Advertisements

ಮಗನನ್ನು ಕೊಂ’ದ ಸೊಸೆಗೆ ಈ ತಾಯಿ 5 ವರ್ಷ ಅಲೆದಾಡಿ ಕೊನೆಗೆ ಎಂಥ ಗ’ತಿ ತಂದಿದ್ದಾಳೆ ಗೊತ್ತಾ? ನಿಜಕ್ಕೂ ಗ್ರೇಟ್..

Kannada Mahiti

ಮಸ್ತೇ ಸ್ನೇಹಿತರೆ, ತಾಯಿಯ ಪ್ರೀತಿಗೆ ಯಾರಿಂದಲು ಬೆಲೆ ಕಟ್ಟಲು ವರ್ಣಿಸಲು ಸಾಧ್ಯವಾಗೋದಿಲ್ಲಾ.. ಜಗತ್ತಿನಲ್ಲಿ ಅತೀ ಶ್ರೇಷ್ಠವಾದ ಪ್ರೀತಿ ತೋರುವ ಜೀ’ವ ಎಂದರೆ ಅದು ತಾಯಿ ಮಾತ್ರ.. ಇನ್ನೂ ಆಕೆಗೆ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕೆಂಬುದು ಚೆನ್ನಾಗಿ ಗೊತ್ತಿದೆ. ಅದೇ ರೀತಿ ತನ್ನ ಮಕ್ಕಳಿಗೆ ಏನಾದರು ಆದರೆ ಆಕೆ ಕಾಳಿಕಾ ಮಾತೆ ಆಗ್ತಾಳೆ ಅನ್ನೋದು ಅಷ್ಟೇ ನಿಜ.. ಹೌದು ಈ ತಾಯಿಯ ಮಗ ಪ್ರೀತಿಸಿ ಮದುವೆಯಾದ ಹುಡುಗಿಯೇ ಈತನನ್ನು ಇಲ್ಲವಾಗಿಸಿದ್ದಳು. ಈತನ ತಾಯಿ ಹೇಗಾದರೂ ಮಾಡಿ ಸೊಸೆಗೆ ತಕ್ಕ ಶಾ’ಸ್ತಿಯಾಗಬೇಕೆಂದು ಸುಮಾರು 5 ವರ್ಷಗಳ ಕಾಲ ಪಟ್ಟು ಹಿಡಿದು ಏನ್ ಮಾಡಿದ್ದಾಳೆ ಗೊತ್ತಾ.. ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಇನ್ನೂ ಈ ಘ’ಟ’ನೆ ನಡೆದಿರುವುದು ಎಲ್ಲೋ ದೂರದ ಹೊರ ರಾಜ್ಯದಲ್ಲಿ ಅಲ್ಲ ಚಿನ್ನದ ತವರು ಕೋಲಾರದಲ್ಲಿ..

[widget id=”custom_html-3″]

Advertisements

ಸೋಮನಾಥ್ ಎನ್ನುವ ಈ ವ್ಯಕ್ತಿ ಅಶ್ವಿನಿ ಎಂಬ ಹುಡುಗಿಯನ್ನು ಬಹಳ ದಿನಗಳ ಕಾಲ ಪ್ರೀತಿಸಿ ಆಕೆಯನ್ನೇ ಮದುವೆಯಾಗುವುದಾಗಿ ಮನೆಯಲ್ಲಿ ಒಪ್ಪಿಸಿ ವರ್ಷಗಳ ಹಿಂದೆ ಮದುವೆಯಾಗಿದ್ದ. ವಾಸಗಿ ಎಂಬ ತಾಯಿಯ ಮಗನೇ ಸೋಮನಾಥ್.. ಈತನಿಗೆ ಒಬ್ಬ ಅಣ್ಣ, ತಮ್ಮ ಕೂಡ ಇರ್ತಾರೆ. ಮದುವೆ ಆದ್ಮೇಲೆ ಸೋಮನಾಥ್ ಅಶ್ವಿನಿ ಜೊತೆ ಬೇರೆ ಮನೆಯಲ್ಲಿ ಸಂಸಾರ ಮಾಡ್ತಿರ್ತಾನೆ.. ಒಳ್ಳೆ ಹೆಂಡತಿ, ಮುದ್ದಾದ ಮಗು ನೆಮ್ಮದಿ ಜೀವನ ಇದಕ್ಕಿಂತ ಇನ್ನೇನು ಬೇಕು.. ಹೀಗೆ ಸೋಮನಾಥ್ ಮತ್ತು ಅಶ್ವಿನಿ ಅವರ ಜೀವನ ಸಾಗ್ತಾಯಿತ್ತು. ಈಗಿರುವಾಗ ಒಂದು ದಿನ ಸೊಮನಾಥ್ ಅವರ ಅಣ್ಣ ಕೂಡ ಅ’ನಾ’ರೋಗ್ಯದಿಂದ ಇ’ನ್ನಿ’ಲ್ಲವಾಗ್ತಾರೆ..

[widget id=”custom_html-3″]

ಅಣ್ಣನಿಗಾದ ಈ ಪರಿಸ್ಥಿತಿಯನ್ನು ನೆನಪಿಸಿಕೊಂಡು ದುಃ’ಖ’ದಲ್ಲೇ ಆರು ತಿಂಗಳು ಕಳಿತಾರೆ ಸೋಮನಾಥನ್.. ದುಃಖದಲ್ಲೆ ಇದ್ದರೆ ಜೀವನ ಹೇಗೆ ನಡಿಯುತ್ತೆ ಅಲ್ವಾ.. ಮನೆಯ ಜವಾಬ್ದಾರಿ ಕೂಡ ಸೋಮನಾಥನ್ ಮೇಲೆ ಇತ್ತು.. ಈಗಾಗಿ ಪೈನಾನ್ಸ್ ಕಂಪನಿಯಲ್ಲಿ ರಾತ್ರಿಯೆಲ್ಲಾ ಆಟೋ ಓಡಿಸ್ತಿದ್ದ.. ಹೀಗೆ ಜೀವನಾನು ಸಾಗ್ತಾಯಿತ್ತು.. ಇನ್ನು ಅಂದು ಹಬ್ಬವಿದ್ದ ಕಾರಣ ಸೋಮನಾಥನ್ ತನ್ನ ಅಮ್ಮ ವಾಸಗಿ ಅವರನ್ನು ನೋಡಲು ಬಂದಿರ್ತಾನೆ.. ತಾಯಿಯನ್ನು ಮಾತಾಡಿಸಿಕೊಂಡು ತನ್ನ ಕೆಲಸಕ್ಕೆ ಹೋಗ್ತೇನೆ ಎಂದು ಹೇಳಿದಾಗ ವಾಸಗಿ ಅವರು ಇವತ್ತು ಹಬ್ಬ ಏನಕ್ಕೆ ಹೋಗ್ತಿಯಾ ನಾಳೆ ಹೋದ್ರೆ ಆಯ್ತು ನೀನು ಮನೆಗೆ ಹೋಗು ಎಂದು ಹೇಳ್ತಾಳೆ.. ಇತ್ತ ಸೋಮನಾಥನ್ ಕೂಡ ಸರಿ ಅಂಥ ಹೇಳಿ ಮನೆಗೆ ಬಂದು ಮಲಗ್ತಾನೆ. ಆದರೆ ಅದೇ ದಿನ ಸೋಮನಥಾನ್ ಅವರ ಅಂ’ತಿ’ಮ ಕ್ಷಣಗಳಾಗಿತ್ತು..

[widget id=”custom_html-3″]

ಅದೇ ಮಧ್ಯರಾತ್ರಿ ಸೋಮನಾಥ್ ಪತ್ನಿ ಅಶ್ವಿನಿ ಅತ್ತೆಗೆ ಕಾಲ್ ಮಾಡಿ ನಿಮ್ಮ ಮಗ ಜೀ’ವ ಕಳೆದುಕೊಳ್ಳೋದಕ್ಕೆ ಪ್ರಯತ್ನ ಮಾಡಿದ್ದಾನೆ ಅಂಥ ಹೇಳಿ ಕಾಲ್ ಕ’ಟ್ ಮಾಡ್ತಾಳೆ.. ಇದನ್ನು ಕೇಳಿದ ವಾಸಗಿ ಗಾ’ಬ’ರಿಯಿಂದ ಮಗನನ್ನು ನೋಡಲು ಓಡಿ ಬರ್ತಾಳೆ… ಆಗ ಮತ್ತೊಮ್ಮೆ ಅತ್ತೆಗೆ ಪೋನ್ ಮಾಡಿದ ಅಶ್ವಿನಿ ಆಸ್ಪತ್ರೆಯಲ್ಲಿ ಇದ್ದೇವೆ ಅಲ್ಲಿಗೆ ಬನ್ನಿ ಎಂದು ಹೇಳ್ತಾಳೆ. ವಾಸಗಿ ಆಸ್ಪತ್ರೆಗೆ ಹೋಗುವಷ್ಟರಲ್ಲೇ ಸೋಮನಾಥನ್ ತೀ’ರಿ’ಕೊಂಡಿದ್ದ.. ತಾಯಿ ಇದನ್ನೆಲ್ಲಾ ನೋಡಿ ಕು’ಗ್ಗಿ ಹೋದಳು.. ಪೋಲಿಸ್ ಸ್ಟೇಷನ್ ನಲ್ಲಿ ಸೋಮನಾಥನ್ ತಾನೇ ಜೀ’ವ ಕಳೆದುಕೊಂಡಿದ್ದಾನೆ ಎಂದು ದಾ’ಖ’ಲೆಯಾಗಿತ್ತು.. ಈ ಕಾರಣಕ್ಕಾಗಿ ಎಲ್ಲರೂ ಸುಮ್ಮನಾಗಿದ್ರು. ಇನ್ನೂ ಮಗನ ಮೂರನೇ ದಿನದ ಕಾ’ರ್ಯ’ಕ್ಕೆ ಹೋದ ತಾಯಿ ವಾಸಗಿ ಅವರು ಮಗನ ರೂಮ್ ಗೆ ಹೋಗಲು ಪ್ರಯತ್ನ ಮಾಡ್ತಾಳೆ..

[widget id=”custom_html-3″]

ಆದರೆ ಸೊಸೆ ಅಶ್ವಿನಿ ರೂಮ್ ಗೆ ಹೋಗೋದಕ್ಕೆ ಬಿಡೋದಿಲ್ಲಾ.. ಆದ್ರು ಕೂಡ ವಾಸಗಿ ರೂಮ್ ಒಳಗೆ ಹೋಗ್ತಾಳೆ‌‌. ಆದರೆ ಅಲ್ಲಿ ಹಾಸಿಗೆ ಇರೋದಿಲ್ಲಾ ಪ್ಯಾನ್ ಕೂಡ ಇದ್ದ ಸ್ಥಿತಿಯಲ್ಲಿಯೇ ಇತ್ತು.. ಇದನ್ನು ನೋಡಿದ ವಾಸಗಿ ಅವರಿಗೆ ಅಂದಿನಿಂದ ತನ್ನ ಸೊಸೆಯ ಮೇಲೆ ಅನುಮಾನ ಕಾಡುತ್ತಲೇ ಇರುತ್ತದೆ. ಈಗೆ ಒಂದು ದಿನ ಯಾರೋ ನಿಮ್ಮ ಸೊಸೆ ಬೇರೆಯವರು ಕೈ ಹಿಡಿದುಕೊಂಡು ಓಡಾಡ್ತಿದ್ದಾಳೆ ಅನ್ನೋದು ಗೊತ್ತಾಗುತ್ತೆ.. ಇದನ್ನು ಕೇಳಿ ವಾಸಗಿ ಪ್ರತ್ಯಕ್ಷವಾಗಿ ಕೂಡ ನೋಡ್ತಾರೆ.. ಇದನ್ನೆಲ್ಲಾ ನೋಡಿ ವಾಸಗಿ ತನ್ನ ಸೊಸೆಯ ಮೇಲೆ ದೂ’ರು ನೀಡ್ತಾಳೆ.. ಈ ಕೇ’ಸ್ ಗಾಗಿ ಸುಮಾರು 5 ವರ್ಷ ಓಡಾಡಿದ್ದಾರೆ ಸೋಮನಾಥನ್ ತಾಯಿ.. ಕೊನೆಗೆ ಪೋಲಿಸರು ಅಶ್ವಿನಿ ಅವರನ್ನ ವಿಚಾರಣೆ ನಡೆಸಿದಾಗ ಅಶ್ವಿನಿ ಮತ್ತು ಆಕೆಯ ಜೊತೆಗಿದ್ದ ಸಂತೋಷ್ ಇಬ್ಬರು ಸೇರಿ ಸೋಮನಾಥನ್ ಅವರನ್ನು ಮು’ಗಿ’ಸಿದ್ದಾರೆ ಎಂಬುದು ಖಚಿತವಾಗುತ್ತೆ.. ಈಗ ಇವರಿಗೆ ಜೀ’ವಾವ’ಧಿ ಶಿ’ಕ್ಷೆ’ಯಾಗಿದೆ..