Advertisements

ಅಶ್ವಿನಿ ಅವರು ಡಾನ್ಸಿಂಗ್ ಚಾಂಪಿಯನ್ ಶೋಗೆ ಬಂದದ್ದನ್ನು ನೋಡಿ ಜೋರಾಗಿ ಕಿರುಚಿದ ಮೇಘನಾ ರಾಜ್.. ನೋಡಿ.

Entertainment

ನಟ ಪುನೀತ್ ರಾಜ್‌ಕುಮಾರ್ ರವರ ಧರ್ಮ ಪತ್ನಿ ಅಶ್ವಿನಿ ಹಾಗೂ ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ಅವರು ಡಾನ್ಸಿಂಗ್ ಚಾಂಪಿಯನ್ ಗ್ರಾಂಡ್ ಫಿನಾಲೆಯಲ್ಲಿ ಭಾಗಿಯಾಗಿದ್ದು ಅಶ್ವಿನಿ ಯವರು ಮಾತನಾಡಿ ಎಲ್ಲರಿಗೂ ಒಳ್ಳೆಯದಾಗಲಿ ಎಂದಿದ್ದಾರೆ. ಇಂದು ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಎಂದೇ ಖ್ಯಾತಿ ಪಡೆದಿರುವ ಧ್ರುವ ಸರ್ಜಾ ಅವರು ಪೊಗರು ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ್ದಾರೆ.ನಮ್ಮ ಕನ್ನಡ ಚಿತ್ರರಂಗದ ರಾಜಕುಮಾರ ದಿವಂಗತ ನಟ ಶ್ರೀ ಪುನೀತ್ ರಾಜ್‌ಕುಮಾರ್ ರವರು ಅಗಲಿದ ನಂತರದಲ್ಲಿ ಅಶ್ವಿನಿ ಯವರು ಇತ್ತೀಚೆಗೆ ಮನೆಯಿಂದ ಹೊರಬಂದು ಅಪ್ಪು ಹಾಜರಿ ಹಾಕಬೇಕಾಗಿದ್ದ ಅನೇಕ ಕಾರ್ಯಕ್ರಮಗಳಲ್ಲಿಯೂ ಕೂಡ ಭಾಗಿಯಾಗುತ್ತಿದ್ದು ಅಪ್ಪು ರವರ ಅಗಲಿಕೆಯ ನಂತರದಲ್ಲಿ ಅದರಲ್ಲೂ ಕೂಡ ಕಿರುತೆರೆಯಲ್ಲಿ ಅವರು ಕಾಣಿಸಿಕೊಂಡಿದ್ದು ಇದೇ ಮೊದಲು ಎನ್ನಬಹುದು.

Advertisements

ಹೌದು ಇನ್ನು ಡ್ಯಾನ್ಸಿಂಗ್ ಚಾಂಪಿಯನ್ ಶೋನಲ್ಲಿ ಡಾ ಶಿವ ರಾಜ್‌ಕುಮಾರ್ ಕೂಡ ಕೆಲ ದಿನಗಳ ಹಿಂದೆ ಆಗಮಿಸಿದ್ದು ಆ ಸಮಯ ಅವರು ಪುನೀತ್ ರಾಜ್‌ಕುಮಾರ್ ಕುರಿತಂತೆ ಕೆಲ ನೆನಪು ಹಂಚಿಕೊಂಡರು. ಹೌದು ಆ ವೇಳೆಯೇ ನಟ ಪುನೀತ್ ರಾಜ್‌ಕುಮಾರ್ ರವರ ಅಭಿಮಾನಿಯೋರ್ವರು ಡ್ಯಾನ್ಸಿಂಗ್ ಚಾಂಪಿಯನ್‌ ಶೋ ನಲ್ಲಿ 4 ದಿನದ ಮಗುವನ್ನು ಪಾಲಕರು ಕರೆದುಕೊಂಡು ಬಂದಿದ್ದರು.ಹೌದು ಆ ವೇಳೆ ಆ ಮಗುವಿನ ತಾಯಿ ಮಾತನಾಡಿ ನನ್ನ ಮಗುವಿನಲ್ಲಿ ಅಪ್ಪು ಸರ್‌ ಕಾಣುತ್ತೇನೆ ಎಂದು ಹೇಳಿದ್ದು ನಂತರ ಆ ಮಗುಗೆ ಶಿವಣ್ಣ ಪುನೀತ್ ಎಂದು ನಾಮಕರಣ ಕೂಡ ಮಾಡಿದ್ದರು. ಹೌದು ಮೇಘನಾ ರಾಜ್ ಕೂಡ ಪತಿ ಚಿರಂಜೀವಿ ಸರ್ಜಾ ಅಗಲಿದ ಬಳಿಕ ಕಿರುತೆರೆ ಲೋಕದಲ್ಲಿ ಕಾಣಿಸಿಕೊಂಡಿದ್ದು ಕೂಡ ಈ ಶೋ ಮೂಲಕವೇ.

ಹೌದು ಮೇಘನಾ ಮಗ ರಾಯನ್ ಕೂಡ ಡ್ಯಾನ್ಸಿಂಗ್ ಚಾಂಪಿಯನ್‌ ಶೋನಲ್ಲಿ ಕಾಣಿಸಿಕೊಂಡಿದ್ದು ಈ ಮೂಲಕ ಆತ ಟಿವಿಗೆ ಎಂಟ್ರಿ ಕೊಟ್ಟಿದ್ದನು. ಹೌದು ಸದ್ಯ ಇದೀಗ ಅಶ್ವಿನಿ ಯವರು ವೇದಿಕೆಗೆ ಬರುತ್ತಿದ್ದಂತೆ ಮೇಘನಾ ರಾಜ್ರವರಿ ಶಿಳ್ಳೆ ಹೊಡೆದು ಸ್ವಾಗತಿಸಿದ್ದಾರೆ.ಇನ್ನು ಮೇಘನಾ ರಾಜ್ ಮಯೂರಿ ಉಪಾಧ್ಯ ವಿಜಯ್ ರಾಘವೇಂದ್ರ ಈ ಶೋನ ನಿರ್ಣಾಯಕರಾಗಿದ್ದು ಸೃಜನ್ ಲೋಕೇಶ್ ರವರು ಲೋಕೇಶ್ ಪ್ರೊಡಕ್ಷನ್ಸ್ ಬ್ಯಾನರ್‌ ಮೂಲಕ ಈ ಶೋಗೆ ಬಂಡವಾಳ ಹೂಡಿದ್ದಾರೆ. ಹೌದು ಇತ್ತ ಅಕುಲ್ ಬಾಲಾಜಿ ಈ ಶೋನ ನಿರೂಪಕರಾಗಿದ್ದು ಡಾನ್ಸಿಂಗ್ ಚಾಂಪಿಯನ್ ಗ್ರಾಂಡ್ ಫಿನಾಲೆ ಭಾನುವಾರ ( ಮೇ 29 ) ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ. ಇನ್ನು ಡಾನ್ಸಿಂಗ್ ಚಾಂಪಿಯನ್ ಫೈನಲಿಸ್ಟ್ಸ್ ನಲ್ಲಿಚಂದನಾ ಅಕ್ಷತಾಅರ್ಜುನ್ ಯೋಗಿ ರಾಣಿ ಆರತಿ ಹಾಗೂ ಸಾಗರ್ ಇದ್ದಾರೆ.