Advertisements

ಈಗ್ಲೇ ತುಂಬಾ ನೊಂದಿದೀನಿ ಮತ್ತೆ ನೋವು ಕೊಡ್ಬೇಡಿ ಎಂದು ಕಣ್ಣಿರು ಹಾಕಿದ ಅಶ್ವಿನಿ ಪುನೀತ್.. ಯಾಕೆ ಗೊತ್ತಾ?

Cinema

ಮಣ್ಣಲ್ಲಿ ಮಣ್ಣಾಗಿ ಗಾಳಿಯಲ್ಲಿ ವಿಲೀನ ಆಗಿರುವ ಪವರ್ ಸ್ಟಾರ್ ದೈಹಿಕವಾಗಿ ನಮ್ಮನ್ನ ಅಗಲಿದರೂ ಮಾನಸಿಕವಾಗಿ ನಮ್ಮ ಜೊತೆ ಇದ್ದಾರೆ. ಅಷ್ಟಲ್ಲದೆ ಹೇಳ್ತಾರಾ ಜೊತೆಗಿರದ ಜೀ’ವ ಎಂದಿಗೂ ಜೀ’ವಂ’ತ ಅಂತಾ. ಪುನೀತ್ ರಾಜಕುಮಾರ್ ವಿಚಾರದಲ್ಲಿ ಈ ಸಾಲು ಅಕ್ಷರಶಃ ಸತ್ಯ ಆಗಿದೆ.. ಪುನಿತ್ ಕೇವಲ ದೈಹಕವಾಗಿಯಶ್ಟೆ ನಮ್ಮನ್ನ ಬಿಟ್ಟು ಹೋಗಿದ್ದಾರೆ.. ಈ ನೋವನ್ನು ಕರ್ನಾಟಕದ ಜನರೇ ಅನುಭವಿಸಲು ಕಷ್ಟ ಆಗ್ತಾ ಇರೋ ಸಂದರ್ಭದಲ್ಲಿ ಪುನೀತ್ ಅಗಲಿಕೆ ಅವರ ಕುಟುಂಬಕ್ಕೆ ಹೇಗಾಗಬೇಡ ಹೇಳಿ?
ಆದರೂ ಈ ಮಧ್ಯೆ ಪುನಿತ್ ರಾಜಕುಮಾರ್ ಅವರ ಹೆಂಡತಿ ಅಶ್ವಿನಿ ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದಾರೆ.. ಸರ್ಕಾರದ ಸಕಾಲದ ನೆರವಿಗೆ ಧನ್ಯವಾದ ಹೇಳಿದ್ದಾರೆ.. ಅಷ್ಟೇ ಅಲ್ಲದೆ ಈ ಸಂದರ್ಭದಲ್ಲಿ ಎಲ್ಲ ಅಭಿಮಾನಿಗಳಿಗೂ ಗಂ’ಭೀ’ರವಾದ ಮಾತೊಂದನ್ನು ಹೇಳಿದ್ದಾರೆ.. ಈಗಾಗಲೇ ನೋವಲ್ಲಿದ್ದೇನೆ ದಯವಿಟ್ಟು ಮತ್ತಷ್ಟು ನೋ’ವು ಕೊಡಬೇಡಿ ಅಂದಿದ್ದಾರೆ.. ಅಷ್ಟಕ್ಕೂ ಅಶ್ವಿನಿ ಯಾಕೆ ಹೀಗೆ ಹೇಳಿದ್ರು? ಅಂತ ನೀವು ಕೇಳಬಹುದು..

[widget id=”custom_html-3″]

Advertisements


ಅದಕ್ಕೂ ಕಾರಣವಿದೆ. ಪುನೀತ್ ಏಕಾಏಕಿ ಸಾವನ್ನಪ್ಪಿರುವ ಕಾರಣ ಆ ನೋವನ್ನು ತಡೆದು ಕೊಳ್ಳೋಕೆ ಯಾರಿಗೂ ಸಾಧ್ಯ ಆಗಲಿಲ್ಲ.. ತನ್ನ ಸರಳ ವ್ಯಕ್ತಿತ್ವ,, ವಿನಯವಂತಿಕೆ,, ನಗು ಮೊಗದ ಮುಖೇನ ಕೋಟ್ಯಂತರ ಅಭಿಮಾನಿಗಳನ್ನು ಪುನೀತ್ ಗಳಿಸಿಕೊಂಡಿದ್ರು. ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಹೀಗೆ ಬೇರೆ ಬೇರೆ ಭಾಷೆಯ ಕಲಾವಿದರು ಕೂಡ ಪುನಿತ್ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.. ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಈ ಮಧ್ಯೆ ಕರ್ನಾಟಕದಲ್ಲಿ ಅನೇಕ ಅಭಿಮಾನಿಗಳು ಪುನಿತ್ ಪಾ’ರ್ಥಿ’ವ ಶರೀರದ ಮುಂದೆ ತಮ್ಮ ನೋವು ತೋಡಿ ಕೊಂಡಿದ್ದಾರೆ.. ಕೆಲವೊಂದಿಷ್ಟು ಜನ ಪುನಿತ್ ಸಮಾಧಿ ಮುಂದೆ ಮದುವೆ ಆಗ್ತೀನಿ ಅಂತ ಬಂದವರು ಇದ್ದಾರೆ. ಇನ್ನೊಂದಿಷ್ಟು ಜನ ಬದುಕೇ ಬೇಡ ಅಂತ ನೀರ್ಣಯಿಸಿದವರು ಇದ್ದಾರೆ.. ಒಂದಷ್ಟು ಜನ ಉಸಿರನ್ನು ಸಹ ಚೆಲ್ಲಿದ್ದಾರೆ.. ಹೀಗಾಗಿ ಮನನೊಂದು ಅಶ್ವಿನಿ ಅಭಿಮಾನಿಗಳ ಬಳಿ ವಿನಂತಿಸಿ ಕೊಂಡಿದ್ದಾರೆ.. ದಯವಿಟ್ಟು ಯಾರು ಸಾ’ಯು’ವ ನಿರ್ಧಾರ ಮಾಡಬೇಡಿ. ಈಗಾಗಲೇ ಪುನಿತ್ ಅಕಾಲಿಕ ನಿ’ಧ’ನದಿಂದ ಸಾಕಷ್ಟು ನೊಂದಿದ್ದೇನೆ. ದಯವಿಟ್ಟು ಮತ್ತಷ್ಟು ನೋವು ಕೊಡಬೇಡಿ..

[widget id=”custom_html-3″]

ನಿಮ್ಮನ್ನು ನಂಬಿ ನಿಮ್ಮ ಮನೆಯವರು ಬದುಕುತ್ತಿರುತ್ತಾರೆ. ಅವರ ನಂಬಿಕೆಗೆ ಮೋಸ ಮಾಡಬೇಡಿ. ನಿಮ್ಮ ತಂದೆ ತಾಯಿಗೆ ನೋವು ಕೊಡಬೇಡಿ ಅಂತ ಅಶ್ವಿನಿ ಮನವಿ ಮಾಡಿಕೊಂಡಿದ್ದಾರೆ.. ಅಶ್ವಿನಿ ಅವರ ಈ ಮನವಿ ನಿಜಕ್ಕೂ ಒಪ್ಪುವಂತದ್ದು ಅಭಿಮಾನಿಗಳು ದುಡುಕಿ ಯಾವುದೇ ನಿರ್ಧಾರ ತೆಗೆದು ಕೊಳ್ಳಬಾರದು.. ಇನ್ನು ಈ ಮಧ್ಯೆ ರಾಘಣ್ಣ ಸಹ ಮಾನವೀಯತೆ ಮೆರೆದಿದ್ದಾರೆ. ತಮ್ಮ ಮನೆಯಲ್ಲಿಯೇ ನೋವು ಆವರಿಸಿದ್ದು ಸೂ’ತ’ಕದ ನೋ’ವು ಇದ್ದರೂ ಪುನೀತ್ ಗಾಗಿ ಜೀ’ವ ಕೊಟ್ಟ ಅಭಿಮಾನಿಯ ಮನೆಯವರನ್ನು ಸಂತೈಸುವ ಪ್ರಯತ್ನ ಮಾಡಿದ್ದಾರೆ.. ರಾಮನಗರದ ಚೆನ್ನಪಟ್ಟಣದಲ್ಲಿ ಜೀ’ವ ಕ’ಳೆ’ದುಕೊಂಡಿದ್ದ ಪುನೀತ್ ಅವರ ಅಭಿಮಾನಿ ವೆಂಕಟೇಶ್ ಎಂಬುವವರ ಮನೆಗೆ ತೆರಳಿ ಧೈರ್ಯ ತುಂಬಿ ಅರ್ಧ ಗಂಟೆಗೂ ಹೆಚ್ಚು ಸಮಯ ಅವರ ಮನೆಯಲ್ಲಿಯೇ ಇದ್ದು ಸಾಂತ್ವಾನ ಹೇಳಿ ಜನರ ಬಳಿ ಈ ರೀತಿ ಯಾರೂ ಸಹ ಮಾಡಬೇಡಿ.. ಇದು ಅಪ್ಪುಗೆ ಅಗೌರವ ತೋರಿದಂತಾಗುತ್ತದೆ.. ಒಬ್ಬೊಬ್ಬರೇ ಹೀಗೆ ಹೋಗುತ್ತಿದ್ದರೆ ಭೂಮಿ ಮೇಲೆ ಯಾರೂ ಸಹ ಉಳಿಯುವುದಿಲ್ಲ.. ದಯವಿಟ್ಟು ನಿಮ್ಮ ತಂದೆತಾಯಿಗಳಿಗೆ ನೋ’ವು ಕೊಡಬೇಡಿ ಎಂದು ಕೇಳಿಕೊಂಡಿದ್ದಾರೆ..