Advertisements

ಮಗನ ಸಾವಿನ ಘ’ಟ’ನೆಯಿಂದ ಕುಗ್ಗಿದ ಈ ತಾಯಿ ಕೂಡ ನೇಣಿಗೆ ಶರಣು.. ಆದರೆ ಸಾ’ಯು’ವ ಮುನ್ನ ಎಷ್ಟೋ ಜೀವಗಳನ್ನು ಬದುಕಿಸಿದ್ದಾಳೆ.. ಅದೇಗೆ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಹುಟ್ಟಿನಿಂದ ಸಾ’,ಯು’ವ ತನಕ ಕಷ್ಟಗಳು, ಒಂದಲ್ಲ ಒಂದು ಸಮಸ್ಯೆಗಳು, ನೋವು ನಲಿವುಗಳು ಇದ್ದೇ ಇದೆ.. ಇದನ್ನ ಸರಿಸಮಾನವಾಗಿ ನೋಡಿಕೊಂಡು ಸಾಗಿದರೆ ಮಾತ್ರ ಜೀವನಕ್ಕೊಂದು ಅರ್ಥ.. ಆದರೆ ಇಲ್ಲೊಬ್ಬ ಮಹಿಳೆ ಜೀವನದಲ್ಲಿ ದುಡುಕಿ ನಿರ್ದಾರ ತೆಗೆದುಕೊಂಡು ಸಾ’ವಿ’ಗೆ ಶ’ರ’ಣಾಗುತ್ತಾಳೆ ಆದರೆ ಸಾ’ಯು’ವುದಕ್ಕೂ ಮುನ್ನ ಎಷ್ಟೋ ಜೀವಗಳನ್ನು ಬ’ದು’ಕಿಸುವ ಕಾರ್ಯ ಮಾಡಿ ಹೋಗಿದ್ದಾಳೆ.. ಉಡುಪಿ ಕುಕ್ಕಿಕಟ್ಟೆಯ ನಿವಾಸಿಯಾಗಿರುವ ಆಶಾ ಶೆಟ್ಟಿ ಒಬ್ಬ ಸದಸ್ಯೆ ಆಗಿದ್ದರು.‌ ಆದರೆ ಈಕೆ ಸಾ’ಯು’ವುದಕ್ಕೆ ಮೂಲ ಕಾರಣ ಏನೆಂದರೆ ಅವರ ಮಗನಿಗಾದ ಘ’ಟ’ನೆ.‌ ಆಶಾ ಶೆಟ್ಟಿ ಅವರಿಗೆ ಮಗ ಎಂದರೆ ಪಂಚಪ್ರಾಣ.. ಅವನ ಬಗ್ಗೆ ಸಾಕಷ್ಟು ಕನಸುಗಳನ್ನು ಕಟ್ಟಿ ಕೊಂಡಿದ್ದಳು ಅಷ್ಟೆ ಚೆನ್ನಾಗಿ ಮಗನನ್ನ ನೋಡಿಕೊಂಡು ಓದಿಸಿದ್ದಳು.. ಆದರೆ ಒಂದು ದಿನ ಮಗ ಸಾ’ವಿ’ಗಿಡಾದ ಕಾರಣದಿಂದ ಈಕೆ ತುಂಬಾ ಕು’ಗ್ಗಿ ಹೋಗಿದ್ದಳು..

Advertisements

ಇನ್ನೂ ಆಶಾ ಶೆಟ್ಟಿಗೆ ಮಗಳಿದ್ದು ಆಕೆಗೆ ಅದಾಗಲೆ ಮದುವೆ ಮಾಡಿ ಗಂಡನ ಮನೆಗೆ ಕಳಿಸಿದ್ದಾರೆ.. ಮಗಳು ಗಂಡನ ಮನೆಯಲ್ಲಿ ಚೆನ್ನಾಗಿಯೇ ಇದ್ದಾಳೆ. ಅದೇಕೋ ಏನೋ ಮಗನನ್ನು ಕಳೆದುಕೊಂಡ ತಾಯಿಯ ಜೀವ ಪ್ರತಿದಿನ ಕೊರಗುತ್ತಿತ್ತು ತುಂಬಾ ಖಿ’ನ್ನ’ತೆಗೆ ಹೊಳಗಾಗಿದ್ದರು.. ಈ ಕೊರಗಿನಲ್ಲಿ ಆಶಾ ಶೆಟ್ಟಿ ಅವರು ಮಗನಿಲ್ಲದ ಈ ಜೀವನವೇ ಬೇಡ ಎಂದು ನೇ’ಣಿ’ಗೆ ಶರಣಾಗಿದ್ದಾರೆ.. ಆ’ತ್ಮಹ’,ತ್ಯೆಗೂ ಮುನ್ನ ಮಗಳಿಗೆ ಕರೆ ಮಾಡಿ ಚೆನ್ನಾಗಿ ಮಾತಾಡಿದ್ದರು.. ಹಾಗೆ ನಾನು ಸ’ತ್ತ’ಮೇಲೆ ತನ್ನ ಅಂ’ಗಾಂ’ಗಳನ್ನು ದಾನ ಮಾಡಿ‌. ಇದು ನನ್ನ ಆಸೆ ಮರೆಯದೇ ಇದನ್ನು ನೆರವೇರಿಸಿ ಎಂದು ಪತ್ರವನ್ನು ಬರೆದಿಟ್ಟು ಜೀ’ವ ಕ’ಳೆದುಕೊಂಡಿದ್ದಾರೆ.. ಎಷ್ಟು ನಿಷ್ಕಲ್ಮಶ ಹೃದಯ ಅಲ್ಲವೇ ಈಕೆಯದು‌‌. ಇನ್ನೂ ಈಕೆಯ ದೇಹವನ್ನು ಆಸ್ಪತ್ರೆಗೆ ದಾಖಲು ಮಾಡಿ ಮೂರು ಗಂಟೆಗಳಲ್ಲಿ ಉಪಯೋಗವಾಗುವ ಅಂ’ಗಾ’ಗಳನ್ನು ಕ’ಸಿ ಮಾಡಿದ್ದಾರೆ..

ಸ್ನೇಹಿತರೆ ಕಷ್ಟಗಳು ಬಂದು ಅಂಥದ್ರೆ ಅದಕ್ಕೆ ಯಾವುದಾದರೂ ಒಂದು ಪರಿಹಾರ ಇದ್ದೇ ಇರುತ್ತೆ ಅದನ್ನ ಹುಡುಕಿಕೊಳ್ಳಬೇಕು.. ಅದಕ್ಕಿಂತ ಮೊದಲು ತುಂಬಾ ತಾಳ್ಮೆ ಇರಬೇಕು ಅಷ್ಟೇ. ಮನಷ್ಯನಿಗೆ ಕಷ್ಟಗಳು ಸ’ಮ’ಸ್ಯೆಗಳು ಮತ್ತೇನೋ ಆದಾಗ ಅವನಿಗೆ ಖಿ’ನ್ನ’ತೆ ಕಾಡುವುದು ಸಹಜ. ಅದರಿಂದ ಹೊರಗೆ ಬರಲು ಸಹ ತುಂಬಾನೆ ಪ್ರಯತ್ನ ಮಾಡ್ತಾಯಿರ್ತಾನೆ.. ಕೆಲವರು ಈ ಖಿ’ನ್ನ’ತೆಯಿಂದ ಹೇಗೆ ಹೊರಗೆ ಬರಬೇಕು ಅಂಥ ತಾಳ್ಮೆಯಿಂದ ಯೋಚನೆ ಮಾಡಿದರೆ.. ಇನ್ನೂ ಕೆಲವರು ಇದಕ್ಕೆಲ್ಲಾ ಸಾ’,ವೇ ದಾರಿ ಎಂದು ಹೋಗ್ತಾರೆ. ಕಷ್ಟ ಬಂದಾಗ ಮತ್ತೆ ಇನ್ನೇನೋ ಆದಾಗ ಖಿ’ನ್ನ’ತೆ ಕಾಡುವುದು ಸಹಜ ಆದರೆ ಅದರಿಂದ ಹೊರಗೆ ಬರುವ ಪ್ರಯತ್ನ ಮಾಡಬೇಕೆ ಹೊರತು.. ಎಲ್ಲಾ ಮುಗಿಯಿತು ಇಷ್ಟೇ ಜೀವನ ಅಂಥ ಮತ್ತೇನೋ ಮಾಡಿಕೊಳ್ಳಲು ಹೋಗಬಾರ್ದು..