ಬಿಗ್ ಬಾಸ್ ಸೀಸನ್ ಅರ್ಧಕ್ಕೆ ನಿಂತು ರದ್ದಾಯಿತು. ಮನೆಯಲ್ಲಿ ಉಳಿದಿದ್ದ ಸ್ಪರ್ಧಿಗಳೆಲ್ಲಾ ಹೊರ ಬಂದಾಯಿತು.. ಸಧ್ಯ ಸಾಮಾಜಿಕ ಜಾಲತಾಣದ ತುಂಬೆಲ್ಲಾ ಬಿಗ್ ಬಾಸ್ ಸದಸ್ಯರ ಅನುಭವದ ಮಾತುಗಳು ವೈ’ರಲ್ ಆಗ್ತಿವೆ. ಇನ್ನೂ ಅರವಿಂದ್ ದಿವ್ಯಾ ಉರುಡುಗ ಅವರ ಪ್ರೀತಿಯ ವಿಚಾರ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಸದ್ದು ಮಾಡಿದ್ದು ಎಲ್ಲರಿಗೂ ತಿಳಿದೇ ಇದೆ ಅದರಲ್ಲಿಯೂ ಅರವಿಂದ್ ಬಹಿರಂಗವಾಗಿ ಪ್ರೀತಿ ಅಂತ ಹೇಳಿಕೊಳ್ಳದಿದ್ದರು. ದಿವ್ಯಾ ಉರುಡುಗ ಮಾತ್ರ ಬಹಳ ಸೀರಿಯಸ್ ಆಗಿ ಅರವಿಂದ್ ಅವರನ್ನ ಇಷ್ಟ ಪಟ್ಟಿದ್ದು ಪ್ರೇಕ್ಷಕರಿಗೆ ಸ್ಪಷ್ಟವಾಗಿ ಕಾಣ್ತಿತ್ತು..

ಇಬ್ಬರಿಗೂ ಸಣ್ಣದೊಂದು ಭ’ಯ ಇದ್ದೇ ಇತ್ತು. ಹೊರಗೆ ಇದನ್ನ ಜನ ಹೇಗೆ ತೆಗೆದುಕೊಂಡಿದ್ದಾರೋ, ಕುಟುಂಬದವರು ಎನ್ ಅಂದುಕೊಂಡಿದ್ದಾರೋ ಎಂಬ ಸಣ್ಣ ಭ’ಯ ಇದ್ದೇ ಇತ್ತು. ಇದೀಗ ಆ ಭ’ಯದ ಬಗ್ಗೆ ಅರವಿಂದ್ ಮನಬಿಚ್ಚಿ ಮಾತನಾಡಿದ್ದಾರೆ.. ಬಿಗ್ ಬಾಸ್ ನಲ್ಲಿ ಪ್ರೀತಿಯ ಜೋಡಿ ಎಂದೇ ಹೆಸರಾಗಿದ್ದ ದಿವ್ಯಾ ಉರುಡುಗ ಹಾಗು ಅರವಿಂದ್ ಅವರ ಜೋಡಿಯ ಹೆಸರಿನಲ್ಲಿ ಸಾಕಷ್ಟು ಅಭಿಮಾನಿ ಪೇಜ್ ಗಳು ಸಹ ಓಪನ್ ಆಗಿದ್ದು ಇಬ್ಬರು ಒಟ್ಟಿಗೆ ಇರುವ ಪೋಟೊಗಳು ಹರಿದಾಡುತ್ತಿವೆ.

ಅರವಿಂದ್ ಅವರ ಮನೆಯಲ್ಲಿ ಇವರಿಬ್ಬರ ಪ್ರೀತಿಯ ವಿಚಾರಕ್ಕೆ ಬಂದರೆ ಸಂಪೂರ್ಣ ನಿರ್ಧಾರ ನಿನ್ನದೇ ನಿನಗೆ ಇಷ್ಟವಾದವರನ್ನ ಮದುವೆ ಆಗಬಹುದು ಅಂತ ಅರವಿಂದ್ ಅವರಿಗೆ ಅವರ ಮನೆಯವರು ತಿಳಿಸಿದ್ದಾರೆ. ಆದರೆ ಅರವಿಂದ್ ಹಾಗು ದಿವ್ಯಾರ ಪ್ರೀತಿ ಬಿಗ್ ಬಾಸ್ ಮನೆಗೆ ಅಂ’ತ್ಯವಾಗುತ್ತಾ ಅಥವಾ ಮದುವೆಯ ರೂಪ ನೀಡ್ತಾರಾ ಎಂದು ಕಾದು ನೋಡಬೇಕಾಗಿದೆ..