Advertisements

ಅಪ್ಪು ಸಾ’ವಿ’ನ ದಿನ ನಿಜವಾಗಿ ಆಗಿದ್ದೇನು! ಪುನೀತ್ ಹೆಂಡ್ತಿ ಬಿಚ್ಚಿಟ್ಟ ಸತ್ಯ..

Cinema

ಕನ್ನಡದ ಕಲಾರತ್ನ ಲಕ್ಷಾಂತರ ಜನ ಆರಾಧ್ಯ ದೈ’ವ’ವಾಗಿದ್ದ ಅಪ್ಪು ಇನ್ನು ನೆನಪು ಮಾತ್ರ. ಪುನೀತ್ ಎಲ್ಲರನ್ನು ಬಿಟ್ಟು ಮಣ್ಣಾಗಿದ್ದು ಕೇವಲ 46 ವರ್ಷಕ್ಕೆ ತಮ್ಮ ಅಂತಿಮ ಯಾತ್ರೆ ಮುಗಿಸಿದ್ದಾರೆ. ಅಪ್ಪು ಅ’ಗ’ಲಿಕೆಯಿಂದ ಈಗಾಗಲೇ ನೂರಾರು ಮಂದಿ ಕೆಲಸ ಕಳೆದುಕೊಂಡಿದ್ದು ಸಾವಿರಾರು ಬಡ ಮಕ್ಕಳಿಗೆ ಅನ್ನ ಹಾಕುತ್ತಿದ್ದ ಜೀ,’ವ ಇದೀಗ ಮಕ್ಕಳನ್ನ ತ’ಬ್ಬ’ಲಿ ಮಾಡಿ ಹೋಗಿದೆ. ಈ ಘ’ಟ’ನೆಯಿಂದ ಅಪ್ಪು ಕುಟುಂಬ ಇನ್ನೂ ಹೊರಬಂದಿಲ್ಲ. ಇದರ ನಡುವೆ ಮತ್ತೊಂದು ಸು’ದ್ದಿ ಎದ್ದಿದ್ದು ಅಪ್ಪ ಅವರನ್ನ ರಮಣರಾವ್ ಆಸ್ಪತ್ರೆಗೆ ಕರೆದೊಯ್ಯದಾಗ ಅಲ್ಲಿ ಏನಾಯಿತು ಈಗಾಗಲೇ ರಮಣರಾವ್ ಅವರು ಹಲವು ಮೀಡಿಯಾಗಳಲ್ಲಿ ಮಾತನಾಡಿದ್ದು ಈ ಘ’ಟ’ನೆ ಬಗ್ಗೆ ಸರಿಯಾಗಿ ಗೊತ್ತಿರೋದು ಅದು ಒಬ್ಬರಿಗೆ ಪುನೀತ್ ಅವರ ಹೆಂಡತಿ ಅಶ್ವಿನಿ ಅವರಿಗೆ..

[widget id=”custom_html-3″]

Advertisements

ಇದೀಗ ಈ ಬಗ್ಗೆ ಅಶ್ವಿನಿಯವರು ಮೊದಲಬಾರಿ ಮಾತನಾಡಿದ್ದು ಆ ಕ್ಲಿ’ನಿ’ಕ್ ನಲ್ಲಿ ಅಷ್ಟಕ್ಕೂ ಏನಾಯಿತು ಎಂದು ಸಂಪೂರ್ಣ ಮಾಹಿತಿಯನ್ನು ಅಶ್ವಿನಿ ಅವರು ತಿಳಿಸಿದ್ದಾರೆ.. ಹೌದು ಈಗಾಗಲೇ ಅಪ್ಪು ಸಾ’,ವಿ’ನ ತ’ನಿ’ಖೆ ಆಗಬೇಕು ಅಂತ ರಾಜ್ಯದ ಆರು ಕಡೆ ಕಂಪ್ಲೇಂಟ್ ದಾಖಲಾಗಿದೆ. ಡಾಕ್ಟರ್ ರಮಣರಾವ್ ಕ್ಲಿನಿಕ್ ಗೆ ಹೋದಾಗ ಅಲ್ಲಿ ಏನು ಆಯಿತು . ಸಿಸಿಟಿವಿ ದೃಶ್ಯ ಕೊಡಿ ಯಾವ ಚಿ’ಕಿ’ತ್ಸೆ ಕೊಟ್ಟಿದ್ದೀರಾ ವಿವರ ಕೊಡಿ ಅಂತ ಅಭಿಮಾನಿಗಳು ಪ್ರಶ್ನೆ ಹಾಕಿದ್ದರು. ಇದೆಲ್ಲಕ್ಕೂ ಡಾಕ್ಟರ್ ಉತ್ತರ ಕೊಟ್ಟಿದ್ದು ಆದ್ರೆ ಸಿಸಿಟಿವಿ ದೃಶ್ಯದ ಬಗೆ ಎಲ್ಲೂ ಮಾತನಾಡಿಲ್ಲ ಅಂತಿದ್ದಾರೆ ಅಭಿಮಾನಿಗಳು ಇದರ ನಡುವೆ ಅಶ್ವಿನಿಯವರು ಮಾತನಾಡಿದ್ದು ನನ್ನ ಗಂಡನೆ ಭೂಮಿ ಮೇಲೆ ಇಲ್ಲ ಇನ್ನು ತ’ನಿ’ಖೆ ಕಂ’ಪ್ಲೇಂ’ಟ್ ಅಂತ ಹೋಗಿ ಏನು ಮಾಡಲಿ.

[widget id=”custom_html-3″]

ಕಣ್ಣು ಬಿ’ಟ್ಟು ಮು’ಚ್ಚೋ’ದ್ರಲ್ಲಿ ನಡೆದುಹೋಯಿತು. ಅಪ್ಪು ಸಾ’ವಿ’ನಿಂದ ನೊಂದಿರುವ ಅಭಿಮಾನಿಗಳು ನೋ’ವಿ’ನಿಂದ ಈ ರೀತಿ ಮಾತನಾಡುತ್ತಿದ್ದಾರೆ. ಇನ್ನೂ ಇದೆಲ್ಲದರ ಬಗ್ಗೆ ನಮ್ಮ ಕುಟುಂಬ ಚರ್ಚಿಸಿಲ್ಲ. ಇನ್ನು ನಾವು ಅಪ್ಪು ಸಾ’ವು ನೋ’ವಿ’ನಿಂದ ಹೊರ ಬಂದಿಲ್ಲ ಅಂತ ಹೇಳಿಕೊಂಡಿದ್ದಾರೆ. ಇನ್ನು ತಿಳಿದುಬಂದಿರೊ ಮಾಹಿತಿ ಪ್ರಕಾರ ಇದೇ 16ನೇ ತಾರೀಕಿನ ಬಳಿಕ ಎಲ್ಲರ ಜೊತೆ ಚರ್ಚಿಸಿ ಎಲ್ಲ ವಿಷಯಗಳಿಗೂ ಕುಟುಂಬ ತೆರೆ ಎಳೆಯಲಿದ್ದಾರೆ ಅಂತ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಅಪ್ಪು ಸಾ’,ವು ನೋವಿನ ಸಂಗತಿ..