋಲಿಸಿದರೆ ಎರಡನೇ ಇನ್ನಿಂಗ್ಸ್ ನಲ್ಲಿ ಅರವಿಂದ್ ಕೆಪಿ ಅವರ ಬಗೆಗಿನ ಅಭಿಪ್ರಾಯಕ್ಕೆ ಕೊಂಚ ಏಟು ಬಿ’ದ್ದಿ’ತ್ತು. ನಿಧಿ ಸುಬ್ಬಯ್ಯ ಬಗ್ಗೆ ಅವಾಚ್ಯ ಶಬ್ದಗಳ ಬಳಕೆ, ಮೂರನೇ ಬಾರಿ ನಾಯಕರಾಗುವ ವೇಳೆ ಅರವಿಂದ್ ಮತ್ತು ಪ್ರಶಾಂತ್ ಸಂಬರ್ಗಿ ಜೊತೆಗಿನ ಅನಗತ್ಯ ಟಾಪ್ ಪೈಟ್ ಗೆ ಎಲ್ಲರ ಗಮನ ಸೆಳೆದಿತ್ತು.‌ ಗೆಲ್ಲುವುದರ ಕಡೆಗೆ ಹೆಚ್ಚು ಗಮನಿಸುತ್ತಿದ್ದ ಅರವಿಂದ್ ಅವರು ನಿಯಮಗಳನ್ನ ಮರೆತರಾ ಎಂಬ ಪ್ರಶ್ನೆ ಎದ್ದಿತ್ತು. ಆದರೆ ಸೀಸನ್ ಅಂತ್ಯದ ವೇಳೆಗೆ ಆ ಎಲ್ಲಾ ಗೊಂದಲಗಳಿಂದ ಹೊರ ಬಂದ ಅರವಿಂದ್ ಕೆಪಿ ಶಾಂತ ಚಿತ್ತರಾಗಿ ಗಮನ ಸೆಳೆದರು..

[widget id=”custom_html-3″]

ತಮ್ಮ ಪ್ರತಿ ಸ್ಪರ್ಧಿ ಆದಂತಹ ಮಂಜು ಪಾವಗಡ ಜೊತೆಗಿನ ಅವರ ಒಡನಾಟ ಗಮನಾರ್ಹವಾಗಿತ್ತು. ಎಲ್ಲರ ಬಗೆಗಿನ ಗೌರವ ವ್ಯಕ್ತಪಡಿಸುತ್ತಿದ್ದ ಅವರ ನಡೆ ಅಂದು ನಿಜಕ್ಕೂ ಮೆಚ್ಚುಗೆಗೆ ಪಾತ್ರವಾಗಿದೆ.. ಒಟ್ಟಿನಲ್ಲಿ ಅರವಿಂದ್ ಕೆಪಿ ಅವರು ಬಿಗ್ ಬಾಸ್ ಸೀಸನ್ 8 ರಲ್ಲಿ ರನ್ನರ್ ಅಫ್ ಆಗಿ ಹೊರಹೊಮ್ಮಿದ್ದಾರೆ.. ಇನ್ನೂ ಅರವಿಂದ್ ಅವರು ಬೈಕ್ ರೇಸರ್ ಮಾತ್ರವಲ್ಲಾ ಒಂದು ಸಿನಿಮಾದಲ್ಲಿ ನಟನೆ ಕೂಡ ಮಾಡಿದ್ದಾರೆ.. ಹೌದು ಮಲಯಾಳಂ ಚಿತ್ರದ ಬೆಂಗಳೂರು ಡೇಸ್ ನಲ್ಲಿ ಅರವಿಂದ್ ಕೆಪಿ ಅವರು ನಟಿಸಿದ್ದಾರೆ..