Advertisements

ಶಿವಣ್ಣ ಮಾಡಿದ ಕೆಲಸ ನೋಡಿ ಕಣ್ಣೀರಿಟ್ಟ ಅಪ್ಪು ಪತ್ನಿ, ಅಶ್ವಿನಿ ಮತ್ತು 2 ಮಕ್ಕಳು! ಗ್ರೇಟ್ ಶಿವಣ್ಣ ನೀವು..

Cinema

ದೊಡ್ಮನೆ ಹುಡುಗ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಇಂದಿಗೆ 13 ದಿನ ಕಳೆದಿದೆ ಪುನೀತ್ ಸವಿ ನೆನಪಿನಲ್ಲಿ ಬೆಂಗಳೂರಿನ ಮೈದಾನದಲ್ಲಿ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನ ಏರ್ಪಡಿಸಲಾಗಿತ್ತು.. ಪುನೀತ್ ಅವರ ಅನ್ನಸಂ’ತ’ರ್ಪಣೆ ಕಾರ್ಯಕ್ರಮಕ್ಕೆ ಅಪ್ಪು ಮೇಲಿನ ಅಭಿಮಾನದಿಂದ ರಾಜ್ಯ ಹೊರರಾಜ್ಯಗಳಿಂದ ಮೂವತ್ತು ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಆಗಮಿಸಿದರು. ಅಪ್ಪು ಪತ್ನಿ ಅಶ್ವಿನಿ ರಾಜಕುಮಾರ್ ಸಹೋದರ ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಹಾಗೂ ಅವರ ಪತ್ನಿ ಮಂಗಳರವರು ಅಭಿಮಾನಿಗಳಿಗೆ ಊಟ ಬಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು..

[widget id=”custom_html-3″]

Advertisements

ಈ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನ ಶಿವಣ್ಣ ಅವರು ತೆಗೆದುಕೊಂಡಿದ್ದರು. ಅರಮನೆ ಮೈದಾನದಲ್ಲಿ ನೇತ್ರದಾನಕ್ಕೆ ನೊಂದಣಿ ರ’ಕ್ತ’ದಾನದ ಶಿಬಿರಗಳನ್ನ ಆಯೋಜಿಸಲಾಗಿತ್ತು. ಈ ವೇಳೆ ಶಿವರಾಜಕುಮಾರ್ ಕೂಡ ರ’,ಕ್ತ’ದಾನ ಮಾಡಿದರು. ನಂತರ ಮಾತನಾಡಿದ ಅವರು ಪುನೀತ್ ಆಸೆ ಈ ರೀತಿ ನೆರವೇರಬೇಕೆಂದು ಅಂತ ದೇವರ ಇಚ್ಛೆಯೆಂದು ಅನಿಸುತ್ತದೆ. ಪುನೀತ್ ಅಂತಹ ತಮ್ಮನನ್ನ ಪಡೆಯೋಕೆ ನಾನು ಪುಣ್ಯ ಮಾಡಿದ್ದೆ.

[widget id=”custom_html-3″]

ಬಲಗೈಯಲ್ಲಿ ಕೊಟ್ಟಿದ್ದು ಎಡಗ್ಯೆಗೆ ಗೊತ್ತಾಗಬಾರದು ಎಂಬಂತೆ ಅಪ್ಪು ಇದ್ದ.. ನಾವೆಲ್ಲರೂ ಈಗ ಅದನ್ನ ಫಾಲೋ ಮಾಡಬೇಕು ಅಂತ ಹೇಳಿದ್ರು ಶಿವಣ್ಣ. ಶಿವರಾಜ್ ಕುಮಾರ್ ಸೇರಿದಂತೆ ಸುಮಾರು 355 ಜನರು ರ’ಕ್ತ,’ದಾನ ಮಾಡಿದ್ರು. ಹಾಗೂ ಮೂರು ಸಾವಿರದ ನೂರು ಅಭಿಮಾನಿಗಳು ನೇ’ತ್ರ’ದಾನ ಮಾಡೊದಾಗಿ ಹೆಸರು ನೊಂದಾಯಿಸಿ ಕೊಂಡರು. ಶಿವಣ್ಣ ರವರು ಮುಂದೆ ನಿಂತು ಮಾಡುತ್ತಿರುವ ಎಲ್ಲ ಕೆಲಸಗಳನ್ನು ನೋಡಿ ಅಪ್ಪು ಅವರ ಪತ್ನಿ ಅಶ್ವಿನಿ ಮತ್ತು ಮಕ್ಕಳು ನೋಡಿ ಭಾವುಕರಾಗಿದ್ದಾರೆ..