Advertisements

ಮತ್ತೊಂದು ಹೆಜ್ಜೆ ಇಟ್ಟ ಅಶ್ವಿನಿ ಪುನೀತ್.. ಮಾಡಿದ್ದೇನು ಗೊತ್ತಾ?

Cinema

ಪುನೀತ್ ರಾಜ್​ಕುಮಾರ್ ಮರೆಯಾಗದ ಮಾಣಿಕ್ಯ.. ಅಪ್ಪ ಅಂದ್ರೆ ಅಭಿಮಾನ, ಪ್ರೀತಿ, ಎಲ್ಲದರ ಪ್ರತೀಕ.. ಸರಳತೆಗೆ ಇನ್ನೊಂದು ಹೆಸರು. ಅಪ್ಪು ಮಾಡಿದ ಎಷ್ಟೋ ಕೆಲಸಗಳು ಅಪ್ಪು ನಿಧನರಾದ ಮೇಲೆ ಮಾತನಾಡುತ್ತಿದೆ. ಇನ್ನೊಬ್ಬರಿಗೆ ಗೊತ್ತಾಗದ ಹಾಗೇ ಸಮಾಜಪರ ಕೆಲಸವನ್ನು ಅಪ್ಪು ಮಾಡ್ತಾ ಬರುತ್ತಿದ್ದರು. ಆದ್ರೆ ಎಷ್ಟೋ ಜನಕ್ಕೆ ಅಪ್ಪುವಿನ ಎಷ್ಟೋ ಸಮಾಜಮುಖಿ ಕೆಲಸಗಳು ಗೊತ್ತೇಯಿಲ್ಲ. ಅದೇನೇ ಆಗ್ಲಿ ಅಪ್ಪು ಮಾಡಿದ ಸಮಾಜಪರ ಕೆಲಸಗಳು ಇಂದು ಮಾತನಾಡುತ್ತಿವೆಯಷ್ಟೇ. ಈಗ ಅಪ್ಪು ಮತ್ತೆ ತೆರೆಮೇಲೆ ಬಂದಿದ್ದಾರೆ. ತೆರೆ ಮೇಲೆ ಬಂದ ಅಪ್ಪುವಿನ ಅಭಿನಯ ಕಂಡು ಜನ ಸಾಕಷ್ಟು ಸಂತಸ ವ್ಯಕ್ತಪಡಿಸ್ತಾಯಿದ್ದಾರೆ. ಮತ್ತೆ ಅಪ್ಪುವನ್ನು ಮಿಸ್ ಮಾಡಿಕೊಳ್ತಾಯಿದ್ದಾರೆ. ಸದ್ಯ ಅಪ್ಪುವಿನ ಡಾಕ್ಯುಮೆಂಟ್ರಿ ಗಂಧದಗುಡಿ ರಿಲೀಸ್ ಆಗಿ ಸದ್ದು ಮಾಡ್ತಾಯಿದೆ.

[widget id=”custom_html-3″]

Advertisements

ಗಂಧದಗುಡಿ ಟ್ರೇಲರ್ ರಿಲೀಸ್ ಮಾಡಿರುವ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರಿಗೆ ಸಿಎಂ ಒಂದು ಸಂದೇಶ ಕೊಟ್ಟಿದ್ದಾರೆ.
ಹೌದು ಗಂಧದಗುಡಿ ಅಪ್ಪುವಿನ ಬಹುಕಾಲದ ಕನಸು, ಕನ್ನಡ ಮಣ್ಣಿನ ಸೊಗಡನ್ನು ಕರ್ನಾಟಕದ ಸುಂದರ ಸೊಬಗನ್ನು ಸಾರುತ್ತಿರುವ ಸಿನಿಮಾ. ಈ ಗಂಧದಗುಡಿ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ರು. ಜೊತೆಗೆ ಅಪ್ಪುವನ್ನು ಮಿಸ್ ಮಾಡಿಕೊಂಡು ದುಖಃಕರವಾದ ವಿಷಯ ಅಂತ ನೋವು ವ್ಯಕ್ತಪಡಿಸಿದ್ರು. ಅಶ್ವಿನಿ ಅವರ ನೋವು ಮಾತ್ರ ಅವರಿಗೇ ಗೊತ್ತಿದೆ.. ತಮ್ಮ ನೋವನ್ನು ಮತ್ತೊಬ್ಬರಿಗೆ ಹೇಳಿ ನೋವು ಮಾಡುವ ಗುಣದವರಲ್ಲ ಅಶ್ವಿನಿ ಅವರು.. ಪ್ರತಿಯೊಂದು ನಿರ್ಧಾರವಾಗಲಿ ಪ್ರತಿಯೊಂದು ಹೆಜ್ಜೆಯನ್ನಾಗಲಿ ಬಹಳ ಪ್ರಬುದ್ಧತೆಯಿಂದ ಅಶ್ವಿನಿ ಇಟ್ಟಿದ್ದಾರೆ. ದಿಟ್ಟ ಹೆಜ್ಜೆಯನ್ನು ಗಟ್ಟಿ ಮನಸ್ಸಿನಿಂದ ಹೆಜ್ಜೆ ಇಟ್ಟಿದ್ದಾರೆ.

[widget id=”custom_html-3″]

ಶಿವಣ್ಣ ಹಾಗೂ ಗೀತಕ್ಕ ಪುನೀತ್ ಅವರ ಮನೆಗೆ ತೆರಳಿದ್ದು ಆ ಸಮಯದಲ್ಲಿ ಅಶ್ವಿನಿ ಅವರು ಶಿವಣ್ಣನ ಜೊತೆ ಮಾತನಾಡಿ ಆಫೀಸ್ ಗೆ ಹೋಗ್ಬೇಕು ಅಂದುಕೊಂಡಿದ್ದೀನಿ ಶಿವಣ್ಣ.. ಹೋಗ್ಲಾ ಎಂದು ಅನುಮತಿ ಕೇಳಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದ್ದು “ಈ ಅದ್ಭುತ ದೃಶ್ಯ ಕಾವ್ಯದ ಸಂದೇಶ ಎಲ್ಲರಿಗೂ ತಲುಪಬೇಕು.. ಪ್ರತಿ ಭಾರತೀಯ ಅದರಲ್ಲೂ ಪ್ರತಿಯೊಬ್ಬ ಕನ್ನಡಿಗನೂ ಕರುನಾಡಿನ ಈ ಕಥಾನಕವನ್ನು ನೋಡುವಂತಾಗಲಿ, ನಮ್ಮ ಅರಣ್ಯ ನಮ್ಮ ಪರಿಸರ ವೈವಿಧ್ಯಮಯ ಪ್ರಾಕೃತಿಕ ಸಂಪತ್ತನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಚಿತ್ರ ಪ್ರೇರಣೆ ನೀಡಲಿ.. ಮುಖ್ಯಮಂತ್ರಿಗಳ ಮಾತಿಗೆ ಪ್ರತಿಕ್ರಿಯೆ ನೀಡಿರುವ ಅಶ್ವಿನಿ ಅವರು ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಟ್ವೀಟ್ ಮಾಡಿದ್ದು ಈ ಗಂಧದ ಗುಡಿಯನ್ನು ಪ್ರತಿಯೊಬ್ಬರಿಗೂ ತಲುಪಿಸಬೇಕಾದ ಜವಾಬ್ದಾರಿ ನಮ್ಮೆಲ್ಲರದ್ದು.. ಈ ನಿಟ್ಟಿನಲ್ಲಿ ನೀವು ನೀಡುತ್ತಿರುವ ಸಹಕಾರ ಹಾಗೂ ಪ್ರೋತ್ಸಾಹಕ್ಕೆ ನಾವು ಸದಾ ಆಭಾರಿ‌‌.. ಎಂದು ಪ್ರತಿಕ್ರಿಯೆ ನೀಡಿದ್ದಾರೆ..

[widget id=”custom_html-3″]