Advertisements

ದಯವಿಟ್ಟು ಇಲ್ಲಿಗೆ ನಿಲ್ಲಿಸಿಬಿಡಿ! ನಮ್ಮ ಕೈಯಲ್ಲಿ ಸಹಿಸಿಕೊಳ್ಳೋದಕ್ಕೆ ಆಗ್ತಿಲ್ಲ.. ಅಶ್ವಿನಿ ಪುನೀತ್ ಈ ರೀತಿ ಅಂದಿದ್ದೇಕೆ ಗೊತ್ತಾ?

Cinema

ಪ್ರೀಯ ವಿಕ್ಷಕರೆ ಜೊತೆಗಿರದ ಜೀ’ವ ಎಂದಿಗಿಂತ ಜೀವಂತ ಎಂದು ಪರಮಾತ್ಮ ಚಿತ್ರದಲ್ಲಿ ನಟಿಸುವ ಮೂಲಕ ಅಭಿಮಾನಿ ಬಳಕ್ಕೆ‌ ಮತ್ತಷ್ಟು ಹತ್ತಿರವಾಗಿದ್ದ ಪುನೀತ ರಾಜ್ನಿಲ್ಲದ ರಾಜ್ಯ ನಿಜಕ್ಕೂ ಖಾಲಿ.. ಎಲ್ಲವೂ ಇದ್ದು ಎಲ್ಲವನ್ನು ಕಳಕೊಂಡ ಭಾವನೆ, ಮನದ ಗೋಡೆಯಲ್ಲಿ ನಿಲ್ಲದ‌ ಕಳವಳ.. ದೇಶದಾದ್ಯಂತ ಅಪ್ಪು ನಿ’ಧ’ನಕ್ಕೆ ಬಾಲಿವುಡ್ನಿಂದ ರಾಜ್ಯದ ಅಭಿಮಾನಿಗಳು ಸಂತಾಪ ವ್ಯೆಕ್ತಪಡಿಸಿದ್ದಾರೆ.. ಇದೀಗ ಪುನೀತ್ ಪತ್ನಿ ಅಶ್ವಿನಿ ಅಭಿಮಾನಿಗಳಿಗೆ ಈಗಾಗಲೇ ನೋಂದಿದ್ದೇವೆ ಮತ್ತಷ್ಟು ನೋವು ಕೊಡಬೇಡಿ ಎಂದು ಕಣ್ಣೀರು ಹಾಕಿದ್ದಾರೆ.. ಅಶ್ವಿನಿ ಕಣ್ಣಿರಾಕಲು ಕಾರಣವೇನು, ಅಪ್ಪು ‌ಅಭಿಮಾನಿಗಳು ಮಾಡಿದ್ದಾದ್ರು ಎನು ಗೊತ್ತಾ.. ಅಪ್ಪು ನಿ’ಧನ’ದ ನಂತರ ಕೋಟ್ಯಾಂತರ ಅಭಿಮಾನಿಗಳು ಶ್ರ’ದ್ಧಾಂ’ಜಲಿ ಅರ್ಪಿಸಿದ್ದಾರೆ.

[widget id=”custom_html-3″]

Advertisements

ಹಲವರು ಬೆಂಗಳೂರಿನಲ್ಲಿರುವ ಅವರ ಸ’ಮಾ’ಧಿ ದರ್ಶನ ಪಡೆದರೆ ಅವರ ಅಂತಿಮ ದರ್ಶನಕ್ಕೆ‌ ರಾಜ್ಯದ‌ ಮೂಲೆ ಮೂಲೆಯಿಂದಲ್ಲು ಸುಮಾರು 25ಕ್ಕೂ‌ ಹೆಚ್ಚು ಅಭಿಮಾನಿಗಳ ಬಳಗ ಕಂಠೀರವ ಕ್ರೀಡಾಂಗಣದಲ್ಲಿ ಮೆರೆದಿತ್ತು.. ಅದೇ ರೀತಿ‌ ಕೆಲ‌ ಅಭಿಮಾನಿಗಳು ಅವರ ಸ’ಮಾ’ಧಿ‌ ಎದುರು ಮದುವೆಯಾಗಲು ನಿರ್ಧರಿಸಿದ್ದರು. ಅಪ್ಪು 12 ದಿನದ ಕಾರ್ಯಕ್ಕೆ 30 ಸಾವಿರಕ್ಕೂ ಅಧಿಕ‌ ಜನರಿಗೆ ಅನ್ನಸಂತರ್ಪಣೆ ಮಾಡಿಲಾಗಿದ್ದು ನೋಡಿದರೆ ಅವರ ಅಪಾರ ಪ್ರಾಮಾಣದ ಅಭಿಮಾನಿಗಳ ಬಳಗ ಎಂತಹದ್ದು ಎಂದು ಅರ್ಥವಾಗುತ್ತದೆ. ಅಭಿಮಾನಿಗಳ ಪ್ರೀತಿ ಗೌರವಕ್ಕೆ ರಾಜ್ ಕುಟುಂಬ ಎಂದಿಗೂ ಚಿರ ರುಣಿ.. ಆದರೆ ಪುನೀತ ಅವರ ನಿಧನ ನಂತರ ರಾಜ್ಯಾದ್ಯಂತ 14 ಅಭಿಮಾನಿಗಳು ಜೀ’ವ ತ್ಯಾಗ‌ ಮಾಡಿದ್ದಾರೆ. ಇದು ಪುನೀತ ಕುಟುಂಬ ಮತ್ತಷ್ಟು ನೋವುಂಟು ಮಾಡಿದೆ ಎಂದು ಅಶ್ವನಿ‌ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.

[widget id=”custom_html-3″]

ಇಗಷ್ಟೆ ರಾಘಣ್ಣ ಕೂಡ ಚನ್ನಪಟ್ಟಣದಲ್ಲಿ ಅಪ್ಪುವಿಗಾಗಿ ಪ್ರಾ’ಣ ತ್ಯಾಗ ಮಾಡಿದ ಅಭಿಮಾನಿ ವೆಂಕಟೇಶ ಮನೆಗೆ ಭೇಟಿ ನೀಡಿ‌ ಅವರ ಕುಟುಂಬಕ್ಕೆ ಸಾಂತ್ವನ‌ ನೀಡಿದ್ದಾರೆ. ಅಪ್ಪು ನಿ’ಧ’ನಕ್ಕಾಗಿ ದುಖಃವಿದೆ ಆದರೆ ಅಭಿಮಾನಿಗಳು ದಯವಿಟ್ಟು ಈ‌ ವಿಷಯದ‌ ಕುರಿತು ತಪ್ಪು ನಿರ್ಧಾರವನ್ನು ತೆಗೆದುಕೊಳ್ಳದಿರಿ. ನಿಮ್ಮನ್ನೆ ನಂಬಿಕೊಂಡು ತಂದೆ ತಾಯಿ‌ ಕುಟುಂಬವಿದೆ ಈ‌ ರೀತಿಯ ತಪ್ಪು ‌ನಿರ್ಧಾರಗಳಿಂದ ಅವರಿಗೆ ಹಾ’ನಿ’ಯುಂಟು ‌ಮಾಡದಿರಿ ಎಂದು ಅಶ್ವಿನಿ ಅಭಿಮಾನಿಗಳಿಗೆ ಮನವಿ‌ ಮಾಡಿದ್ದಾರೆ. ಅಭಿಮಾನಿಗಳಾಗಿ ಅವರಿಗಾಗಿ ಅವರ ನೆನಪಿಗಾಗಿ ಅವರ ನಡೆದ ದಾರಿಯಲ್ಲೆ ನಡೆದು‌ ಸಮಾಜಕ್ಕಾಗಿ ಒಳ್ಳೆಯವರಿಗಾಗಿ ಕೆ’ಟ್ಟವರಿಗಾಗಿ ಒಳ್ಳೆಯದನ್ನೆ ಬಯಸೋಣ.