Advertisements

ದೃಶ್ಯ ಚಿತ್ರದಲ್ಲಿ ನಟಿಸಿದ ಈ ನಟಿ ಈಗ ಮಾಡುತ್ತಿರುವ ಕೆಲಸ ಏನು ಗೊತ್ತಾ? ಇವರ ಕುಟುಂಬ ಹೇಗಿದೆ ಮೊದಲ ಬಾರಿಗೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಆಶಾ ಶರತ್.. ಬಹುಶಃ ಈ ಹೆಸರಿಗಿಂತ ದೃಶ್ಯ ಚಿತ್ರದ ನಟಿ ಅಂತ ಹೇಳಿದರೆ ಕೆಲವರಿಗೆ ಇವರ ಮುಖ ಪರಿಚಯವಾಗಬಹುದು. ಯಾಕೆಂದರೆ ಕನ್ನಡದಲ್ಲಿ ಇವರು ಮಾಡಿರೋದು ಬೆರಳಣಿಕೆಯಷ್ಟು ಪಾತ್ರ ಮಾತ್ರ.. ಆದರೆ ತಮಿಳು ಮಲಯಾಳಂ ಮತ್ತು ತೆಲುಗಿನಲ್ಲಿ ಈ ನಟಿ ನಟನೆ ಮಾತ್ರವಲ್ಲ. ನಾಟ್ಯದಿಂದಲೂ ಪ್ರೇಕ್ಷಕರ ಮನಸನ್ನು ಸೆಳೆದಿದ್ದಾರೆ.. ಇಂತಹ ಅದ್ಬುತವಾದ ನಟಿ ಮತ್ತು ನೃತ್ಯಗಾರ್ತಿ ಆಶಾ ಶರತ್ ಅವರು ಕಷ್ಟು ಪಟ್ಟು ಕಟ್ಟಿಸಿರುವ ಮನೆ ಎಲ್ಲಿದೆ ಮತ್ತು ಹೇಗಿದೆ ಎಂದು ನೋಡೊಣ. ನೀವು ಈ ಪೊಟೊದಲ್ಲಿ ನೋಡುತ್ತಿರುವುದು ಈ ಅದ್ಬುತವಾದ ಮನೆ ಆಶಾ ಶರತ್ ಅವರದ್ದು..

Advertisements

ಆಶಾ ಶರತ್ ಅವರ ಕನಸಿನ ಮನೆ ಕೂಡ ಹೌದು. ಈ ಒಂದು ಮನೆಗೆ ಬಾಲಗೋಕುಲಂ ಅಂತ ಹೆಸರಿಟ್ಟಿರುವ ಈ ಮನೆ ನೋಡಲು ನಿಜಕ್ಕೂ ಗೋಕುಲದಂತೆ ಇದೆ.. ಹೌದು ಯಾಕೆಂದರೆ ಕೇರಳದಲ್ಲಿರುವ ಇವರ ಮನೆ ಜೊತೆಗೆ ಮನೆಯ ಗಾರ್ಡನ್ ಏರಿಯಾ ತುಂಬಾ ಅದ್ಬುತವಾಗಿದ್ದು ಅಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ದುಬೈನಿಂದ ಕೇರಳಾಗೆ ಶಿಪ್ಟ್ ಆದ ಹಾಗು ಪ್ಯಾಮಿಲಿ ಕೇರಳದಲ್ಲಿ ಅದ್ದೂರಿಯಾಗಿ ಮನೆ ನಿರ್ಮಾಣ ಮಾಡಿ ಆ ಮನೆಗೆ ಬಾಲ ಗೋಕುಲಂ ಅಂತ ಹೆಸರಿಟ್ಟಿದ್ದರು..

ಕೆಲ ವರ್ಷಗಳ ಹಿಂದೆಯಷ್ಟೇ ಈ ಮನೆ ನಿರ್ಮಾಣ ಮಾಡಿದ್ದು ಇವರ ಮನೆಯ ಗೃಹಪ್ರವೇಶ ಕಾರ್ಯಕ್ರಮದ ಪೊಟೊಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈ’ರಲ್ ಕೂಡ ಆಗಿದ್ದವು.‌. ಈ ಒಂದು ಕಾರ್ಯಕ್ರಮದ ಪೊಟೊಗಳು ಎಲ್ಲೆಡೆ ಬಾರಿ ಸೌಂಡ್ ಮಾಡಿದ್ದವು.. ಇನ್ನೂ ಸಧ್ಯ ಪತಿ ಹಾಗು ಇಬ್ಬರು ಹೆಣ್ಣು ಮಕ್ಕಳ ಜೊತೆ ಕೇರಳದಲ್ಲಿಯೇ ಸೆಟಲ್ ಆಗಿರುವ ಆಶಾ ಅವರು ಈಗಲೂ ಕೆಲವೊಂದು ಕಿರುತೆರೆ ಕಾರ್ಯಕ್ರಮ ಹಾಗು ನೃತ್ಯ ಕಾರ್ಯಕ್ರಮಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ.